ಕ್ಯಾಮೆರಾ ಎಂಬುದು ಚಿತ್ರಗಳನ್ನು ದಾಖಲಿಸುವ, ಶೇಖರಿಸುವ ಮತ್ತು ಇನ್ನೊಂದು ಕಡೆಗೆ ವರ್ಗಾಯಿಸಲು ಸಹಾಯ ಮಾಡುವ ಒಂದು ಆಪ್ಟಿಕಲ್ ಸಾಧನ ಬಿಂಬಗ್ರಾಹಿ ಅರ್ಥಾತ್ ಕ್ಯಾಮರ. ಈ ಚಿತ್ರಗಳು ಛಾಯಾಚಿತ್ರಗಳು (ಸ್ಥಿರಚಿತ್ರಗಳು), ಚಲಿಸುವ ಚಿತ್ರಗಳು ಅಥವಾ ವಿಡಿಯೋಗಳಾಗಿರಬಹುದು. ಕ್ಯಾಮರ ಪದ ಡಾರ್ಕ್ ಚೇಂಬರ್ ಎಂಬ ಲ್ಯಾಟಿನ್ ಪದದಿಂದ ವ್ಯುತ್ಪತ್ತಿಯಾಗಿದೆ. ಕ್ಯಾಮರದ ಕಾರ್ಯನಿರ್ವಹಣೆ ಬಹುಮಟ್ಟಿಗೆ ಮಾನವನ ಕಣ್ಣಿನ ಕೆಲಸವನ್ನು ಹೋಲುತ್ತದೆ. ವಿಡಿಯೋ ಕ್ಯಾಮರವು ಬಹುಮಟ್ಟಿಗೆ ಸ್ಥಿರ ಕ್ಯಾಮರದಂತೆಯೇ ಕೆಲಸ ಮಾಡುತ್ತದೆ. ಪ್ರಮುಖ ವ್ಯತ್ಯಾಸವೆಂದರೆ ಇದರಲ್ಲಿ ಹಲವು ಸ್ಥಿರಚಿತ್ರಗಳನ್ನು ಅತಿ ವೇಗವಾಗಿ, ಸಾಮಾನ್ಯವಾಗಿ ಸೆಕೆಂಡಿಗೆ 24 ಚೌಕಟ್ಟುಗಳ ವೇಗದಲ್ಲಿ, ದಾಖಲಿಸುತ್ತದೆ. ಈ ಚಿತ್ರಗಳನ್ನು ಒಂದಾದ ನಂತರ ಒಂದರಂತೆ ಅತಿ ವೇಗವಾಗಿ ಪ್ರದರ್ಶಿಸಿದಾಗ ಚಲನಯೆ ಭ್ರಮೆ ಉಂಟಾಗುತ್ತದೆ.

ನಮ್ಮ ಸುತ್ತ ಮುತ್ತಲಿನ ಜನರು ಸಾಮಾನ್ಯವಾಗಿ ಹಾಸ್ಯಕ್ಕಾಗಿ ಅಥವಾ ಮನಸ್ಸಿನ ಸಂತೋಷಕ್ಕಾಗಿ ತಾವು ಮಾಡುವ ಕೆಲಸದಿಂದಲೇ ಮನರಂಜಿಸುತ್ತಾರೆ. ಇದಕ್ಕೆ ಉದಾಹರಣೆಗಾಗಿ ಹೇಳುವುದಾದರೆ ಚಾಟ್ ಸೆಂಟರ್ ಅಥವಾ ಫುಡ್ ಕೋರ್ಟ್ ಲಿ ಕೆಲಸ ಮಾಡುವವರು ಬರುವ ಗ್ರಾಹಕರಿಗೆ ಪ್ರಾಂಕ್ ಮಾಡುವ ಉದ್ದೇಶದಿಂದ ಚಮಕ್ ಕೊಡಲು ಹೋಗಿ ತಮ್ಮ ಗುಂಡಿಯನ್ನು ತಾವೇ ತೋಡಿದ ಸ್ಥಿತಿ ಉದ್ಭವವಾಗುತ್ತದೆ ಇದೆಲ್ಲವೂ ಅಲ್ಲಿ ಸುತ್ತಮುತ್ತಲಿರುವ ಸಿಸಿ ಕ್ಯಾಮೆರಾದ ಕಣ್ಣಿನಲ್ಲಿ ದಾಖಲಾಗಿರುತ್ತದೆ ಹಾಗೆಯೇ ಹೇರೋಪ್ಲೇನ್ ಲಿ ಸಂಚರಿಸಬೇಕಾದರೆ ಹೊರಗಿನ ದೃಶ್ಯಗಳನ್ನು ಸೆರೆಹಿಡಿಯಲು ತಮ್ಮ ಮೊಬೈಲ್ ಗಳನ್ನು ಕಿಟಕಿ ಬಳಿ ಇಡುವುದರೊಳಗೆ ಗಾಳಿಯಲ್ಲಿ ಹಾರಿ ಹೋಗಿರುತ್ತದೆ. ಮತ್ತು ಈಗಿನ ಕಾಲದಲ್ಲಿ ಜನರು ಜಿಮ್ ಮಾಡುವುದು ಸಹಜ ಹಾಗೆ ಅಲ್ಲಿನ ಕಸರತ್ತನ್ನು ಮಾಡಲು ಅದರದೆ ಆದ ಟ್ರೈನಿಂಗ್ ಅತಿಮುಖ್ಯ ಎಲ್ಲರು ಮಾಡುವ ಹಾಗೆ ಮಾಡಬಹುದು ಎಂದು ಮಾಡಲು ಹೋದರೆ ಕಾಲು ಮುರಿಯುವುದು ನಿಶ್ಚಿತ. ಇದರಿಂದ ತಿಳಿಯುವುದು ಇಷ್ಟೇ ಎಲ್ಲರ ಕೈನಲ್ಲಿ ಎಲ್ಲ ಕೆಲಸ ಅಸಾಧ್ಯ ಆದ್ದರಿಂದ ಸಿಗುವುದು ಶಿಕ್ಷೆ ಅಷ್ಟೇ. ಹಾಗೂ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವ ರೀತಿ ಆಗುವುದು ಖಚಿತ.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!