Horoscope on august month in Kannada: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಗ್ರಹಗಳ ಬದಲಾವಣೆಯಿಂದ ಈ ರಾಶಿಯವರಿಗೆ ಅದೃಷ್ಟ ಒಲಿದು ಬರುತ್ತಿದೆ. ಇದೆ ಆಗಸ್ಟ್ 18 ರಂದು ಮಂಗಳವು ಕನ್ಯಾ ರಾಶಿಯಲ್ಲಿ ಸಾಗಲಿದೆ. 12 ರಾಶಿಗಳಲ್ಲಿ ಕನ್ಯಾ ರಾಶಿ 6ನೇ ಸ್ಥಾನದಲ್ಲಿ ಇರುವುದರಿಂದ ಮಂಗಳವು ಉತ್ತಮ ಸ್ಥಾನದಲ್ಲಿರಲಿದೆ. ಇದರಿಂದ ಧೈರ್ಯ ಮತ್ತು ಶಕ್ತಿಯನ್ನು ನೀಡುತ್ತದೆ. ಹೀಗಾಗಿ ಈ 3 ರಾಶಿಯವರಿಗೆ ಅದೃಷ್ಟ ಒದಗಲಿದೆ.

ಅಷ್ಟಕ್ಕೂ ಆ ಅದೃಷ್ಟವಂತ ರಾಶಿಗಳು ಯಾವುವು ಅನ್ನೋದನ್ನ ಈ ಮುಂದೆ ನೋಡಿ, ಇವರು ಮಾಡುವ ಕೆಲಸ ಕಾರ್ಯದಲ್ಲಿ ಪ್ರಗತಿ ಕಾಣಲಿದೆ ಹಾಗೂ ಹಣಕಾಸಿನ ವಿಚಾರದಲ್ಲಿ ಉತ್ತಮ ಅಭಿವೃದ್ಧಿ ಆಗಲಿದೆ. ಬನ್ನಿ ಹಾಗಾದ್ರೆ ಈ 3 ಅದೃಷ್ಟವಂತ ರಾಶಿಗಳು ಯಾವುವು ಅನ್ನೋದನ್ನ ತಿಳಿಯೋಣ.

ಮೇಷ ರಾಶಿ: ರಾಶಿ ಚಕ್ರದಲ್ಲಿ ಮೊದಲ ಸ್ಥಾನವನ್ನು ಪಡೆದಿರುವಂತ ಈ ಮೇಷ ರಾಶಿಯವರಿಗೆ ಸುಮಾರು 20 ವರ್ಷಗಳ ನಂತರ ಮತ್ತೆ ಅದೃಷ್ಟ ಒದಗಿದೆ. ಇದರಿಂದ ಇವರ ವ್ಯಾಪಾರ ವ್ಯವಹಾರದಲ್ಲಿ ತುಂಬಾನೇ ಲಾಭ ಕಾಣಲಿದೆ ಹಾಗೂ ಇವರು ಮಾಡುವಂತ ಕೆಲಸಗಳಲ್ಲಿ ಹೆಚ್ಚು ಪ್ರತಿಫಲವಿದೆ. ದುಡ್ಡಿನ ವಿಚಾರದಲ್ಲಿ ಇವರಿಗೆ ಯಾವುದೇ ತೊಂದರೆ ಇಲ್ಲ. ಕೈಯಲ್ಲಿ ಹಣಕಾಸು ಇದ್ದೆ ಇರುತ್ತೆ.

ವೃಶ್ಚಿಕ ರಾಶಿ: ಈ ವೃಶ್ಚಿಕ ರಾಶಿಯವರಿಗೆ ಯಾವುದೇ ಸಂದರ್ಭದಲ್ಲೂ ಕುಬೇರದೇವ ಕೈ ಹಿಡಿಯುತ್ತಾನೆ, ಇವರಿಗೆ ಹಣಕಾಸಿನ ವಿಚಾರದಲ್ಲಿ ಯಾವುದೇ ಅಡೆ ತಡೆ ಇಲ್ಲ, ವ್ಯಾಪಾರ ವ್ಯವಹಾರದಲ್ಲಿ ಹೆಚ್ಚು ಪ್ರಗತಿ ಕಾಣಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಇನ್ನೂ ಇವರ ಉದ್ಯೋಗದಲ್ಲಿ ಹೆಚ್ಚು ಬದಲಾವಣೆ ಆಗಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತೆ.

ಕಟಕ ರಾಶಿ: ಈ ಕಟಕ ರಾಶಿಯವರಿಗೆ ಗೆ ಮಂಗಳವು ಐದನೇ ಮತ್ತು ಹತ್ತನೇ ಮನೆಯ ಅಧಿಪತಿಯಾಗಿದ್ದಾನೆ. ಈ ಗೋಚರವು ಲಾಭದಾಯಕವಾಗಲಿದೆ. ಶುಭ ಫಲಿತಾಂಶಗಳನ್ನು ವೃತ್ತಿ ಅಥವಾ ವ್ಯವಹಾರಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಇವರ ಹಣಕಾಸಿನ ವಿಚಾರದಲ್ಲಿ ಕೂಡ ತುಂಬಾನೇ ಉತ್ತಮ ಪ್ರತಿಫಲ ಕಾಣಲಿದೆ. ಇನ್ನೂ ಕಟಕ ರಾಶಿಯವರಿಗೆ ಸಾಕಷ್ಟು ಉತ್ತಮ ಫಲಗಳು ದೊರೆಯಲಿದೆ. ಇದನ್ನೂ ಓದಿ ಕುಬೇರ ಹಾಗೂ ಲಕ್ಷ್ಮೀದೇವಿಯ ಕೃಪೆಯಿಂದ ಮುಂದಿನ 3 ತಿಂಗಳವರೆಗೆ ಈ ರಾಶಿಯವರಿಗೆ ಒಲಿದು ಬರಲಿದೆ ಬಾರಿ ಸುಖ ಸಂಪತ್ತು

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *