Sugarcane Farmers: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ಈ ಮಾಹಿತಿಗೆ ಸ್ವಾಗತ ದೇಶದಾದ್ಯಂತ ಇರುವ ಎಲ್ಲ ರೈತರಿಗೆ ಅದರಲ್ಲೂ ಕಬ್ಬು ಬೆಳೆದ ರೈತರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್ ನೀಡಿದೆ ಕರ್ನಾಟಕ ರಾಜ್ಯದಲ್ಲಿ ಕಬ್ಬು ಬೆಳೆದ ಬೆಳೆಗಾರ ರೈತರಿಗೆ ಕೇಂದ್ರ ಸರ್ಕಾರ (Central Govt) ಬಾರಿ ದೊಡ್ಡ ಗುಡ್ ನ್ಯೂಸ್ ನೀಡಿದ್ದು ಕಬ್ಬು ಬೆಳೆ ಬೆಳೆದಿದ್ದರೆ ಎಲ್ಲರಿಗೂ ಮಾಹಿತಿಯನ್ನು ವೀಕ್ಷಿಸಿ ಮತ್ತು ಎಲ್ಲರೊಂದಿಗೂ ಈ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ ಮತ್ತು ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ .

ಹಾಗಿದ್ದರೆ ಕೇಂದ್ರ ಸರ್ಕಾರವು ಕಬ್ಬು ಬೆಳೆದ ಎಲ್ಲ ರೈತರಿಗೆ ನೀಡಿರುವ ಭಾರಿ ದೊಡ್ಡ ಸಿಹಿ ಸುದ್ದಿಯನ್ನು ಈ ವರ್ಷ ರೈತರಿಗೆ ಕಬ್ಬಿನ ಸಿಹಿ ಸುದ್ದಿ ನೀಡಿರುವ ಕೇಂದ್ರ ಸರ್ಕಾರ ಏನು ಎನ್ನುವ ಸಂಪೂರ್ಣ ಮಾಹಿತಿ ನೋಡೋಣ ಇತ್ತೀಚಿಗೆ ಮುಂಗಾರು ಬೆಳೆಗಳ ಬೆಂಬಲ ಹೆಚ್ಚಿಸಿದ ಕೇಂದ್ರ ಸರ್ಕಾರ ಇದೀಗ ಕಬ್ಬು ಬೆಳೆಗೆ ನೀಡಿದ ಬೆಂಬಲ ಬೆಲೆ ಹೆಚ್ಚಿಸಿದೆ ಕಬ್ಬು ಬೆಂಬಲ ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗಿಫ್ಟ್ ನೀಡಿದೆ

ಪ್ರತಿ ಕ್ವಿಂಟಾಲ್ ಕಬ್ಬಿಗೆ ಹೆಚ್ಚಳ ಮಾಡುವ ಮೂಲಕ 2013 24ನೇ ಸಾಲಿನಲ್ಲಿ ಒಂದು ಕ್ವಿಂಟಲ್ ಕಬ್ಬಿಗೆ 315 ಬೆಲೆ ನಿಗದಿ ಮಾಡಲಾಗಿದೆ ಕೇಂದ್ರ ಸಂಪುಟ ಸಭೆಯಲ್ಲಿ ನಡೆದ ಮಹತ್ವ ನಿರ್ಧಾರ ಇದಾಗಿದೆ ಮತ್ತು ಲಾಭದಾಯಕ ಬೆಲೆ ಹೆಚ್ಚಳದಿಂದ ಕಬ್ಬು ಬೆಳೆಗಾರರು ಸಂತಸಗೊಂಡಿದ್ದಾರೆ.ಜೂನ್ 28 ರಂದು ಕೇಂದ್ರವು ಕಬ್ಬಿನ ಎಫ್‌ಆರ್‌ಪಿಯಲ್ಲಿ ಪ್ರತಿ ಕ್ವಿಂಟಲ್‌ಗೆ ₹ 10 ಹೆಚ್ಚಳವನ್ನು ಘೋಷಿಸಿತು, ಇದು ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳು ಪಾವತಿಸಬೇಕಾದ ಕನಿಷ್ಠ ಬೆಲೆಯಾಗಿದ್ದು, ಅಕ್ಟೋಬರ್‌ನಿಂದ ಪ್ರಾರಂಭವಾಗುವ 2023-24 ರ ಹಂಗಾಮಿಗೆ ಪ್ರತಿ ಕ್ವಿಂಟಲ್‌ಗೆ ₹ 315 ಕ್ಕೆ ಏರಿಕೆಯಾಗಿದೆ.

15ನೇ ಸಾಲಿನಲ್ಲಿ ಪ್ರತಿ ಕ್ವಿಂಟಲ್ ಗೆ 210 ಇಂದ ಕಬ್ಬಿನ ಎಫ್ ಆರ್ ಪಿ ಈ ವರ್ಷ 23 24ನೇ ಸಾಲಿನಲ್ಲಿ ಕ್ವಿಂಟಲ್ ಗೆ 315 ಗೆ ಏರಿಕೆಯಾಗಿದೆ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ ಠಾಗೂರ್ ಕಬ್ಬು ಬೆಂಬಲ ಬೆಲೆ ರೂ.10 ಹೆಚ್ಚಳದಿಂದಾಗಿ ದೇಶದಲ್ಲಿರುವ 10 ಕೋಟಿಗು ಕಬ್ಬು ಬೆಳೆಗಾರರು ಕೂಲಿಕಾರ್ಮಿಕರು ಸಕ್ಕರೆ ಕಾರ್ಖಾನೆಗಳ ಅನುಕೂಲವಾಗಲಿದೆ ಎಂದು ಹೇಳಿದರು

2013 14ನೇ ಸಾಲಿನಲ್ಲಿ ದೇಶದ ಅತ್ಯಂತ 574 ಕೋಟಿ ಕಬ್ಬು ಸರ್ಕಾರಿ ಕಾಲ್ಪನಿಕರು 23 ಸಾಲಿನಲ್ಲಿ 11366 ಕೋಟಿ ರೂಪಾಯಿಗಳ ಮೌಲ್ಯದ 350 ಇದು ಲಕ್ಷ ಟನ್ ಕಬ್ಬು ಖರೀದಿ ಮಾಡಿದೆ ಅಂತ ಇದೆ ವೇಳೆ ತಿಳಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಆಡಳಿತದಲ್ಲಿ ಕಬ್ಬು ಬೆಳೆಗಾರರಿಗೆ ನೀಡಬೇಕಾದ ಹಣ ಸಮಯಕ್ಕೆ ಸರಿಯಾಗಿ ಕಾರ್ಖಾನೆಗಳು ಯಾಕೆ ಬಾಕಿ ಉಳಿಸಿಕೊಂಡಿವೆ ಅಂತ ಕೇಂದ್ರ ಸಚಿವರು ಹೇಳಿದರು. ಪ್ರಧಾನಿಯವರು ಯಾವಾಗಲೂ ಅನ್ನದಾತರೊಂದಿಗೆ ಇದ್ದಾರೆ.ಸರ್ಕಾರವು ಕೃಷಿ ಮತ್ತು ರೈತರಿಗೆ ಆದ್ಯತೆ ನೀಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!