ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸರ್ಕಾರಿ ಉದ್ಯೋಗ ಮಾಡಬೇಕು ಎಂಬ ಹಂಬಲ ಅಥವಾ ಆಸೆ ಇದ್ದೇ ಇರುತ್ತವೆ ಆದರೆ ಇಂದಿನ ಕಾಂಪಿಟೇಶನ್ ಯುಗದಲ್ಲಿ ಸರ್ಕಾರಿ ನೌಕರಿ ಸಿಗುವುದು ಸುಲಭದ ಮಾತಾಗಿಲ್ಲ ಅಷ್ಟೇ ಶ್ರಮಬೇಕು ಹಾಗೂ ಅಷ್ಟು ಜ್ಞಾನವನ್ನು ಹೊಂದಿರಬೇಕು ಇಲ್ಲವಾದರೆ ಸರ್ಕಾರಿ ಕೆಲಸ ಸಿಗುವುದು ಕಷ್ಟ.ನಾವು ಈ ಲೇಖನದ ಮೂಲಕ ಗ್ರಾಮ ಪಂಚಾಯತ್ ಹುದ್ದೆಗಳನ್ನು ತಿಳಿದುಕೊಳ್ಳೋಣ.
ಒಂದು ಸಾವಿರದ ಎಂಟು ನೂರಕ್ಕೂ ಹೆಚ್ಚು ಗ್ರಾಮ ಪಂಚಾಯತಗಳಲ್ಲಿ ಹುದ್ದೆಗಳಿರುತ್ತದೆ ಹಾಗೆಯೇ ಯಾವುದೇ ವಿದ್ಯಾರ್ಹತೆಗಳು ಬೇಕಾಗುವುದಿಲ್ಲ ಕೇವಲ ಕನ್ನಡವನ್ನು ಓದಲು ಮತ್ತು ಬರೆಯಲು ಬಂದರೆ ಸಾಕಾಗುತ್ತದೆ ಹಾಗೆಯೇ 27ವರ್ಷ ದಾಟಿದವರು ಉದ್ಯೋಗಾವಕಾಶಗಳು ಇರುತ್ತದೆ ಹಾಗೆಯೇ ಹದಿನೇಳು ಸಾವಿರದಿಂದ ಇಪ್ಪತ್ತೇಳು ಸಾವಿರದ ವರೆಗೆ ವೇತನಗಳು ಇರುತ್ತದೆ.
ಲಾಡರ್ಸ ಹುದ್ದೆಗಳು ಒಂದು ಸಾವಿರದ ನಾಲ್ಕು ನೂರು ಮೂವತ್ತೇಳು ಹುದ್ದೆಗಳು ಖಾಲಿ ಇದೆ ಹಾಗೂ ಕ್ಲೀನರ್ ಹುದ್ದೆಗಳು 309 ಜನರಿಗೆ ಮೀಸಲಾಗಿದೆ ಇಲ್ಲಿ ಯಾವುದೇ ರೀತಿಯ ಡಿಗ್ರೀ ಮತ್ತಾವುದೇ ರೀತಿಯ ಎಜುಕೇಷನ್ ಕ್ವಾಲಿಟಿ ಯನ್ನ ಕೆeಳುತಿಲ್ಲ ಬರಿ ಕನ್ನಡ ಬರೆಯಲು ಓದಲು ಬಂದರೆ ಸಾಕಾಗುತ್ತದೆ.
ಇದೊಂದು ಸರ್ಕಾರಿ ಕೆಲಸವಾದ್ದರಿಂದ ಎಲ್ಲರಿಗೂ ತುಂಬಾ ಸಹಾಯವಾಗುತ್ತದೆ ತಾನು ಹೆಚ್ಚಿನ ವಿಧ್ಯಾಭ್ಯಾಸ ಮಾಡಿಲ್ಲ ಎನ್ನುವರಿಗೆ ಇದೊಂದು ಸುವರ್ಣವಕಾಶ ಹಾಗೂ ಇದರಿಂದ ನಿರುದ್ಯೋಗ ಸಮಸ್ಯೆಯನ್ನು ಹೋಗಾಡಿಸಬಹುದು ಹಾಗೂ ಪಂಚಾಯತಿಯ ಕಾರ್ಯ ವೈಖರಿಯನ್ನು ತಿಳಿದುಕೊಳ್ಳಬಹುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.