Govt Home Loan Scheme: ಎಲ್ಲರೂ ಕಷ್ಟಪಟ್ಟು ದುಡಿಯುವುದು ತಮಗಾಗಿ ಒಂದು ಸೂರು ಮಾಡಿಕೊಳ್ಳಬೇಕು ಎಂದು. ಕಷ್ಟಪಟ್ಟು ಕೆಲಸ ಮಾಡಿ, ಸುಸ್ತಾಗಿ ಕೆಲ್ಸ ಮುಗಿಸಿಕೊಂಡು ಬಂದಾಗ ತಮಗೆ ಒಂದು ಮನೆ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿಯೇ ಕಷ್ಟಪಟ್ಟು ದುಡಿಯುತ್ತಾರೆ, ಈಗಿನ ಕಾಲದಲ್ಲಿ ಬೃಹತ್ ನಗರಗಳಲ್ಲಿ ಒಂದು ಮನೆ ಕಟ್ಟಿಕೊಳ್ಳುವುದು ಎಷ್ಟು ಕಷ್ಟ ಎನ್ನುವ ವಿಚಾರ ನಮಗೆಲ್ಲ ಗೊತ್ತೇ ಇದೆ.

ಆದರು ಎಲ್ಲರೂ ಕೂಡ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಮನೆ ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇನ್ನು ಕೆಲವರು ದುಬಾರಿ ಮನೆಯನ್ನು ಕಟ್ಟಿಕೊಳ್ಳುತ್ತಾರೆ. ಎಲ್ಲರಲ್ಲೂ ಕೂಡ ಮನೆಕಟ್ಟಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ, ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರ ಕೂಡ ಸಹಾಯ ಮಾಡುತ್ತದೆ. ಪ್ರಧಾನ್ ಮಂತ್ರಿ ಅವಾಸ್ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ ಹೀಗೆ ಕೆಲವು ಯೋಜನೆಗಳಿದ್ದು, ಇನ್ನು ಕೆಲವು ಯೋಜನೆಗಳು ಕೂಡ ಇದೆ.

ಜನರಿಗೆ ಮನೆ ಕಟ್ಟಲು ಬ್ಯಾಂಕ್ ಇಂದ ಸಾಲ ಕೂಡ ಸಿಗುತ್ತದೆ, ಹೋಮ್ ಲೋನ್ ಸಹ ಸಿಗುತ್ತದೆ. ತಮ್ಮದೇ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಆಸೆ ಇಟ್ಟುಕೊಂಡಿರುವವರಿಗೆ ಇದೀಗ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಂದು ಗುಡ್ ನ್ಯೂಸ್ ನೀಡಿದ್ದಾರೆ. ತಮ್ಮದೇ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದುಕೊಂಡಿರುವವರಿಗೆ ಈಗ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ ಆಗಿದೆ.

Govt Home Loan Scheme

ಇದೀಗ ಹೋಮ್ ಲೋನ್ ಪಡೆಯುವವರಿಗೆ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ, ಸರ್ಕಾರದ ಸಿಕ್ಕಿರುವ ಈ ಗುಡ್ ನ್ಯೂಸ್ ಇಂದ ಹೋಮ್ ಲೋನ್ ತೆಗೆದುಕೊಳ್ಳುವವರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಇದು ಬ್ಯಾಂಕ್ ಇಂದ ಸಿಗುವ ಹೋಮ್ ಲೋನ್ ನ ಬಡ್ಡಿದರವನ್ನು ಕಡಿಮೆ ಮಾಡುವ ಯೋಜನೆ ಆಗಿದೆ. ಇದು ಹೋಮ್ ಲೋನ್ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡುವ ಯೋಜನೆ ಆಗಿದ್ದು, ನಮ್ಮ ದೇಶದಲ್ಲಿ ಹಣಕಾಸಿನ ವಿಚಾರದಲ್ಲಿ ಹಿಂದುಳಿದಿರುವ ಕುಟುಂಬಗಳು ಪಡೆದುಕೊಳ್ಳಬಹುದಾದ ಯೋಜನೆ ಆಗಿದೆ.

ಸರ್ಕಾರ ಹೊರತಂದಿರುವ ಈ ಯೋಜನೆ ಇಂದ 25 ಲಕ್ಷಕ್ಕಿಂತ ಹೆಚ್ಚು ಜನ ಹೋಮ್ ಲೋನ್ ಪಡೆಯುವವರಿಗೆ ನೆರವು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಸರ್ಕಾರದ ಈ ಹೊಸ ಹೋಮ್ ಲೋನ್ ಯೋಜನೆಗೆ 60,000 ಕೋಟಿ ರೂಪಾಯಿ ಬಜೆಟ್ ಅನ್ನು ಇಟ್ಟುಕೊಳ್ಳಲಾಗಿದೆ, 2028 ಅಂದರೆ ಇನ್ನು 5 ವರ್ಷಗಳ ಕಾಲ ಈ ಯೋಜನೆಯ ಸೌಲಭ್ಯ ಪಡೆಯಬಹುದು ಎಂದು ಮಾಹಿತಿ ಸಿಕ್ಕಿದೆ. ಈ ಹೋಮ್ ಲೋನ್ ನಲ್ಲಿ ನಿಮಗೆ 9 ಲಕ್ಷ ರೂಪಾಯಿಯವರೆಗು ಬಹಳ ಕಡಿಮೆ ಬಡ್ಡಿದರ ಸಿಗುತ್ತದೆ .

9 ಲಕ್ಷ ರೂಪಾಯಿಯವರೆಗಿನ ಸಾಲಕ್ಕೆ 3% ಇಂದ 6.5% ವರೆಗು ಬಡ್ಡಿ ಸಿಗುತ್ತದೆ. ಒಂದು ವೇಳೆ ಗ್ರಾಹಕರು 20 ವರ್ಷಗಳ ಸಮಯಕ್ಕೆ 50 ಲಕ್ಷದವರೆಗು ಸಾಲ ಪಡೆಯುವವರಿಗೆ ಇದೇ ಬಡ್ಡಿದರದಲ್ಲಿ ಸಾಲ ಸಿಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಈ ಯೋಜನೆಯ ಮೂಲಕ ಸಾಲ ಪಡೆಯುವವರಿಗೆ ಹೋಮ್ ಲೋನ್ ಹಣ ನೇರವಾಗಿ ಗ್ರಾಹಕರ ಬ್ಯಾಂಕ್ ಅಕೌಂಟ್ ಗೆ ಡೆಪಾಸಿಟ್ ಆಗುತ್ತದೆ ಎಂದು ಹೇಳಲಾಗುತ್ತಿದೆ. ಈ ಲೋನ್ ಬಗ್ಗೆ ಪೂರ್ತಿ ಮಾಹಿತಿ ಪಡೆಯಲು ನೀವು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು.

ಇದನ್ನೂ ಓದಿ: ಮತ್ತೊಮ್ಮೆ ಸೇಫ್ಟಿಯಲ್ಲಿ ಗಟ್ಟಿ ಗಾಡಿ ಅನ್ನೋದನ್ನ ಸಾಬೀತು ಮಾಡಿದ TATA Nexon, ಅತಿ ವೇಗದಲ್ಲಿ ಪಲ್ಟಿ ಆದರೂ ಪ್ರಯಾಣಿಕರು ಸೇಫ್

By

Leave a Reply

Your email address will not be published. Required fields are marked *