ಸ್ವಂತ ಮನೆ ನಿರ್ಮಾಣ ಮಾಡುವುದು ಪ್ರತಿ ಒಬ್ಬ ಮನುಷ್ಯನ ಕನಸು ಈ ಲೇಖನದಲ್ಲಿ ನಾವು 13 ಲಕ್ಷಕ್ಕೆ 2 bhk ಮನೆಯ ಜೊತೆಗೆ ಒಂದು ಅಂಗಡಿ ಮನೆ ನಿರ್ಮಾಣ ಮಾಡಿ ಕೊಡುವರು. ಅದು, ಕೂಡ 600 ಸ್ಕ್ವೇರ್ ಫೀಟ್’ಗೆ ಮಾಡಿಕೊಡುವರು. ಎರಡು ಗೇಟ್ ಇರುತ್ತೆ ಒಂದು ಗಾಡಿ ಪಾರ್ಕ್ ಮಾಡಲು ದೊಡ್ಡ ಗೇಟ್ ಜೊತೆಗೆ ಇನ್ನೊಂದು ಸಣ್ಣ ಗೇಟ್ ಅದರ ಮುಂದೆ ಚೆಂದವಾಗಿ ಚಪ್ಪಡಿ ಜೋಡಿಸಿ ಕೊಡಲಾಗುತ್ತದೆ. 3 ಅಡಿ ಪಾತ್’ವೇನಲ್ಲಿ ಮತ್ತು ಪಾರ್ಕಿಂಗ್’ನಲ್ಲಿ ಯಾಂಟಿ ಸ್ಕಿಡ್ (anti skid) ಟೈಲ್ಸ್ ಹಾಕಲಾಗಿದೆ.
9,000 ಲಿಟರ್ಸ್ ಸಂಪನ್ನು ಪಾತ್’ವೇನಲ್ಲಿ ಮಾಡಿಕೊಡಲಾಗುತ್ತದೆ. ಗಾನ ಟೀಕ್ ವುಡ್ ಬಳಕೆ ಮಾಡಲಾಗುತ್ತದೆ ಡೋರ್’ಗಳಿಗೆ ಮತ್ತು ಕಿಟಕಿಗಳಿಗೆ ವಿಥ್ ಚೆಂದವಾಗಿ ಪಾಲಿಶ್ ಮಾಡಿಕೊಡುವರು. 2/4 ವೆಟ್ರಿಫೈಡ್ ಟೈಲ್ಸ್ ಹಾಕಲಾಗಿದೆ. ಹಾಲ್ 10/18 ಫೀಟ್ ಇರುತ್ತದೆ. 10/12 2 ಬೆಡ್’ ರೂಮ್ ಇರುತ್ತದೆ, ಅದರಲ್ಲಿ ಸಜ್ಜೆ ಮತ್ತು ವಾರ್ಡ್ರೋಬ್ ವ್ಯವಸ್ಥೆ ಇರುತ್ತದೆ ಜೊತೆಗೆ ಕಿಟಕಿ.
ರೇಡಿಯಂಟ್ ಪೇಂಟ್ ಮಾಡಿಕೊಡಲಾಗುವುದು. 3/3 ದೇವರ ಮನೆ ಇರುತ್ತದೆ. ಜಿ.ಎಂ ಎಲೆಕ್ಟ್ರಿಕಲ್ ಫಿಟ್ಟಿಂಗ್ಸ್ ಮಾಡಿಕೊಡಲಾಗುತ್ತದೆ. ಒಂದು ಕಾಮನ್ ಮತ್ತು ಅಟ್ಯಾಚ್ ಬಾತ್ರೂಂ ಅದಕ್ಕೆ wpc ಡೋರ್ ಬಳಕೆ ಮಾಡಲಾಗಿದೆ ನೆಲಕ್ಕೆ ಯಾಂಟಿ ಸ್ಕಿಡ್ ಟೈಲ್ಸ್ ಮತ್ತು ಗೋಡೆಗೆ ಕೂಡ ಟೈಲ್ಸ್ ಅಡವಳಿಗೆ ಮಾಡಲಾಗಿದೆ. ಟೊಯೋ ಮಾರ್ಬಲ್ ಫಿಟ್ಟಿಂಗ್ಸ್ ಬಳಕೆ ಮಾಡಲಾಗಿದೆ.
ಇದರ ವಿಶೇಷತೆ ರೂಂ ಮತ್ತು ಹಾಲ್ ಎರಡು ಕಡೆಯಿಂದ ಕೂಡ ಡೋರ್ ಇರುತ್ತದೆ. ಓಪನ್ ಕಿಚನ್ 8/8 ಇರುತ್ತದೆ ಅದಕ್ಕೆ, 5 ಫೀಟ್ ಹೈಟ್’ಗೆ ಕಿಚನ್ ಟೈಲ್ಸ್ ಹಾಕಲಾಗಿದೆ ಅದರೊಂದಿಗೆ ಕೌಂಟರ್ ಕೂಡ ನಿರ್ಮಿಸಲಾಗಿದೆ ಅದೇ, ಹಾಲ್ ಮತ್ತು ಕಿಚನ್ ನಡುವೆ ಇರುವ ತಡೆ ಗೋಡೆ.
2 1/2 ಫೀಟ್ ಸ್ಟೇರ್’ಕೇಸ್ ಇದಕ್ಕೆ ಎನ್.ಎಸ್. ರೈಲಿಂಗ್ಸ್ ಬಳಕೆ ಮಾಡಲಾಗಿದೆ ಮತ್ತು ಸಂಪಿನ ಹೊರಗಿನ ಕವರ್ ಕೂಡ ಎನ್.ಎಸ್. ಕಬ್ಬಿಣದಿಂದ ಮಾಡಲಾಗಿರುತ್ತದೆ. ಮಹಡಿಗೆ ಹೋಗುವ ಮೆಟ್ಟಿಲಿಗೆ ಯಾವ ಟೈಲ್ಸ್ ಬಳಕೆ ಮಾಡಿಲ್ಲ ಪ್ಲೇನ್ ಇರುತ್ತದೆ. 500 ಲೀಟರ್ ಟ್ಯಾಂಕ್ ರೂಮ್ ಇರುತ್ತದೆ. ಟೈಪ್ ಫಿಟ್ಟಿಂಗ್’ಗಳಿಗೆ ಸುಪ್ರೀಂ ಪೈಪ್ ಬಳಕೆ ಮಾಡಲಾಗಿದೆ. ಚಿನ್ನಸ್ವಾಮಿ ಮನೆ ನಿರ್ಮಾಣ ಮಾಡಲು ಯೋಚನೆ ಮಾಡುವ ಜನರು ಮೇಲಿನ ನಂಬರ್’ಗೆ ಸಂಪರ್ಕ ಮಾಡಿ. ನಿಮ್ಮ ಮನೆ ನಿರ್ಮಾಣ ಮಾಡುವ ಕನಸನ್ನು ನನಸು ಮಾಡಿಕೊಳ್ಳಿ.