ಗೃಹ ಲಕ್ಷ್ಮಿ (Gruhalakshmi) ಯೋಜನೆಯಿಂದ ಹಣ ಪಡೆದವರಿಗೆ ಸಂತಸದ ಸುದ್ದಿಯಿದೆ. ಏಪ್ರಿಲ್ 22 ಸೋಮವಾರ ಸೋಮವಾರ ಅಂದ್ರೆ 31 ಜಿಲ್ಲೆಗಳಿಗೆ ಒಂಬತ್ತನೇ ಹಣ ಪಾವತಿ ಬರುತ್ತಿದೆ. ಒಂದೇ ಅಲ್ಲ. ಎರಡು ದೊಡ್ಡ ಸುದ್ದಿಗಳೂ ಇವೆ. ಅವು ಯಾವುವು ಎಂದು ನಿಮಗೆ ಈ ಲೇಖನದ ಮೂಲಕ ತಿಳಿಸಿ ಕೊಡುತ್ತೇವೆ. ಗೃಹಲಕ್ಷ್ಮಿಯ 9ನೇ ತಂತು ಬಿಡುಗಡೆಯಾಗಿದೆ. ಕೆಲವರಿಗೆ ಇನ್ನೂ ಏಕೆ ಸಿಕ್ಕಿಲ್ಲ ಎಂದು ಅವರು ಆಶ್ಚರ್ಯ ಪಡುತ್ತಾರೆ. ಸೋಮವಾರ ಬೆಳಿಗ್ಗೆ 9 ಗಂಟೆಗೆ ತಮ್ಮ ಖಾತೆಗಳಿಗೆ ಹಣವನ್ನು ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಕೆಲವರು ನಮಗೆ ಆರನೇ ಕಂತಿನ ಹಣ ಬಂದಿಲ್ಲ 7ನೇ ಕಂತಿನ ಹಣ ಬಂದಿಲ್ಲ ಈ ರೀತಿಯಾಗಿ ಹೇಳುತ್ತಿದ್ದಾರೆ ಅದೆಲ್ಲದಕ್ಕೂ ನಿಮಗೆ ಈ ಲೇಖನದ ಮೂಲಕ ಉತ್ತರವನ್ನು ತಿಳಿಸಿಕೊಡುತ್ತೇವೆ.ಆದರೆ 31 ಪ್ರದೇಶಗಳಿಗೆ ಗೃಹಲಕ್ಷ್ಮಿ ಯೋಜನೆಯ ಒಂಬತ್ತನೇ ಭಾಗವು ಸೋಮವಾರ ಬ್ಯಾಂಕ್ ಅಕೌಂಟ್ ಗೆ ಕ್ರೆಡಿಟ್ ಆಗುತ್ತದೆ ಎಂದು ಹೇಳಿದ್ದಾರೆ. ಇನ್ನು 7ನೇ ಕಂತಿನ ಹಣ ಬಂದಿಲ್ಲ 8ನೇ ಕಂತಿನ ಹಣ ಬಂದಿಲ್ಲ ಅಂತ ಹೇಳುವವರಿಗೆ ವಿಶೇಷವಾಗಿ ಏನು ಹೇಳಿದೆ ಅಂತಂದ್ರೆ ಅವರದೆಲ್ಲ ಡೇಟಾವನ್ನು ಬೇರೆ ಇಟ್ಟುಕೊಂಡು ಯಾರಿಗೆ ಹಣ ಬಂದಿಲ್ಲವೋ ಅವರಿಗೂ ಕೂಡ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಅಂದರೆ ಸೋಮವಾರದ ದಿನ ಇಷ್ಟು ಕಂತಿನ ಹಣ ಯಾರಿಗೆ ಬರಲಿಲ್ಲವೋ ಅವರಿಗೂ ಸಹ ಹಣ ಬರುತ್ತದೆ ಎಂದು ಹೇಳಲಾಗಿದೆ
ಯಾರಿಗೆ ಇನ್ನೂ ತನಕ 9ನೇ ಕಂತ ಆಗಿರಬಹುದು ಏಳನೇ ಕಂತು ಆಗಿರಬಹುದು ಅಥವಾ ಮಧ್ಯ ಯಾವುದೇ ಕಂತಾಗಿರಬಹುದು ಈ ಹಣ ಬಂದಿಲ್ಲ ಅಂತಾದ್ರೆ ಅವರಿಗೂ ಸಹ ಸೋಮವಾರದ ದಿನ ಬೆಳಿಗ್ಗೆ ಬರುತ್ತದೆ ಇದಕ್ಕೆ ನೀವು ಯಾವುದೇ ರೀತಿಯ ಚಿಂತೆಯನ್ನು ಮಾಡಬೇಕಾಗಿಲ್ಲ ಎಂದು ಮಕ್ಕಳ ಮತ್ತು ಮಹಿಳಾ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.