ಮನುಷ್ಯ ಅಂದಮೇಲೆ ಅವನಿಗೆ ಜೀವನದಲ್ಲಿ ಒಂದು ನಿರ್ದಿಷ್ಟವಾದ ಗುರಿ ಅನ್ನೋದು ಇರಬೇಕು. ಇಲ್ಲವಾದರೆ ಅವನ ಜೀವನಕ್ಕೆ ಯಾವುದೇ ಅರ್ಥ ಇರುವುದಿಲ್ಲ. ನಮ್ಮ ಜೀವನದಲ್ಲಿ ಗುರಿ ಸಾಧಿಸೋಕೆ ತಲುಪುವುದಕ್ಕೆ ಸಾಕಷ್ಟು ಅಡಚರಣೆಗಳು ಉಂಟಾಗುತ್ತವೆ. ಈ ಅಡಚರಣೆಗಳಿಗೆ ಕಾರಣ ಏನು ಅಂತ ತಿಳಿದುಕೊಳ್ಳುವುದಾದರೆ, ನಾವು ಮಾಡುವ ತಪ್ಪುಗಳು ಇರಬಹುದು ಅಥವಾ ಹಿಂದಿನ ಜನ್ಮದಲ್ಲಿ ನಾವು ಮಾಡಿದ ಪಾಪಗಳು ಇರಬಹುದು. ಈ ಎಲ್ಲಾ ಕಾರಣಗಳಿಂದಾಗಿ ನಾವು ಈಗಿನ ಜನ್ಮದಲಿ ಕಷ್ಟಗಳನ್ನು ಅನುಭವಿಸುತ್ತಾ ಇದ್ದೇವೆ. ಅಥವಾ ನಾವು ಏನಾದರೂ ಒಂದು ಹಿರಿಯಣ್ಣ ತಲುಪಬೇಕು ಅಂತ ಅಂದುಕೊಂಡರೂ ಅದಕ್ಕೆ ಕೂಡಾ ಸಾಕಷ್ಟು ಅಡಚರಣೆಗಳು ಉಂಟಾಗುತ್ತವೆ ಆಗ ಏನು ಮಾಡಬೇಕು ಎನ್ನುವುದು ತಿಳಿಯುವುದೇ ಇಲ್ಲ. ಹಾಗಾಗಿ ಈ ಲೇಖನದ ಮೂಲಕ ಹೆಣ್ಣು ಮಕ್ಕಳು ಮಾಡಬಾರದ ಐದು ತಪ್ಪುಗಳು ಯಾವುದು ಅನ್ನೋದನ್ನ ನೋಡೋಣ. ಈ ಇಂದು ತಪ್ಪುಗಳಿಂದ ನಮಗೆ ಕಷ್ಟಕರ ಜೀವನ ಶುರು ಆಗುತ್ತದೆ ಎಂದು ಹೇಳಲಾಗುತ್ತದೆ.
ಹೆಣ್ಣುಮಕ್ಕಳು ತಮಗೆ ತಿಳಿದೋ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಾ ಇರುತ್ತಾರೆ. ಅಂತಹ ತಪ್ಪುಗಳನ್ನ ನಾವು ಅಥವಾ ನಮ್ಮ ಪಕ್ಕದಲ್ಲಿ ಇರುವವರು ಯಾರಾದರೂ ಮಾಡುತ್ತಾ ಇದ್ದಾರೆ ಅದನ್ನು ಈಗಲೇ ಬಿಟ್ಟು ಬಿಡುವುದು ಒಳ್ಳೆಯದು. ಆಗ ಮಾತ್ರ ನಾವು ಒಳ್ಳೆಯ ದಿನಗಳನ್ನು ನೋಡೋದಕ್ಕೆ .ಅತ್ತು ನಮ್ಮ ಜೀವನದಲ್ಲಿ ಒಂದು ನಿರ್ದಿಷ್ಟವಾದ ಗುರಿಯನ್ನು ಸಾಧಿಸೋಕೆ ಸಾಧ್ಯ.
ಸಾಮಾನ್ಯವಾಗಿ ಎಲ್ಲ ಹೆಣ್ಣು ಮಕ್ಕಳೂ ಮಾಡುವ ತಪ್ಪುಗಳು ಇವು. ಬೆಳಿಗ್ಗೆ ತಡವಾಗಿ ಏಳುವುದು. ಇದರಿಂದ ಮನೆಗೆ ದರಿದ್ರ ತಂದಂತೆ ಆಗುತ್ತದೆ. ಇದು ಮನೆಗೆ ದರಿದ್ರ ತರುವುದರಿಂದ ಹೆಣ್ಣು ಮಕ್ಕಳು ಬೆಳಿಗ್ಗೆ ಬೇಗನೆ ಎದ್ದುಕೊಳ್ಳಬೇಕು ಇದರಿಂದ ಮನೆಗೆ ಒಳ್ಳೆಯದು ಆಗುತ್ತದೆ ಹಾಗೂ ನಾವು ನಮ್ಮ ಮನೆಯಲ್ಲಿ ದೊಡ್ಡ ಬದಲಾವಣೆಯನ್ನು ಕಾಣಬಹುದು. ಇನ್ನು ಎರಡನೆಯ ತಪ್ಪಿನ ಬಗ್ಗೆ ಹೇಳುವುದಾದರೆ, ಮನೆಯಲ್ಲಿ ಕೆಟ್ಟ ಪದಗಳನ್ನು ಬಳಸಬಾರದು ಹಾಗೂ ದೊಡ್ಡದಾಗಿ ಮಾತನಾಡಬಾರದು. ಕಿರಿ ಕಿರಿ ಮಾಡುವುದು, ಮುಖ ಊದಿಸಿಕೊಂಡು ಕೂರುವುದು ಮಾಡಬಾರದು. ಇದರಿಂದ ಮನೆಯಲ್ಲಿ ಲಕ್ಷ್ಮೀ ಬೆಳೆಸುವುದಿಲ್ಲ. ಯಾವಾಗಲೂ ಕೂಡ ಕಿರಿ ಕಿರಿ ಮಾಡುತ್ತಾ ಕೆಟ್ಟ ಪದಗಳನ್ನು ಆಡುತ್ತಾ ಇದ್ದರೆ ಅದ ಮನೆ ಏಳಿಗೆ ಆಗುವುದಿಲ್ಲ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಮನೆಯ ಲಕ್ಷ್ಮೀ ಆದ ಹೆಣ್ಣು ಮಕ್ಕಳು ಮನೆಯಲ್ಲಿ ನಗು ನಗುತ್ತಾ ಖುಷಿಯಾಗಿ ಇರಬೇಕು.
ಇನ್ನು ಮೂರನೇ ತಪ್ಪಿನ ಬಗ್ಗೆ ಹೇಳುವುದಾದರೆ ನಾವು ಬಳಸುವಂತಹ ಬಳೆಗಳು ಆಗಲಿ ಅಥವಾ ಗೆಜ್ಜೆಗಳು ಆಗಲಿ ನಾವು ಅದನ್ನ ಬೇರೆಯವರಿಗೆ ಕೊಡಬಾರದು. ಈ ರೀತಿ ನಾವು ನಮ್ಮಲ್ಲಿ ಇರುವಂತಹ ಬಳೆಗಳು ಮತ್ತು ಹೆಜ್ಜೆಗಳನ್ನು ಬೇರೆಯವರಿಗೆ ಕೊಡುವುದರಿಂದ ನಮ್ಮಲ್ಲಿ ಇರುವ ಲಕ್ಷ್ಮಿಯನ್ನು ನಾವು ಇನ್ನೊಬ್ಬರಿಗೆ ದಾನ ಮಾಡಿದ ಹಾಗೆ ಆಗುತ್ತದೆ. ನಾವು ಯಾವ ಸಮಯದಲ್ಲೂ ಇಂತಹ ಪರಿಸ್ಥಿತಿ ಬಂದಾಗ ಯಾವತ್ತೂ ಈ ಕೆಲಸಗಳನ್ನು ಮಾಡಬಾರದು. ಇನ್ನು ನಾಲ್ಕನೇ ತಪ್ಪು ಎಂದರೆ, ಹೆಣ್ಣು ಮಕ್ಕಳು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಆದ್ದರಿಂದ ಪ್ರತಿ ದಿನವೂ ಇಲ್ಲ ವಾರಕ್ಕೆ ಒಮ್ಮೆ ಆದರೂ ಮನೆಯನ್ನು ಸ್ವಚ್ಛ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಲಕ್ಷ್ಮೀ ಪ್ರಸನ್ನ ಆಗುತ್ತಾಳೆ ಮತ್ತು ಮನೆಯಲ್ಲಿಯೇ. ನೆಲೆಸುತ್ತಾಳೆ ಎಂದು ಹೇಳುತ್ತಾರೆ.
ಕೊನೆಯದಾಗಿ ಹೆಣ್ಣು ಮಕ್ಕಳು ಇಷ್ಟು ಕೆಲಸಗಳನ್ನು ಮಾಡದೆ ಹೋದರೆ ಮನೆಗೆ ಏಳಿಗೆ ಆಗುವುದಿಲ್ಲ. ಮನೆಯಲ್ಲಿ ಒಳ್ಳೆಯದು ಆಗಬೇಕು ಮನೆಯಲ್ಲಿ ನೆಮ್ಮದಿ ನೆಲೆಸಬೇಕು ಅಂದರೆ ನಾವು ತಪ್ಪುಗಳನ್ನು ಮಾಡದೆ ಇರುವುದು ತುಂಬಾ ಉತ್ತಮ. ಜೊತೆಗೆ ಮನೆಯಲ್ಲಿ ಬೇಗ ಏಳುವಾಗ ಗಂಡಸರಿಗೆ ಪ್ರೋತ್ಸಾಹಿಸುವುದು ಕೂಡ ಹೆಣ್ಣು ಮಕ್ಕಳ ಕೆಲಸ ಆಗಿರುತ್ತದೆ. ಈ ಖುಷಿ ಖುಷಿ ಆದ ಪ್ರೋತ್ಸಾಹದ ಮಾತುಗಳೇ ಅವರಿ ಇಡೀ ದಿನ ಉತ್ಸಾಹದಿಂದ ಕೆಲಸ ಮಾಡಲು ಹಾಗೂ ಯಶಸ್ಸು ಗಳಿಸಲು ಕಾರಣ ಆಗುತ್ತದೆ.