ಪ್ರಿಯ ಓದುಗರೇ ನಮ್ಮ ದೇಶದಲ್ಲಿ ಅಲ್ಲದೆ ನಮ್ಮ ರಾಜ್ಯದಲ್ಲಿ ಕೂಡ ಹಲವಾರು ವಿಶೇಷತೆ ಹೊಂದಿರುವಂತ ದೇವಸ್ಥಾನಗಳು ಇವೆ ಅಷ್ಟೇ ಅಲ್ಲದೆ ಕೆಲವೊಂದು ದೇವಸ್ಥಾನಗಳು ನಮ್ಮ ಊರಿನಲ್ಲಿ ಅಥವಾ ನಮಗೆ ಸಮೀಪದಲ್ಲಿ ಇದ್ದರೂ ಕೂಡ ಅವುಗಳ ಪವಾಡ ಹಾಗೂ ಅವುಗಳಿಗೆ ಇರುವಂತಹ ಶಕ್ತಿ ನಮಗೆ ಗೊತ್ತಿರುವುದಿಲ್ಲ.ಆದರೆ ಅವುಗಳ ಪವಾಡ ಹಾಗೂ ಶಕ್ತಿ ನ ತದನಂತರ ನನಗೆ ನಿಜವಾಗ್ಲೂ ಒಂದು ಸಾರಿ ಆಶ್ಚರ್ಯವಾಗುತ್ತದೆ ಹಾಗೂ ನಾವು ಚಕಿತಗೊಳಿಸುತ್ತವೆ.
ಹಾಗಾದ್ರೆ ಬನ್ನಿ ಇವತ್ತು ನಾವು ಒಂದು ವಿಶೇಷವಾದ ದೇವರ ಬಗ್ಗೆ ಹೇಳಲು ಹೊರಟಿದ್ದೇವೆ ಆ ದೇವರು ಇನ್ಯಾರೂ ಅಲ್ಲ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುವಂತಹ ಗಣಪತಿ ದೇವರು ಇಲ್ಲಿರುವಂತಹ ಗಣಪತಿ ದೇವರಿಗೆ ಗರ್ಗೇಶ್ವರ ಗಣಪತಿ ದೇವರು ಅಂತ ಕರೆಯುತ್ತಾರೆ. ಈ ದೇವಸ್ಥಾನ ಇರುವುದು ಮೈಸೂರು ಜಿಲ್ಲೆಯ ಟಿ ನರಸೀಪುರ ಎನ್ನುವಂತಹ ತಾಲೂಕಿನಲ್ಲಿ ಬರುವಂತಹ ಗರ್ಗೇಶ್ವರಿ ಎನ್ನುವಂತಹ ಗ್ರಾಮದಲ್ಲಿ ಈ ಗಣೇಶನ ದೇವಸ್ಥಾನವನ್ನು ನೀವು ನೋಡಬಹುದಾಗಿದೆ ಈ ದೇವಸ್ಥಾನದಲ್ಲಿ ಹಲವಾರು ಪವಾಡಗಳು ಹಾಗೂ ಹಲವಾರು ಮಹಿಮೆಯನ್ನು ಹೊಂದಿರುವಂತಹ ಗಣಪತಿ ಅಂತ ಹೇಳುತ್ತಾರೆ ಅಲ್ಲಿನ ವಾಸ್ತವವನ್ನು ತಿಳಿದುಕೊಂಡಿರುವ ಅಂತಹ ಸ್ಥಳೀಯರು.
ಈ ದೇವಸ್ಥಾನಕ್ಕೆ ನೀವೇನಾದರೂ ಹೋಗಬೇಕಾದರೆ ಮೊದಲು ನೀವು ಮೈಸೂರು ಜಿಲ್ಲೆಯಿಂದ 28 ಕಿಲೋಮೀಟರ್ ಅನ್ನು ನೀವು ಕ್ರಮಿಸಬೇಕು ಅದಾದ ಎರಡ ಕಿಲೋಮೀಟರು ನಂತರ ನಿಮಗೆ ಊರು ಸಿಗುತ್ತದೆ.ನಿಮಗೆ ಸಾಧ್ಯವಾದರೆ ನೀವು ನಿಮ್ಮ ಸ್ವಂತ ವಾಹನದಲ್ಲಿ ಅಥವಾ ಬಸ್ಸಿಗೆ ಹೋಗಿ ಇಲ್ಲಿನ ಗಣಪತಿಯನ್ನು ನೀವು ದರ್ಶನವನ್ನು ಮಾಡಬಹುದು.
ಈ ದೇವಸ್ಥಾನದಲ್ಲಿ ಗರ್ಗೇಶ್ವರಿ ಎಲ್ಲಿ ಮುಖ್ಯವಾಗಿ ಶಿವ ಹಾಗೂ ಪಾರ್ವತಿಯ ದೇವಸ್ಥಾನವನ್ನು ನಾವು ನೋಡಬಹುದು ಈ ದೇವಸ್ಥಾನದಲ್ಲಿ ಪಾರ್ವತಿ ಹಾಗೂ ಶಿವ ಅರ್ಧನಾರೇಶ್ವರ ರೂಪದಲ್ಲಿ ಕೆತ್ತನೆ ಮಾಡಿರುವಂತಹ ಒಂದು ವಿಶೇಷವಾದ ಮೂರ್ತಿಯನ್ನು ಕೂಡ ನಾವು ದೇವಸ್ಥಾನದ ಮುಂಭಾಗದಲ್ಲಿ ನೋಡಬಹುದಾಗಿದೆ. ಹಾಗಾದರೆ ಬನ್ನಿ ಗರ್ಗೇಶ್ವರ ದಲ್ಲಿ ಇರುವಂತಹ ಈ ಗಣಪತಿ ದೇವಸ್ಥಾನದ ಹಿನ್ನೆಲೆ ಹಾಗೂ ಈ ದೇವಸ್ಥಾನದ ಒಂದು ಇತಿಹಾಸವನ್ನು ನಾವು ತಿಳಿದುಕೊಳ್ಳೋಣ.ಅಲ್ಲಿನ ಸ್ಥಳೀಯರು ಹಾಗೂ ಅಲ್ಲಿನ ಹೇರು ಹೇಳುವ ಹಾಗೆ ಈ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ ಹಾಗೂ ದೇವಸ್ಥಾನದಲ್ಲಿ ಸಾವಿರಾರು ವರ್ಷಗಳಿಂದ ಗಣಪತಿ ನನ್ನ ಅಪ್ಪ-ಅಮ್ಮ ಆಗಿರುವಂತಹ ಶಿವ ಹಾಗೂ ಪಾರ್ವತಿ ಜೊತೆಗಿದ್ದಾನೆ ಎನ್ನುವಂತಹ ನಂಬಿಕೆ ಕೂಡ ಅಲ್ಲಿದೆ.
ಇನ್ನೊಂದು ಆಶ್ಚರ್ಯಕರವಾದ ಬೆಳವಣಿಗೆ ಏನಪ್ಪಾ ಆದರೆ ಇಲ್ಲಿ ಯಾವಾಗಲೂ ಆಶ್ಚರ್ಯಕರವಾದ ಅಂತಹ ಘಟನೆಗಳು ನಡೆಯುತ್ತಿರುತ್ತವೆ ಅಂತೆ ಯಾರಿಗಾದರೂ ಮನಸ್ಸಿನಲ್ಲಿ ಸಿಕ್ಕಾಪಟ್ಟೆ ಆತಂಕ ಹಾಗೂ ಗೊಂದಲಗಳು ಏನಾದರೂ ಇದ್ದಲ್ಲಿ ಈ ದೇವಸ್ಥಾನದಲ್ಲಿ ನೀವು ಮನಸಾ ದೇವರಲ್ಲಿ ನೆನೆಸಿಕೊಂಡರೆ ಸಾಕು ನಿಮಗೆ ಯಾವುದೇ ಕಷ್ಟಗಳು ಇದ್ದರೂ ಕೂಡ ಅವುಗಳು ತಕ್ಷಣವೇ ನೆರವೇರುತ್ತವೆ ಎನ್ನುವಂತಹ ಮಾಹಿತಿಯನ್ನು ಅಲ್ಲಿನ ಜನರು ಕೊಡುತ್ತಾರೆ. ಈ ಲೇಖನವೇ ನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ.