taurus astrology today: ಯುಗಾದಿಯನ್ನು ಹಿಂದೂ ಸನಾತನ ಧರ್ಮದ ಪ್ರಕಾರ ಹೊಸ ವರ್ಷ ಎಂದು ಆಚರಣೆ ಮಾಡಲಾಗುತ್ತದೆ ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಬಂತೆಂದರೆ ರಾಶಿ ಫಲಗಳನ್ನು ತಿಳಿದುಕೊಳ್ಳುವ ಬಗ್ಗೆ ಎಲ್ಲರಿಗೂ ಕೌತುಕ ಇದ್ದೇ ಇರುತ್ತದೆ. ಗ್ರಹಗಳ ಸಂಚಾರ ಅಥವಾ ಗ್ರಹಗಳ ಸ್ಥಾನ ಪಲ್ಲಟದಿಂದ ಹನ್ನೆರಡು ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಅದರಲ್ಲಿ ಎಲ್ಲ ರಾಶಿಯವರಿಗೆ ಸಹ ಒಂದೇ ತರನಾಗಿ ಇರುವುದು ಇಲ್ಲ ಬದಲಾಗಿ ಕೆಲವು ರಾಶಿಯವರಿಗೆ ಶುಭ ಶುಭ ಹಾಗೂ ಮಿಶ್ರ ಫಲದಿಂದ ಕೂಡಿ ಇರುತ್ತದೆ ಆದರೆ ಕಷ್ಟಗಳು ಯಾವಾಗಲೂ ಇದ್ದೇ ಹಾಗೆ ಇರುವುದು ಇಲ್ಲ ಪರಿವರ್ತನೆ ಕಂಡು ಬಂದು ಸುಖ ಶಾಂತಿ ನೆಲೆಸುತ್ತದೆ
2023 ಯುಗಾದಿಯಿಂದ ಮುಂದಿನ ಯುಗಾದಿಯವರೆಗೆ ವೃಷಭ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಹಾಗೆಯೇ ಹಣಕಾಸಿನ ವಿಷಯದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕು ನಾವು ಈ ಲೇಖನದ ಮೂಲಕ 2023 ಯುಗಾದಿಯಿಂದ ಮುಂದಿನ ಯುಗಾದಿಯವರೆಗೆ ವೃಷಭ ರಾಶಿಯ ಭವಿಷ್ಯವನ್ನು ತಿಳಿದುಕೊಳ್ಳೋಣ.
ವೃಷಭ ರಾಶಿಯವರಿಗೆ ಹನ್ನೆರಡನೇ ಮನೆಯಲ್ಲಿ ಶುಕ್ರ ಇರುತ್ತದೆ ಹನ್ನೆರಡನೇ ಮನೆಯಲ್ಲಿ ಶುಕ್ರ ಹಾಗೂ ರಾಹು ಇರುತ್ತಾರೆ ಶತ್ರು ಕಾಟ ಇರುತ್ತದೆ ಒಳ್ಳೆವರಿಗೆ ಸಹಾಯ ಮಾಡಬೇಕು ಕೇಳಿದರು ಅಂತ ಎಲ್ಲರಿಗೂ ಹಣವನ್ನು ನೀಡಬಾರದು ಹಣವನ್ನು ಸರಿಯಾಗಿ ಜೋಪಾನ ಮಾಡಿ ಇಟ್ಟುಕೊಳ್ಳಬೇಕು ಯುಗಾದಿಯಂದು ವೃಷಭ ರಾಶಿಯವರಿಗೆ ಶುಭ ಉಂಟಾಗುತ್ತದೆ ಹಾಗೆಯೇ ಹನ್ನೊಂದನೇ ಮನೆಯಲ್ಲಿ ನಾಲ್ಕು ಗ್ರಹಗಳು ಇರುತ್ತದೆ ಇದರಿಂದ ಹೆಚ್ಚಿನ ಫಲಗಳು ಲಭಿಸುತ್ತದೆ ಶುಭ ಕಾರ್ಯಗಳಿಗೆ ಧನ ವ್ಯಯ ಆಗುವ ಸಾಧ್ಯತೆ ಇರುತ್ತದೆ
ಧನ ಲಾಭ ಕಂಡು ಬರುವ ಕಾರಣದಿಂದ ಶತ್ರು ಕಾಟ ಕಂಡು ಬರುತ್ತದೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ವ್ಯಾಪಾರ ವ್ಯವಹಾರ ಮಾಡುವರಿಗೆ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ಈ ವರ್ಷ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮವಾದ ಸಮಯವಾಗಿದೆ. ಕೆಲಸದಲ್ಲಿ ಬಡ್ತಿ ಧನಲಾಭ ಮತ್ತು ಖ್ಯಾತಿ ದೊರಕುತ್ತದೆ ಉದ್ಯಮಿಗಳಿಗೆ ಈ ವರ್ಷ ಲಾಭದಾಯಕವಾಗಿರುತ್ತದೆ.
ಹಣದ ಮನೆಯ ಮೇಲೆ ಗುರು ಮತ್ತು ರಾಹುವಿನ ಪ್ರಭಾವದಿಂದಾಗಿ ಸಾಲ ಮತ್ತು ಖರ್ಚು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಹೀಗೆ ವೃಷಭ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಅಧಿಕ ಧನ ಪ್ರಾಪ್ತಿ ಆಗುವ ಕಾರಣದಿಂದಾಗಿ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ.
ಇದನ್ನೂ ಓದಿ..Aries Horoscope: ಮೇಷ ರಾಶಿಯವರಿಗೆ 2023 ಈ ವರ್ಷದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಗೊತ್ತಾ..