ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಉದ್ಯೋಗಾವಕಾಶ

0 8

Job News 2023ರಲ್ಲಿ ಅನೇಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇದೊಂದು (State govt) ರಾಜ್ಯ ಸರ್ಕಾರದ ಹುದ್ದೆಯಾಗಿದ್ದು ಅನೇಕ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ ಹಾಗೆಯೇ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಮತ್ತು ಈ ಹುದ್ದೆಗೆ offline ಮೂಲಕ ಅರ್ಜಿ ಸಲ್ಲಿಸಬೇಕು ಉದ್ಯೋಗ ಮಾಡುವ ಸ್ಥಳ ಬೆಂಗಳೂರು ನಗರ ಹಾಗೂ ಸ್ಥಳೀಯ ಭಾಗವಾಗಿದೆ ಬೆಂಗಳೂರು ನಗರ ಜಿಲ್ಲೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕಾತಿ ನಡೆಯುತ್ತದೆ

ಹಾಗೆಯೇ ಲೋಡರ್ ಹಾಗೂ ಕ್ಲೀನರ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. 8ನೇ ತರಗತಿ ಹಾಗೂ 10ನೆ ತರಗತಿ ಆದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಅನೇಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಹುದ್ದೆಯನ್ನು ಪಡೆದುಕೊಳ್ಳಬಹುದು 18 ವರ್ಷದಿಂದ ಗರಿಷ್ಠ 55 ವರ್ಷದ ಒಳಗೆ ಇರುವರು ಅರ್ಜಿ ಸಲ್ಲಿಸಬಹುದಾಗಿದೆ ಹಾಗಾಗಿ ಉದ್ಯೋಗ ಮಾಡುವರಿಗೆ ಸುವರ್ಣ ಕಾಲವಾಗಿದೆ ನಾವು ಈ ಲೇಖನದ ಮೂಲಕ 2023 ಬೆಂಗಳೂರು ನಗರ ಜಿಲ್ಲೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕಾತಿಗಳ ಬಗ್ಗೆ ತಿಳಿದುಕೊಳ್ಳೋಣ.

ಕರ್ನಾಟಕ ಸರಕಾರ ಹುದ್ದೆಯಾಗಿದೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ 2023 ಮಾರ್ಚ್ ಹದಿನೈದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದೆ ಅಭ್ಯರ್ಥಿಗಳು ಅರ್ಜಿಯನ್ನು ಬೆಂಗಳೂರು ನಗರ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಚೇರಿಗೆ ಕಳುಹಿಸಬೇಕು ಅರ್ಜಿ ಸಲ್ಲಿಸಬೇಕಾದ ವಿಳಾಸ ಈ ಕೆಳಗಿನಂತೆ ಇರುತ್ತದೆ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ ಜಿಲ್ಲಾಧಿಕಾರಿಗಳ ಕಚೇರಿ ನಾಲ್ಕನೇ ಮಹಡಿ ಬೆಂಗಳೂರು ನಗರ ಎಂದು ಇರುತ್ತದೆ

ಈ ಹುದ್ದೆಗೆ ಆಯ್ಕೆಯಾಗಲು 18 ವರ್ಷದಿಂದ ಗರಿಷ್ಠ 55 ವರ್ಷದ ಒಳಗೆ ಇರುವರು ಅರ್ಜಿ ಸಲ್ಲಿಸಬಹುದಾಗಿದೆ 3 ವರ್ಷ ಹಾಗೂ 5 ವರ್ಷದ ಸಡಲಿಗೆ ಇರುತ್ತದೆ OBC ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ. SC/ST ಅಭ್ಯರ್ಥಿಗಳಿಗೆ ಐದು ವರ್ಷದ ಸಡಲಿಕೆ ಇರುತ್ತದೆ Offline ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಬೆಂಗಳೂರು ನಗರ ಜಿಲ್ಲಾ ನೇಮಕಾತಿಯಲ್ಲಿ ಬೆಂಗಳೂರು ನಗರ ಜಿಲ್ಲೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕಾತಿ ನಡೆಯುತ್ತದೆ

ಇದನ್ನೂ ಓದಿ..ಜಿಲ್ಲಾ ಪಂಚಾಯತ್ ನೇಮಕಾತಿ: ಅಟೆಂಡರ್ ಕೆಲಸ ಖಾಲಿಯಿದೆ ಆಸಕ್ತ ಪುರುಷ ಮತ್ತು ಮಹಿಳೆಯರು ಅರ್ಜಿಹಾಕಿ

ಇದೊಂದು ಕೈಗಾರಿಕಾ ಹುದ್ದೆಯಾಗಿದೇ ಬೆಂಗಳೂರು ನಗರ ಜಿಲ್ಲೆಯ ಹುದ್ದೆಯಾಗಿದೆ ಲೋಡರ್ ಹುದ್ದೆಗೆ ಎಂಬತ್ಮುರು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಕ್ಲೀನರ್ ಹುದ್ದೆಗೆ ಇಪ್ಪತ್ಮೂರು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಒಟ್ಟು ನೂರಾ ಐದು ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ ವಿದ್ಯಾರ್ಹತೆ ಹಾಗೂ ಅನುಭದ ಅಗತ್ಯ ಇರುವುದು ಇಲ್ಲ 8ನೇ ತರಗತಿ ಹಾಗೂ 10ನೆ ತರಗತಿ ಆದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೊ ಅನ್ನು ನೋಡಿರಿ.

Leave A Reply

Your email address will not be published.