Gruhalakshmi Scheme new Application Apply ಇದೀಗ ರಾಜ್ಯದಲ್ಲಿ ಎಲ್ಲೇ ನೋಡಿದರು ಕೂಡ ಗೃಹಲಕ್ಷ್ಮಿ ಯೋಜನೆಯದ್ದೇ ಮಾತು ಮಹಿಳೆಯರಿಗೆ ಉಚಿತ 2000 ಸಾವಿರ ರೂಗಳು ಸಿಗತ್ತೆ ಇದಕ್ಕೆ ಹೇಗೆ ಅರ್ಜಿಹಾಕಬೇಕು ಅನ್ನೋ ಗೊಂದಲ ಸುಮಾರ್ ಜನಕ್ಕೆ ಇದೆ, ಹಾಗಾಗಿ ನಾವೀಗ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹೇಗೆ ಸಲ್ಲಿವುದು ಅನ್ನೋ ಸುಲಭ ವಿಧಾನವನ್ನು ಇಲ್ಲಿ ತಿಳಿಸಿಕೊಡುತ್ತೇವೆ. ಖಂಡಿತ ಮಾಹಿತಿಯನ್ನು ನಿಮ್ಮ ಆತ್ಮೀಯರಿಗೆ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ

ಮೊದಲನೆಯದಾಗಿ ರಾಜ್ಯ ಸರ್ಕಾರ ಬಡವರಿಗಾಗಿ ಹಾಗೂ ಮಧ್ಯಮ ವರ್ಗದ ಜನರ ಒಳಿತಿಗಾಗಿ ಈ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತಂದಿದ್ದು, ಇದರ ಸಲುವಾಗಿ ಬಜೆಟ್ ನಲ್ಲಿ ಕೂಡ ಹಣವನ್ನು ಮೀಸಲಿಡಲಾಗಿದೆ. ಇದೀಗ ಮಹಿಳೆಯರಿಗಾಗಿ ಉಚಿತ ಬಸ್ ಯೋಜನೆ ಜಾರಿಯಾಗಿದೆ, ಇನ್ನು ಉಚಿತ 200 ಯುನಿಟ್ ಕರೆಂಟ್ ಅಷ್ಟೇ ಅಲ್ಲ ಇದೀಗ ಗೃಹಿಣಿಯರಿಗೆ ಉಚಿತ 2000 ಸಿಗಲಿದೆ ಇದಕ್ಕೆ ಅರ್ಜಿ ಹಾಕೋದು ಹೇಗೆ? ಅನ್ನೋದನ್ನ ಮುಂದೆ ನೋಡಿ.

Gruhalakshmi Scheme new Application Apply

ಮೊದಲನೆಯದಾಗಿ ನೀವು ಯಾವುದೇ ಆನ್ಲೈನ್ ಮೂಲಕ ಸ್ವತಃ ಅರ್ಜಿ ಹಾಕಲು ಸಾಧ್ಯವಿಲ್ಲ ಯಾಕೆಂದರೆ ಸರ್ಕಾರ ಅದಕ್ಕಾಗಿ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಕೇಂದ್ರಗಳನ್ನು ಮೀಸಲಿಟ್ಟಿದೆ, ಇಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಮೊಬೈಲ್ ನಿಂದ 8147500500 ನಂಬರ್ಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ಎಂಟ್ರಿ ಮಾಡಿ ಕಳುಹಿಸಿ. ನಂತರ ಈ ನಂಬರ್ಗೆ ನಿಮಗೆ ರಿಪ್ಲೈ ಬರುತ್ತೆ ನಿಮ್ಮ ಅಪ್ಲಿಕೇಶನ್ ಎಲ್ಲಿ ಹಾಕಬೇಕು ಎಂಬುದಾಗಿ. ಒಂದು ವೇಳೆ ನೀವು ಮೆಸೇಜ್ ಮಾಡಿದ್ರು ಕೂಡ ನಿಮಗೆ ಯಾವುದೇ ರಿಪ್ಲೈ ಬರಲಿಲ್ಲ ಅಂದರೆ 15 ದಿನ ಕಾಯಿರಿ

ನೇರವಾಗಿ ಆನ್ಲೈನ್ ನಲ್ಲಿ ನಿಮ್ಮ ಅರ್ಜಿ ಚೆಕ್ ಮಾಡೋದು ಹೇಗೆ?
ಇಲ್ಲಿ ಕೊಟ್ಟಿರುವಂತ ಲಿಂಕ್ ಮೇಲೆ ಕ್ಲಿಕ್ ಮಾಡಿ ಗೃಹಲಕ್ಷ್ಮಿ
ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ನಂತರ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ. ಒಂದುವೇಳೆ ನಿಮಗೆ ಇನ್ನು ಗೊಂದಲ ವಿದ್ದಲ್ಲಿ ನೇರವಾಗಿ 1902 ಈ ಸಹಾಯವಾಣಿಗೆ ಕರೆಮಾಡಿ ಇದನ್ನೂ ಓದಿ: Fabricated House: ಚಿಕ್ಕದಾಗಿ ಕಡಿಮೆ ಬಜೆಟ್ 2 ರಿಂದ 3ಲಕ್ಷದಲ್ಲಿ ಮನೆ ಕಟ್ಟಿಕೊಳ್ಳಬೇಕು ಅನ್ನೋರಿಗಾಗಿ ಈ ಮಾಹಿತಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!