ಕರ್ನಾಟಕ ರಾಜ್ಯದ ಮಹಿಳೆಯರಿಗಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಗ್ರಹಿಣಿ ಶಕ್ತಿ (Grahini Shakti Yojana) ಎಂಬ ಹೊಸ ಯೋಜನೆಯನ್ನು ಘೋಷಣೆ ಮಾಡಿದ್ದು ಈ ಮೂಲಕ ಗ್ರಹಿಣಿಯರಿಗೆ ಮನೆ ನಿರ್ವಹಣೆಗಾಗಿ, ಮನೆಯ ಪ್ರತಿ ತಿಂಗಳ ಅಗತ್ಯತೆ ಮತ್ತು ಪೂರೈಕೆಗಳಿಗಾಗಿ ಅಗತ್ಯವಿರುವ ಸಾಮಗ್ರಿಗಳನ್ನ ತರಲು ಸರ್ಕಾರದಿಂದ ಸಹಾಯಧನ ಒದಗಿಸಲಾಗುತ್ತಿದೆ.

ಇಡೀ ದೇಶದಲ್ಲೇ ಇದೆ ಮೊದಲ ಬಾರಿಗೆ ಒಂದು ರಾಜ್ಯದ ಮುಖ್ಯಮಂತ್ರಿ ಮಹಿಳೆಯರಿಗಾಗಿ (Women) ಸಹಾಯಧನವನ್ನು ಘೋಷಿಸಿದ್ದು, ಇದರಲ್ಲಿ ಬಸವರಾಜ ಬೊಮ್ಮಾಯಿ ಅವರು ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಗ್ರಹಿಣಿಯರು ಮನೆಗೆ ಬೇಕಾಗುವ ಅಗತ್ಯ ವಸ್ತುಗಳು ಅಂದರೆ ಕಿರಾಣಿ ಸರಕು ಅಥವಾ ತರಕಾರಿ ಇತ್ಯಾದಿ ಅವಶ್ಯಕ ಸರಕುಗಳನ್ನು ಖರೀದಿಸಲು ಪ್ರತಿ ತಿಂಗಳಿಗೆ ಗರಿಷ್ಠ 2,000 ಹಾಗೂ ಕನಿಷ್ಠ 1000 ದಂತೆ ಅವರವರ ಅಗತ್ಯತೆಗಳ ಆಧಾರದ ಮೇಲೆ ಸಹಾಯಧನ ನೀಡಲಾಗುತ್ತಿದೆ.

ಇದನ್ನೂ ಓದಿ..ಸರ್ಕಾರದಿಂದ ದ್ವಿಚಕ್ರ ವಾಹನಗಳ ಉಚಿತ ವಿತರಣೆ ಆಸಕ್ತರು ಅರ್ಜಿಹಾಕಿ

ಕೋವಿಡ್ ಹಾಗು ಅದರ ಪ್ರಭಾವದಿಂದ ದುಡಿಯುವ ವರ್ಗಕ್ಕೆ ಹಾಗೂ ಮಹಿಳೆಯರಿಗೆ ಮನೆ ನಿರ್ವಹಿಸಲು ನೀಡಲಾಗಿರುವ ಈ ಆರ್ಥಿಕ ನೆರವು ಅನೇಕ ಮಹಿಳೆಯರಿಗೆ ಉಪಕಾರಿಯಾಗಲಿದೆ. ಈ ಯೋಜನೆಯ ಬಡ ಕುಟುಂಬಗಳಿಗೆ ಅಸಹಾಯಕ ಮಹಿಳೆಯರಿಗೆ ತಮ್ಮ ಮನೆಯನ್ನು ನಿರ್ವಹಿಸಿಕೊಂಡು ಹೋಗಲು ಇತರರ ಅವಲಂಬನೆಯನ್ನು ಮಿತಗೊಳಿಸುತ್ತದೆ.

ಇದನ್ನೂ ಓದಿ..ಕಾರ್ಮಿಕರ ಕಾರ್ಡ್ ಇದ್ದವರಿಗೆ ಉಚಿತ ವಸತಿ ಯೋಜನೆ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!