ನಮ್ಮ ದೇಶದಲ್ಲಿ ನಿರುದ್ಯೋಗ ಒಂದು ಪ್ರಮುಖ ಸಮಸ್ಯೆಯಾಗಿ ಬಿಟ್ಟಿದೆ ಇದರಿಂದ ಹಲವಾರು ಯುವಕರು ಮತ್ತು ಯುವತಿಯರು ಬಳಲುವoತ ಪರಿಸ್ಥಿತಿ ಬoದಿದೆ ಒಬ್ಬ ವ್ಯಕ್ತಿ ಕೆಲಸ ಮಾಡಲು ಲಭ್ಯನಿದ್ದು ಕೆಲಸಮಾಡುವ ಇಚ್ಚೆಯನ್ನೂ ಹೊಂದಿದ್ದು ಆದರೆ ಸಧ್ಯಕ್ಕೆ ಆತನಿಗೆ ಮಾಡಲು ಕೆಲಸವಿಲ್ಲದೇ ಇದ್ದಾಗ ನಿರುದ್ಯೋಗವು ಉದ್ಭವಿಸುತ್ತದೆ ಎಷ್ಟು ಸಾಧ್ಯವೋ ಅಷ್ಟು ಜನರನ್ನು ಕೆಲಸಕ್ಕೆ ಸೇರಬೇಕೆನ್ನುವ ನಿಟ್ಟಿನಲ್ಲಿ ಸಮಾಜವು ವಿವಿಧ ರೀತಿಯ ಮಾನದಂಡಗಳನ್ನು ಪ್ರಯತ್ನ ಮಾಡುತ್ತಿದೆ

ಭಾರತದಲ್ಲಿ ಉದ್ಯೋಗ ಹುಡುಕುತ್ತಿರುವ ಯುವ ಜನತೆಗೆ ಸಾಕಾಗುವಷ್ಟು ಉದ್ಯೋಗವಿದೆ ಆದರೆ ಉದ್ಯೋಗ ಪಡೆಯಲು ಬೇಕಾಗುವಷ್ಟು ಕೌಶಲವನ್ನು ಹೊಂದಿರಬೇಕು ಆಗ ಮಾತ್ರ ಎಲ್ಲರೂ ಉದ್ಯೋಗ ಹೊಂದಲು ಸಾಧ್ಯ ಸಾಮಾನ್ಯವಾಗಿ ಎಲ್ಲರಿಗೂ ಸರ್ಕಾರಿ ಹುದ್ದೆ ಸಿಗುವುದು ಸುಲಭದ ಮಾತಲ್ಲ ಆದರೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ನಾವು ಈ ಲೇಖನದ ಮೂಲಕ ಗ್ರಾಮೀಣ ಪಶುಸಂಗೋಪನಾ ನಿಗಮದ ನೇಮಕಾತಿ ಮತ್ತು ಇನ್ನಿತರ ಹುದ್ದೆಗಳ ಬಗ್ಗೆ ತಿಳಿದುಕೊಳ್ಳೋಣ.

ಭಾರತದಲ್ಲಿ ಸರ್ಕಾರಿ ಹುದ್ದೆಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ ಅದಕ್ಕೆ ಹಲವಾರು ಕಾರಣಗಳು ಇವೆ ಸಾರ್ವಜನಿಕ ಸೇವೆಯನ್ನೇ ಮುಖ್ಯ ಧ್ಯೇಯೋದ್ದೇಶವಾಗಿ ಇಟ್ಟುಕೊಂಡು ಜಾಬ್ ಗಿಟ್ಟಿಸುವವರು ಒಂದು ಕಡೆಯಾದರೆ ಜಾಬ್‌ ಸೆಕ್ಯೂರಿಟಿ ಮತ್ತು ಕಡಿಮೆ ಒತ್ತಡದ ಕೆಲಸ ಎಂಬ ಕಾರಣಗಳನ್ನು ಹೊಂದಿರುವವರು ಇದ್ದಾರೆ ಹಾಗೆ ಸರ್ಕಾರಿ ಕೆಲಸವನ್ನು ಗೌರವಿಸುವವರು ಇದ್ದಾರೆ ಹೀಗೆ ಒಬ್ಬೊಬ್ಬರು ಒಂದೊಂದು ಕಾರಣವನ್ನು ಹೊಂದಿರುತ್ತಾರೆ

ಭಾರತದಲ್ಲಿ ಬಹುಸಂಖ್ಯಾತ ಯುವಜನತೆ ಸರ್ಕಾರಿ ಕೆಲಸ ಗಿಟ್ಟಿಸಲೆಂದೇ ಇಂದು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರಗಳಿಗೆ ಹೋಗಿ ಕೊಂಚಿಂಗ್ ಪಡೆಯುತ್ತಿದ್ದಾರೆ ಸರ್ಕಾರದ ಯಾವುದೇ ಹುದ್ದೆಗೆ ಉದ್ಯೋಗಿಯನ್ನು ಹಲವು ನಿಯಮಗಳ ಪ್ರಕಾರ ನೇಮಕಾತಿ ಮಾಡಿಕೊಂಡಿರುತ್ತಾರೆ ನೇಮಕಾತಿಯ ಎಲ್ಲಾ ನಿಯಮಗಳು ಉದ್ಯೋಗಿಯ ಪರವಾಗಿಯೇ ಇದ್ದು ಆತನನ್ನು ಅಷ್ಟು ಸುಲಭವಾಗಿ ಕೆಲಸದಿಂದ ತೆಗೆಯಲು ಸಾಧ್ಯವಿಲ್ಲ ಆದರೆ ಖಾಸಗಿ ಕ್ಷೇತ್ರದ ಉದ್ಯೋಗಿಯನ್ನು ಕಂಪನಿ ಮುಖ್ಯಸ್ಥ ಮಾನವ ಸಂಪನ್ಮೂಲ ವ್ಯಕ್ತಿಗಳು ನಿರ್ಧರಿಸಿದ ತಕ್ಷಣ ಕೆಲಸದಿಂದ ತೆಗೆದು ಹೊರಕಳಿಸಬಹುದು.

ಹತ್ತನೇ ತರಗತಿ ವರೆಗೆ ಕಲಿತವರಿಗೆ ಉದ್ದೋಗ ಪಡೆಯುವಲ್ಲಿ ಒಂದು ಸುವರ್ಣ ಅವಕಾಶ ದೊರತಿದೆ ಗ್ರಾಮೀಣ ಪಶು ಸಂಗೋಪನಾ ಸಂಘದಲ್ಲಿ ಸೇವೆ ಸಲ್ಲಿಸಲು ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬೇಕು ಕರ್ನಾಟಕದಲ್ಲಿ ರಾಷ್ಟೀಯ ಪಶು ಅಭಿವೃದ್ಧಿ ಮಿಷನ್ ಅಡಿಯಲ್ಲಿ ಗುಣ ಮಟ್ಟದ ಪ್ರಾಣಿ ಉತ್ಪನ್ನಗಳನ್ನು ಸಮಂಜಸವಾದ ಬೆಲೆಯಲ್ಲಿ ಮಾರಾಟ ಮಾಡಲು ಅಭ್ಯರ್ಥಿಗಳನ್ನು ನೇಮಿಕ ಮಾಡಿಕೊಳ್ಳಲಾಗುತ್ತಿದೆ ಹಾಗೂ ಈ ಹುದ್ದೆ ಸೇರಲು ಬೇಕಾಗುವ ಅರ್ಹತೆಯೆಂದರೆ ಹದಿನೆಂಟು ವಯಸ್ಸಿನಿಂದ ನಲವತ್ತು ವಯಸ್ಸಿನ ಒಳಗೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ಆಯ್ಕೆಯಾದ ಅಭ್ಯರ್ಥಗಳಿಗೆ ತಿಂಗಳಿಗೇ ಹತ್ತು ಸಾವಿರ ವೇತನವನ್ನು ನೀಡುತ್ತಾರೆ ಹಾಗೂ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತಾರೆ ಹಾಗೂ ಅರಣ್ಯ ಇಲಾಖೆಯಲ್ಲಿಯು ಸಹ ಸೇವೆ ಸಲ್ಲಿಸಬಹುದು ಹಾಗೂ ಸುಮಾರು ಮುನ್ನೂರ ಮುವತೋಂಬತ್ತು ಅರಣ್ಯ ಇಲಾಖೆ ಯಲ್ಲಿ ಹುದ್ದೆ ಮಾಡಲು ಅವಕಾಶವಿದೆ ಹಾಗೂ ಬೆಳಗಾವಿ ಬೆಂಗಳೂರು ಬಳ್ಳಾರಿ ಶಿವಮೊಗ್ಗ ಹಾಸನ ಚಿಕ್ಕಮಂಗಳೂರು ಧಾರವಾಡದಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ ಹಾಗೂ ದೈಹಿಕ ಪರೀಕ್ಷೆಯನ್ನು ಮಾಡುತ್ತಾರೆ ಹಾಗೂ ಆದರೆ ಮೊದಲು ಅರ್ಜಿ ಸಲ್ಲಿಸಬೇಕು ಮೆರಿಟ್ ಮೂಲಕ ಆಯ್ಕೆ ಮಾಡುತ್ತಾರೆ ದೈಹಿಕ ಪರೀಕ್ಷೆಯ ದಿನಾಂಕವನ್ನು ನೀಡಿ ಆಯ್ಕೆ ಮಾಡುತ್ತಾರೆ ಹೀಗೆ ಹುದ್ದೆಗೆ ಆಯ್ಕೆಯಾಗಬಹುದು.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!