Goddess lakshmi Devi: ಲಕ್ಷ್ಮೀದೇವಿ ಕೆಲವರಿಗೆ ಒಲಿದರೆ ಮತ್ತೆ ಕೆಲವರಿಗೆ ಒಲಿಯುವುದಿಲ್ಲ, ಹೌದು ಕೆಲವರು ಮುಟ್ಟಿದೆಲ್ಲಾ ಚಿನ್ನವಾಗುವ ರೀತಿಯಲ್ಲಿ ಅವರ ಕೈಯಲ್ಲಿ ಕಾಸು ನಿಲ್ಲುತ್ತದೆ. ಹಣಕಾಸಿನ ತೊಂದರೆ ಇರೋದಿಲ್ಲ ಅಷ್ಟೇ ಅಲ್ಲ ಅವರಿಗೆ ಕಷ್ಟಗಳು ಬರೋದು ತುಂಬಾನೇ ಕಡಿಮೆ. ಲಕ್ಷ್ಮೀದೇವಿಯ ಕೃಪೆ ಇದ್ರೆ ಖಂಡಿತ ಹಣಕಾಸಿನ ಸಮಸ್ಯೆ ದೂರ ಆಗುತ್ತದೆ.
ಈ ರಾಶಿಯ ಹುಡುಗಿಯರು ಅಂದರೆ ಹೆಣ್ಮಕ್ಕಳಿಗೆ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಇರುತ್ತೆ ಅನ್ನೋದನ್ನ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ ಹಾಗಾದ್ರೆ ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಅವರ ಜೀವನ ಹೇಗಿರತ್ತೆ ಅನ್ನೋದನ್ನ ತಿಳಿದುಕೊಳ್ಳೋಣ. ನಿಮ್ಮ ಜೀವನದಲ್ಲಿ ಕೂಡ ಹಲವು ಸಮಸ್ಯೆ ಇದ್ರೆ ಪರಿಹಾರಕ್ಕಾಗಿ ಈ ಕೆಳಗಿನ ಜ್ಯೋತಿಷರನ್ನು ಸಂಪರ್ಕಿಸಿ.
ಸಿಂಹರಾಶಿ: (Leo) ಈ ಸಿಂಹ ರಾಶಿಯ ಹೆಣ್ಮಕ್ಕಳು ಅಂದ್ರೆ ತಾಯಿ ಧನಲಕ್ಷ್ಮಿ ತುಂಬಾನೇ ದಯೆ ತೋರುವಳು, ಈ ರಾಶಿಯವರ ಜೀವನ ತುಂಬಾನೇ ಚೆನ್ನಾಗಿರುತ್ತೆ. ಮಾಡುವಂತ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುವುದು ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭಗಳಿಸುತ್ತಾರೆ. ಇನ್ನೂ ಇವರ ಹಣಕಾಸಿನ ವಿಚಾರದಲ್ಲಿ ಕೂಡ ತುಂಬಾನೇ ಚೆನ್ನಾಗಿರುತ್ತೆ.
ವೃಷಭ ರಾಶಿ: (Taurus) ಈ ರಾಶಿಯ ಹುಡುಗಿಯರು ತುಂಬಾನೇ ಉತ್ಸಾಹಿಗಳು ಆಗಿರುತ್ತಾರೆ. ಇವರಿಗೆ ಯಾವುದೇ ಕೆಲಸ ಕೊಟ್ಟರು ಕೂಡ ಪ್ರಾಮಾಣಿಕರು ಅನ್ನೋದನ್ನ ಸಾಬೀತು ಪಡಿಸುತ್ತಾರೆ. ವೃಷಭ ರಾಶಿಯಲ್ಲಿ ಬರುವಂತ ಹುಡುಗಿಯರ ಗುಣಸ್ವಭಾವ ಕೂಡ ಅಷ್ಟೇ. ಮಾನವೀಯತೆ ಕರುಣೆ ತೋರುವ ಸ್ವಭಾವ ಇವರದ್ದು, ಆಗಾಗಿ ಲಕ್ಷ್ಮೀದೇವಿ ಇವರನ್ನು ತುಂಬಾನೇ ಇಷ್ಟಪಡುತ್ತಾಳೆ ಲಕ್ಷ್ಮೀದೇವಿ.
ಧನಸ್ಸು ರಾಶಿ: (Dhansus Rasi) ಈ ರಾಶಿಯವರಿಗೆ ಲಕ್ಷ್ಮೀದೇವಿ ತುಂಬಾನೇ ಇಷ್ಟ ಪಡುತ್ತಾಳೆ ಯಾಕೆಂದರೆ ಇವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ ಅಷ್ಟೇ ಅಲ್ಲ ಇವರ ಒಳ್ಳೆಗುಣ ಕೂಡ ಹಾಗೆ ಇದೆ. ಕಷ್ಟ ಅನ್ನೋರಿಗೆ ಕೈಲಾದಷ್ಟು ಸಹಾಯ ಮಾಡುವಲ್ಲಿ ಇವರು ಮುಂದಿರುತ್ತಾರೆ. ಇವರು ಗೊತ್ತೋ ಗೊತ್ತಿಲ್ಲದೇ ಮಾಡಿರುವ ತಪ್ಪಿಗೆ ಬೇಗನೆ ಕ್ಷಮೆ ಕೇಳುತ್ತಾರೆ. ಇನ್ನೂ ಇವರ ಕೆಲಸ ಕಾರ್ಯಗಳಲ್ಲಿ ಯಶಸ್ಸು ಇರುತ್ತೆ ಮಾಡುವ ಕೆಲಸಕ್ಕೆ ಪ್ರತಿಫಲ ಪಡೆಯುತ್ತಾರೆ. ಒಟ್ಟಾರೆಯಾಗಿ ಈ 3 ರಾಶಿಯವರ ಮೇಲೆ ಲಕ್ಷ್ಮೀದೇವಿಯ ಕೃಪೆ ಸದಾ ಇರುತ್ತೆ ಅನ್ನೋದನ್ನ ಹೇಳಲಾಗುತ್ತದೆ. ಇದನ್ನೂ ಓದಿ ಇಂದಿನಿಂದ ಈ 7 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ, ಗುರುಬಲ ಆರಂಭ
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.