Horoscope Libra And Scorpio: ತುಲಾ ರಾಶಿಯಲ್ಲಿ ಕುಜ ಮತ್ತು ಕೇತುವಿನ ಸಂಗಮ ಉಂಟಾಗಲಿದ್ದು ಶುಕ್ರನು ಲಾಭ ಸ್ಥಿತಿಗೆ ಬರಲಿದ್ದಾನೆ ಕುಜನೂ ಸಪ್ತಮ ಸ್ಥಾನದಲ್ಲಿ ಮೌಡ್ಯನಾಗಿರುವುದರಿಂದ ನಿಮಗೆ ಸ್ವಲ್ಪ ಬಲ ಕಡಿಮೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ತುಲಾ ರಾಶಿಯವರಿಗೆ ಶುಕ್ರನ ಬಲ ಇದ್ದರೂ ಸಹ ಈ ಸಮಯ ನಷ್ಟದ ಸಮಯವಾಗಿರುತ್ತದೆ ಅಂದರೆ ಅಕ್ಟೋಬರ್ ತಿಂಗಳಲ್ಲಿ ತುಲಾ ರಾಶಿಯವರು ಮಿಶ್ರ ಫಲವನ್ನ ಕಾಣಲಿದ್ದಾರೆ.
ಈ ತಿಂಗಳಲ್ಲಿ ತುಲಾ ರಾಶಿಯವರ ರಾಶಿಯಲ್ಲಿ ಇರುವ ಲಕ್ಷಣಗಳನ್ನ ಗಮನಿಸಿದರೆ ತುಂಬಾ ಎಚ್ಚರಿಕೆಯನ್ನು ವಹಿಸಬೇಕು ಎಂದು ತಿಳಿಸಿಕೊಡುತ್ತದೆ. ನೀವು ಅಂದುಕೊಂಡ ಕಾರ್ಯಗಳಲ್ಲಿ ನಿಮಗೆ ಅಡೆತಡೆಗಳು ಉಂಟಾಗಬಹುದು ಉದ್ಯೋಗದಲ್ಲಿ, ಮದುವೆ ಕಾರ್ಯಗಳಲ್ಲಿ ಇತ್ಯಾದಿ ಕಾರ್ಯಕ್ರಮಗಳನ್ನ ನೆರವೇರಿಸಲು ಅಡ್ಡಿಗಳು ಎದುರಾಗಬಹುದು ಕೆಲವರು ಮೋಸ ಹೋಗುವಂತಹ ಸನ್ನಿವೇಶಗಳು ಈ ಸಮಯದಲ್ಲಿ ಕಂಡು ಬರಬಹುದು ಆದ್ದರಿಂದ ತುಂಬಾ ಜಾಗೃತೆಯಿಂದ ತಮ್ಮ ಕೆಲಸ ಕಾರ್ಯಗಳನ್ನು ನಿಭಾಯಿಸಿಕೊಂಡು ಹೋಗುವುದು ಉತ್ತಮ. ಇದಕ್ಕೆ ಪರಿಹಾರವಾಗಿ ತುಲಾ ರಾಶಿ ಹಸುಗಳಿಗೆ ಚಪಾತಿ ಹಾಗೂ ಬೆಲ್ಲವನ್ನು ದಾನಮಾಡಿ ಅಥವಾ ಹೆಸರುಕಾಳಿನ ಪದಾರ್ಥಗಳನ್ನು ದಾನ ಮಾಡುವುದರಿಂದ ಹೆಚ್ಚಿನ ಫಲಗಳನ್ನು ಪಡೆಯಬಹುದು.
Horoscope Libra And Scorpio
ಇನ್ನು ವೃಶ್ಚಿಕ ರಾಶಿ. ವೃಶ್ಚಿಕ ರಾಶಿಯವರಿಗೆ ನಷ್ಟ ಸ್ಥಾನದಲ್ಲಿ ಕುಜ ಇರುವುದರಿಂದ ನಷ್ಟಗಳ ಪ್ರಮಾಣ ಕಡಿಮೆಯಾಗುತ್ತದೆ ಹಾಗಾಗಿ ವೃಶ್ಚಿಕ ರಾಶಿಯವರಿಗೆ ಈ ಅಕ್ಟೋಬರ್ ತಿಂಗಳು ಬುಧಾದಿತ್ಯ ಯೋಗ ಕಂಡುಬರಲಿದ್ದು ಎಲ್ಲಾ ಕೆಲಸಗಳಲ್ಲಿಯೂ ಲಾಭವನ್ನು ಕಾಣುತ್ತೀರಿ. ವೃಶ್ಚಿಕ ರಾಶಿಯವರು ವಿಶೇಷವಾಗಿ ಗಣಪತಿಯ ಆರಾಧನೆಯನ್ನ ಮಾಡಿ ಅಥವಾ 9 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳಿಗೆ ಹಳದಿ ಬಣ್ಣದ ಸಿಹಿಯನ್ನ ವಿತರಣೆ ಮಾಡಿ ಹೀಗೆ ಮಾಡುವುದರಿಂದ ಒಳ್ಳೆಯ ಫಲಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ.
ನಿಮ್ಮ ರಾಶಿಯಲ್ಲಿ ರಾಹು ಆರನೇ ಸ್ಥಾನದಲ್ಲಿ ಇರುವುದರಿಂದ ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ನೆರವೇರುತ್ತವೆ. ನಿಮಗೆ ಯಾವುದೇ ರೀತಿಯ ಶತ್ರುಗಳ ಬಾಧೆ ಇರುವುದಿಲ್ಲ. ಒಟ್ಟಾರೆಯಾಗಿ ಅಕ್ಟೋಬರ್ ತಿಂಗಳಲ್ಲಿ ವೃಶ್ಚಿಕ ರಾಶಿಯವರು ಮಾಡಿದ ಯಾವುದೇ ಕೆಲಸಗಳು ನಿರ್ವಿಘ್ನವಾಗಿ ನೆರವೇರುತ್ತವೆ. ಇದನ್ನೂ ಓದಿ ರಾಹು-ಕೇತು ಸಂಚಾರ: ಮೇಷ ರಾಶಿಯವರಿಗೆ ಬಯಸದೆ ಬರುತ್ತೆ ಎಲ್ಲ ಭಾಗ್ಯ ಆದ್ರೆ..
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.