Ultimate magazine theme for WordPress.

ಅಬಕಾರಿ ಇಲಾಖೆ ನೇಮಕಾತಿ ಕುರಿತು ಇಲ್ಲಿದೆ ಮಾಹಿತಿ

0 0

ಕರ್ನಾಟಕ ರಾಜ್ಯದ ಅಬಕಾರಿ ಇಲಾಖೆಯಲ್ಲಿ 1,709 ಭರ್ತಿಯಾಗದ ವಿವಿಧ ವೃಂದಗಳ ಹುದ್ದೆಗಳಿವೆ. ರಾಜ್ಯ ಬೊಕ್ಕಸಕ್ಕೆ ಆದಾಯ ನೀಡುವ ಇಲಾಖೆಗಳ ಪೈಕಿ ಮುಂಚೂಣಿಯಲ್ಲಿರುವ ಅಬಕಾರಿ ಇಲಾಖೆಯಲ್ಲಿಯೇ ಇಷ್ಟು ಹುದ್ದೆಗಳು ಖಾಲಿ ಇರುವುದು ಬೊಕ್ಕಸಕ್ಕೆ ಆದಾಯ ನೀಡುವ ಪ್ರಮಾಣವನ್ನು ಕಡಿಮೆ ಮಾಡಬಹುದಾದರೂ ಈ ಹುದ್ದೆಗಳು ಇನ್ನು ಭರ್ತಿ ಆಗಿರಲಿಲ್ಲ, ಆದರೆ ಪ್ರಸ್ತುತ ಇವಾಗ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಕ್ರಮವಾಗಿ ಮದ್ಯ ಮಾರಾಟ, ಕಳ್ಳಭಟ್ಟಿ ತಡೆಯಲು ಅಬಕಾರಿ ಇನ್‌ಸ್ಪೆಕ್ಟರ್, ಅಬಕಾರಿ ಸಬ್‌ಇನ್ಸ್‌ಪೆಕ್ಟರ್ ಮತ್ತು ಪೇದೆ ಕರ್ತವ್ಯಗಳು ಪ್ರಮುಖವಾಗಿರುತ್ತವೆ. ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ಕೇಂದ್ರಗಳ ಮೇಲೆ ದಾಳಿ ನಡೆಸಿ ಈಗಾಗಲೇ ಸಾವಿರಾರು ಪ್ರಕರಣಗಳು ದಾಖಲಾಗುತ್ತಿದ್ದರು, ಮತ್ತಷ್ಟು ಪರಿಣಾಮಕಾರಿ ಕರ್ತವ್ಯ ನಿರ್ವಹಣೆಗೆ ಭರ್ತಿಯಾಗದೆ ಉಳಿದಿರುವ ಸದರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಒಟ್ಟು 5,811 ವಿವಿಧ ವೃಂದದ ಹುದ್ದೆಗಳು ಅಬಕಾರಿ ಇಲಾಖೆಯಲ್ಲಿವೆ. ಈ ಹುದ್ದೆಗಳ ಪೈಕಿ 4,102 ಹುದ್ದೆಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ. ಗ್ರೂಪ್ ಎ – 54, ಗ್ರೂಪ್‌ ಬಿ- 41, ಗ್ರೂಪ್ ಸಿ- 1,577, ಗ್ರೂಪ್ ಡಿ – 37 ಹುದ್ದೆಗಳು ಖಾಲಿ ಇವೆ.ಅಬಕಾರಿ ಅಧೀಕ್ಷಕ40, ಉಪ ಅಧೀಕ್ಷಕ38, ಹಿರಿಯ ರಸಾಯನಶಾಸ್ತ್ರಜ್ಞ1, ಸಹಾಯಕ ಖಾತೆ ಅಧಿಕಾರಿ2, ಕಿರಿಯ ರಸಾಯನಶಾಸ್ತ್ರಜ್ಞ 2, ಅಬಕಾರಿ ಹೆಚ್ಚುವರಿ ಆಯುಕ್ತ1, ಅಬಕಾರಿ ಜಂಟಿ ನಿರ್ದೇಶಕ5, ಅಬಕಾರಿ ಉಪ ಆಯುಕ್ತ (ಆಡಳಿತ)1,ಉಪ ಆಯುಕ್ತ7, ಪ್ರಥಮ ದರ್ಜೆ ಸಹಾಯಕ107, ಸ್ಟೆನೋಗ್ರಾಫರ್31, ದ್ವಿತೀಯ ದರ್ಜೆ ಸಹಾಯಕ129, ಬೆರಳಚ್ಚುಗಾರ45, ಅಬಕಾರಿ ಮುಖ್ಯಪೇದೆ358, ಲ್ಯಾಬ್ ಸಹಾಯಕ2, ಕಚೇರಿ ಅಧೀಕ್ಷಕ26, ಅಬಕಾರಿ ಇನ್ಸ್‌ಪೆಕ್ಟರ್64, ಅಬಕಾರಿ ಸಬ್‌ಇನ್‌ಸ್ಪೆಕ್ಟರ್306, ಅಬಕಾರಿ ಪೇದೆ348, ಹಿರಿಯ ಚಾಲಕ14, ಚಾಲಕ147, ಗ್ರೂಪ್ ಡಿ 37.

ಹೀರೋ ಕಂಪನಿಯಲ್ಲಿಯು ಸಹ ಉದ್ಯೋಗಾವಕಾಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಹೀರೋ ಹೋಂಡ ಭಾರತದ ದ್ವಿಚಕ್ರ ಮಾದರಿಗಳಲ್ಲೊಂದು. ಹೀರೋ ಮತ್ತು ಹೋಂಡ ಕಂಪನಿಗಳ ಸಹಯೋಗದಿಂದ ಮಾರುಕಟ್ಟೆಗೆ ಬಿಡುಗಡೆಗೊಂಡ ಈ ವಾಹನವು, ಎರಡೂ ಕಂಪನಿಗಳ ಹೆಸರುಗಳನ್ನೊಳಗೊಂಡಂತೆ ಹೀರೋ ಹೋಂಡ ಎಂದು ನಾಮಕರಣ ಮಾಡಲ್ಪಟ್ಟಿತು.

ಈ ಸಂಸ್ಥೆಯು ಪ್ರಪಂಚದ ಅತ್ಯಂತ ದೊಡ್ಡ ದ್ವಿಚಕ್ರ ತಯಾರಿಕೆಯ ಸಂಸ್ಥೆ ಎಂದು ೨೦೦೧ರಿಂದ ಪ್ರಖ್ಯಾತಿ ಪಡೆಯಿತು. ಆ ಒಂದು ವರ್ಷದಲ್ಲಿ ಇದು ೧.೩ ದಶಲಕ್ಷ ಮೋಟಾರ್ ಬೈಕ್‍ಗಳನ್ನು ಬಿಡುಗಡೆ ಮಾಡಿತ್ತು.ಹೀರೋ ಕಂಪನಿಯ ವೆಬ್ಸೈಟ್ ಗೆ ಹೋಗಿ ಅರ್ಜಿ ವಿವರವನ್ನು ಪಡೆಯಬಹುದು ಹಾಗೂ ಅಲ್ಲಿಯೇ ಅಪ್ಲೈ ಮಾಡಬೇಕು. ಭಾರತದ ವಿವಿಧ ನಗರಗಳಲ್ಲಿ, ರಾಜ್ಯಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ ಅದರಲ್ಲಿ ಕರ್ನಾಟಕ ರಾಜ್ಯವು ಒಂದಾಗಿದೆ. ಡಿಗ್ರಿ ಮಾಡಿದ್ದು ಅದರಲ್ಲಿ ಎಂಬಿಎ ಮಾಡಿದರೆ ಅನುಕೂಲವಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.