Horoscope on August Month 2023: ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಪ್ರತಿಯೊಬ್ಬರೂ ಸಹ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಕೆಲವೊಂದು ರಾಶಿಯವರಿಗೆ ಯೋಗ ಕಂಡು ಬಂದರೆ ಕೆಲವರಿಗೆ ಪ್ರತಿಕೂಲ ಪರಿಣಾಮ ಕಂಡು ಬರುತ್ತದೆ

ಸೂರ್ಯನು ಕಟಕ ರಾಶಿಯಲ್ಲಿ ಸಂಚಾರ ಮಾಡುತ್ತಾನೆ. ಸೂರ್ಯ ಹಾಗೂ ಶನಿ ಪ್ರಭಾವದಿಂದಾಗಿ ಎಲ್ಲ ರಾಶಿಯವರಿಗೆ ಸಹ ಶುಭ ಫಲಗಳು ಲಭಿಸುವುದು ಇಲ್ಲ ಬದಲಾಗಿ ಕೆಲವು ರಾಶಿಯವರಿಗೆ ಪ್ರತಿಕೂಲ ಪರಿಣಾಮ ಬೀಳುತ್ತದೆ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಗಮನ ಹರಿಸಬೇಕು ವ್ಯಾಪಾರ ವ್ಯವಹಾರದಲ್ಲಿ ನಷ್ಟ ಕಂಡು ಬರುವ ಸಾಧ್ಯತೆ ಇರುತ್ತದೆ ಹಣಕಾಸಿನ ಉಳಿತಾಯದ ಬದಲು ಹಣಕಾಸಿನ ಖರ್ಚು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ನಾವು ಈ ಲೇಖನದ ಮೂಲಕ ಆಗಸ್ಟ್ ತಿಂಗಳಲ್ಲಿ ಸೂರ್ಯನ ಸಂಚಾರದಿಂದ ಪ್ರತಿಕೂಲ ಪರಿಣಾಮವನ್ನು ಪಡೆದುಕೊಳ್ಳುವ ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ಸೂರ್ಯನು ಶನಿಯೊಂದಿಗೆ ಷಡಕ್ಷರ ಯೋಗವನ್ನು ತಂದುಕೊಡುತ್ತಾನೆ ಇದರಿಂದಾಗಿ ಅನೇಕ ರಾಶಿಯವರಿಗೆ ಸಮಸ್ಯೆಗಳು ಒತ್ತಡ ಕಂಡು ಬರುತ್ತದೆ ಸೂರ್ಯ ಕಟಕ ರಾಶಿಯಲ್ಲಿ ಇರುತ್ತಾನೆ ಅಲ್ಲಿ ಸೂರ್ಯ ಹಾಗೂ ಬುಧ ಸಂಯೋಜನೆಯಿಂದ ಬುಧಾದಿತ್ಯ ಯೋಗ ಕಂಡು ಬರುತ್ತದೆ ಹಾಗೆಯೇ ಸೂರ್ಯನು ಸಿಂಹ ರಾಶಿಯಲ್ಲಿ ಸಂಯೋಜನೆಯಿಂದ ಷಡಕ್ಷಕ ಯೋಗ ಕಂಡು ಬರುತ್ತದೆ ಇಂತಹ ಸಮಯದಲ್ಲಿ 5 ರಾಶಿಯವರಿಗೆ ಅದೃಷ್ಟ ಒದಗಿ ಬರುತ್ತದೆ

ಕಟಕ ರಾಶಿಯಲ್ಲಿ ಸೂರ್ಯನ ಸಂಚಾರವೂ ಪ್ರತಿಕೂಲವಾಗಿ ಇರುತ್ತದೆ ಅದರಲ್ಲಿ ವೃಷಭ ರಾಶಿಯವರಿಗೆ ಕಟಕ ರಾಶಿಯಲ್ಲಿ ಸೂರ್ಯನ ಸಂಚಾರ ಕಂಡು ಬರುವುದರಿಂದ ಪ್ರತಿಕೂಲ ಪರಿಣಾಮ ಕಂಡು ಬರುತ್ತದೆ. ಪ್ರತಿಯೊಂದು ಕೆಲಸ ಕಾರ್ಯವನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು ಹಣದ ವಿಷಯದಲ್ಲಿ ಬಹಳ ದೊಡ್ಡ ಆಘಾತ ಕಂಡು ಬರುತ್ತದೆ ನಿರೀಕ್ಷೆಗು ಮೀರಿದ ಖರ್ಚನ್ನು ಮಾಡಬೇಕಾಗುತ್ತದೆ ಪ್ರತಿಯೊಂದು ಹೆಜ್ಜೆಯಲ್ಲಿಯೂ ಸಹ ಬಹಳ ಜಾಗರೂಕವಾಗಿ ಇರಬೇಕು

ವೈಯಕ್ತಿಕ ಜೀವನದಲ್ಲಿ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವ ಪ್ರಸಂಗ ಕಂಡು ಬರುವ ಸಾಧ್ಯತೆ ಇರುತ್ತದೆ ಮಾತಿನಲ್ಲಿ ಕಠೋರತೆ ಹೆಚ್ಚಾಗಿ ಕಂಡು ಬರುತ್ತದೆ ಈ ಸಮಸ್ಯೆಗೆ ಪರಿಹಾರವೆಂದರೆ ಪ್ರತಿದಿನ ಕೆಲಸಕ್ಕೆ ಹೋಗುವ ಮುನ್ನ ತಂದೆಯ ಕಾಲಿಗೆ ನಮಸ್ಕರಿಸಿ ಹೋಗಬೇಕು ಹಾಗೆಯೇ ವೃಶ್ಚಿಕ ರಾಶಿಯವರಿಗೆ ಸಹ ಪ್ರತಿಕೂಲ ಪರಿಣಾಮ ಕಂಡು ಬರುತ್ತದೆ ತಂದೆಯೊಂದಿಗೆ ಸಂಬಂಧ ಹದಗೆಡುತ್ತದೆ ಹಾಗೂ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ ಉದ್ಯೋಗ ಬದಲಾಯಿಸಲು ಸರಿಯಾದ ಸಮಯ ಇದಾಗಿ ಇರುವುದು ಇಲ್ಲ.

Horoscope August Month 2023

ವೃಶ್ಚಿಕ ರಾಶಿಯವರು ಸಂಗಾತಿಯೊಂದಿಗೆ ಹಳೆಯ ವಿಷಯವಾಗಿ ವಾದ ವಿವಾದಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಕೌಟುಂಬಿಕ ಜೀವನದಲ್ಲಿ ಉದ್ವಿಗ್ನತೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಸಮಸ್ಯೆಗಳಿಗೆ ಪರಿಹಾರವಾಗಿ ಭಾನುವಾರ ಹಸುವಿಗೆ ಹಿಟ್ಟನ್ನು ತಿನ್ನುಸುವುದರಿಂದ ಒಳ್ಳೆಯ ಫಲಗಳು ಲಭಿಸುತ್ತದೆ ಹಾಗೆಯೇ ಧನುರ್ ರಾಶಿಯವರಿಗೆ ಸಹ ಪ್ರತಿಕೂಲ ಪರಿಣಾಮ ಬೀಳುತ್ತದೆ ಹಣಕಾಸಿನ ತೊಂದರೆಗಳು ಕಂಡು ಬರುತ್ತದೆ ಕುಟುಂಬದ ಸದಸ್ಯರ ಆರೋಗ್ಯ ಸಮಸ್ಯೆಯಿಂದಾಗಿ ಹಣಕಾಸಿನ ಖರ್ಚು ಕಂಡು ಬರುವ ಸಾಧ್ಯತೆ ಇರುತ್ತದೆ

ಹಿಂದಿನ ಸಮಸ್ಯೆಯಿಂದಾಗಿ ಕೆಲವರು ಜಗಳವಾಡುವ ಸಾಧ್ಯತೆ ಇರುತ್ತದೆ ಸಂಗಾತಿಯ ಆರೋಗ್ಯ ಸಮಸ್ಯೆಯಿಂದಾಗಿ ಕೆಲಸದ ಒತ್ತಡ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ .ಮಕರ ರಾಶಿಯವರಿಗೆ ಸೂರ್ಯನ ಈ ಸಂಚಾರದಿಂದ ಅಶುಭ ಫಲಗಳು ಲಭಿಸುತ್ತದೆ ಪಾಲುದಾರಿಕೆಯ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಕಂಡು ಬರುವ ಸಾಧ್ಯತೆ ಇರುತ್ತದೆ ನಷ್ಟವನ್ನು ಅನುಭವಿಸುವ ಸಾಧ್ಯತೆ ಇರುತ್ತದೆ ಸುರಕ್ಷತೆಯ ಭಾವನೆ ಕಂಡು ಬರುತ್ತದೆ ವೈವಾಹಿಕ ಜೀವನದಲ್ಲಿ ಕೆಲವು ಬದಲಾವಣೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ

ಸೂರ್ಯನಿಗೆ ಕೆಂಪು ಬಣ್ಣದ ಹೂವನ್ನು ಅರ್ಪಿಸಬೇಕು ಇದರಿಂದಾಗಿ ಸ್ವಲ್ಪ ಮಟ್ಟಿಗೆ ಆದರೂ ಸಂಕಷ್ಟದಿಂದ ದುರವಾಗಬಹುದು ಹಾಗೆಯೇ ಕುಂಭ ರಾಶಿಯವರಿಗೆ ಸಹ ತುಂಬಾ ಒತ್ತಡವನ್ನು ತಂದು ಕೊಡುತ್ತದೆ ಖರ್ಚು ವೆಚ್ಚಗಳು ಸಹ ಅನಾವಶ್ಯಕವಾಗಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ ವೈವಾಹಿಕ ಜೀವನದಲ್ಲಿ ಅನೇಕ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ ಹೀಗೆ ಸೂರ್ಯನ ಸಂಚಾರದಿಂದ 5 ರಾಶಿಯವರಿಗೆ ಅಶುಭ ಫಲ ಅಥವಾ ಪ್ರತಿಕೂಲ ಪರಿಣಾಮ ಬೀಳುತ್ತದೆ ಇದರಿಂದಾಗಿ ಅನೇಕ ರೀತಿಯ ಸಂಕಷ್ಟವನ್ನು ಎದುರಿಸಬೇಕಾಗಿ ಬರುತ್ತದೆ ಹಾಗಾಗಿ ಯಾವುದೇ ಕೆಲಸ ಕಾರ್ಯವನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಇದನ್ನೂ ಓದಿ Horoscope August: ಶ್ರಾವಣ ತಿಂಗಳಲ್ಲಿ ಈ 4 ರಾಶಿಯವರಿಗೆ ಶಿವನ ಶ್ರೀ ರಕ್ಷೆ, ಬೇಡ ಬೇಡ ಅಂದ್ರು ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತೆ, ನಿಮ್ಮ ಜೀವನವೇ ಬದಲಾಗಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!