ಪ್ರತಿಯೊಬ್ಬರಿಗೂ ಯಾವುದಾದರೂ ಒಂದು ಸರ್ಕಾರಿ ಹುದ್ದೆಯನ್ನು ಮಾಡಬೇಕು ಎಂಬ ಆಸೆಗಳು ಇದ್ದೇ ಇರುತ್ತದೆ ಹಾಗೂ ಈಗ ಕರ್ನಾಟಕ ಉಚ್ಛ ನ್ಯಾಯಾಲಯವು ಉದ್ಯೋಗ ಮಾಡುವರಿಗೆ ಒಂದು ಸುವರ್ಣಾವಕಾಶವನ್ನು ಒದಗಿಸಿದೆ ಸುಮಾರು ನೂರಾ ಐವತ್ತು ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಉಚ್ಛ ನ್ಯಾಯಾಲಯ ನೇಮಕಾತಿಯನ್ನು ಮಾಡಿಕೊಳ್ಳುವ ಮೂಲಕ ಅನೇಕ ಜನರಿಗೆ ಉದ್ಯೋಗವನ್ನು ನೀಡುತ್ತಿದೆ.
ಈ ಹುದ್ದೆ ಮಾಡಲು ಕನಿಷ್ಟ ಹದಿನೆಂಟು ವರ್ಷ ವಯಸ್ಸಾಗಿರಬೇಕು ಮತ್ತು ಬೆರಳಚ್ಚು ಗಾರರಿಗೆ ಇಪ್ಪತೈದು ಸಾವಿರದಿಂದ ಎಂಬತ್ತೊಂದು ಸಾವಿರದವರೆಗೆ ವೇತನ ನೀಡುತ್ತಾರೆ ಹಾಗೆಯೇ ಈ ಹುದ್ದೆಗೆ ಸೇವೆ ಸಲ್ಲಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಮತ್ತು ಶುಲ್ಕವನ್ನು ಸಹ ತುಂಬಬೇಕು ನಾವು ಈ ಲೇಖನದ ಮೂಲಕ ಉಚ್ಚ ನ್ಯಾಯಾಲಯದ ಹುದ್ದೆಗಳ ನೇಮಕಾತಿ ಆಯ್ಕೆ ವಿಧಾನ ಮತ್ತು ವೇತನ ಗಳ ಬಗ್ಗೆ ತಿಳಿದುಕೊಳ್ಳೋಣ.
ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಉದ್ಯೋಗ ಮಾಡುವವರಿಗೆ ಸುವರ್ಣಾವಕಾಶ ಒದಗಿದೆ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಿದರೆ ಅಲ್ಲಿ ಇಪ್ಪತ್ತೈದು ಸಾವಿರದಿಂದ ಎಂಬಾತ್ತೋ0ದು ಸಾವಿರದ ವರೆಗೆ ವೇತನ ನೀಡುತ್ತಾರೆ ಹಾಗೂ ಉಚ್ಚನ್ಯಾಯಾಲದಲ್ಲಿ ಕೆಲಸ ನಿರ್ವಹಿಸಲು ಬೇಕಾಗುವ ವಯೋಮಿತಿ ಎಂದರೆ ಸಾಮಾನ್ಯ ವರ್ಗದವರಿಗೆ ಕನಿಷ್ಠ ಹದಿನೆಂಟು ವರ್ಷ ವಯಸ್ಸಾಗಿರಬೇಕು ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಟ ಮೂವತ್ತೈದು ವರ್ಷದ ವರೆಗೆ ಮಾತ್ರ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಗರಿಷ್ಠ ನಲವತ್ತು ವರ್ಷ ದ ವರೆಗೆ ಮಾತ್ರ ಮೀಸಲಾತಿ ಇರುತ್ತದೆ ಹಾಗೂ ಟು ಎ ಟು ಬಿ ವರ್ಗದವರಿಗೆ ಗರಿಷ್ಟ ಮೂವತ್ತೆಂಟು ವರ್ಷದವರೆಗೆ ಮಾತ್ರ ಇರುತ್ತದೆ.
ಆಯ್ಕೆಯ ವಿಧಾನಗಳೆಂದರೆ ಮೌಖಿಕ ಪರೀಕ್ಷೆ ಮತ್ತು ಬೆರಳಚ್ಚು ವಿಧಾನದ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ ಹಾಗೂvಅರ್ಜಿ ಸಲ್ಲಿಸುವ ವಿಧಾನಗಳೆಂದರೆ ಉಚ್ಚ ನ್ಯಾಯಾಲಯದ ವೆಬ್ ಸೈಟ್ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಅರ್ಜಿ ಶುಲ್ಕ ಎರಡು ನೂರು ಮತ್ತು ಇತರೆ ವರ್ಗಗಳಿಗೆ ಮುನ್ನೂರ ಐವತ್ತು ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು
ಅಭ್ಯರ್ಥಿಗಳು ಆನ್ಲೈನ್ ಅಥವಾ ಪ್ರಿಂಟ್ ತೆಗೆದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಗಳಲ್ಲಿ ಶುಲ್ಕ ಪಾವತಿಸಬಹದು ಹುದ್ದೆಯ ಹೆಸರು ಬೇರೆಳಚ್ಚುಗಾರರು ಮತ್ತು ಹುದ್ದೆಗಳ ಸಂಖ್ಯೆ ನೂರಾ ಐವತ್ತು ಇರುತ್ತದೆ ಅದರಲ್ಲಿ ಉಳಿದ ಮೂಲವೃಂದದ ನೂರಾ ಮೂವತ್ತೇಳು ಹುದ್ದೆಗಳು ಇರುತ್ತದೆ .
ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಬೇರಚ್ಚು ಪರೀಕ್ಷೆಯಲ್ಲೂ ಉತೀರ್ಣ ರಾಗಿರಬೇಕು ಹಾಗೂ ಕಂಪ್ಯೂಟರ್ ನಿರ್ವಹಣಾ ಜ್ಞಾನ ಹೊಂದಿರಬೇಕು ಅರ್ಜಿ ಸಲ್ಲಿಸುವ ದಿನಾಂಕ ಇಪ್ಪತ್ತೇಳು ಅಕ್ಟೋಬರ್ ಎರಡು ಸಾವಿರದ ಇಪ್ಪತ್ತೊಂದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಇಪ್ಪತ್ತೇಳು ನವೆಂಬರ್ ಹಾಗೂ ಶುಲ್ಕ ಪಾವತಿಸುವ ದಿನಾಂಕ ಮೂವತ್ತೊಂದು ನವೆಂಬರ್ ರಂದು ಕೊನೆಯ ದಿನಾಂಕವಾಗಿದೆ ಹೆಚ್ಚಿನ ವಿವರಗಳಿಗೆ ಈ ವಿಡಿಯೋ ಅನ್ನು ನೋಡಿರಿ.
ಸ್ಥಳೀಯ ವೃಂದದಲ್ಲಿ ಹದಿಮೂರು ಹುದ್ದೆಗಳು ಇರುತ್ತದೆ ಹಾಗೂ ಉದ್ಯೋಗ ಮಾಡುವ ಸ್ಥಳ ಬೆಂಗಳೂರು ವಿದ್ಯಾರ್ಹತೆಯೆಂದರೆ ಕಲೆ ವಿಜ್ಞಾನ ಮತ್ತು ಕಂಪ್ಯೂಟರ್ ಜ್ಞಾನದಲ್ಲಿ ಪದವಿ ಹೊಂದಿರಬೇಕು ಹಾಗೂ ಕನಿಷ್ಟ ಐವತ್ತೈದು ಶೇಕಡಾ ಅಂಕವನ್ನು ಹೊಂದಿರಲೆಬೇಕು ಇದು ಸಾಮಾನ್ಯ ವರ್ಗಗಳಿಗೆ ಮಾತ್ರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಷತ್ ಪಂಗಡದವರಿಗೆ ಐವತ್ತು ಶೇಕಡಾ ಅಂಕವನ್ನು ಹೊಂದಿರಲೆ ಬೇಕು
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430