ಪ್ರಪಂಚದಲ್ಲಿ ನಡೆದ ಕೆಲವು ಆಸಕ್ತಿಕರ ವಿಷಯಗಳನ್ನು ಈ ಲೇಖನದ ಮೂಲಕ ತಿಳಿಯೋಣ. ಸೇಬು ಹಣ್ಣಿನಲ್ಲಿ ವಿವಿಧ ಜಾತಿಗಳಿವೆ ಅದರಲ್ಲಿ ಬ್ಲಾಕ್ ಡೈಮಂಡ್ ಪ್ರಮುಖವಾಗಿದೆ. ಈ ಹಣ್ಣು ಜೇನಿಗಿಂತ ಸಿಹಿಯಾಗಿರುತ್ತದೆ. ಆದರೆ ಈ ಹಣ್ಣು ದುಬಾರಿಯಾಗಿದೆ ಒಂದು ಹಣ್ಣಿಗೆ 550 ರೂಪಾಯಿ. ನಮ್ಮ ನಿತ್ಯ ಜೀವನದಲ್ಲಿ ಹೊಸ ಬದಲಾವಣೆ ಮಾಡಿಕೊಂಡರೆ ಅದು ರೂಢಿಯಾಗಲು 21 ದಿನ ಬೇಕಾಗುತ್ತದೆ. ಉದಾಹರಣೆಗೆ ಹೊಸದಾಗಿ ವ್ಯಾಯಾಮ ಮಾಡಿದರೆ, ಓದುವ ಹವ್ಯಾಸ ಬೆಳೆಸಿಕೊಳ್ಳುವುದಾದರೆ ಅದು ನಮಗೆ ರೂಢಿ ಆಗಲು 21 ದಿನ ಬೇಕಾಗುತ್ತದೆ.

ಕ್ಯಾಡಬರಿ 50 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ತನ್ನ ಲೋಗೋವನ್ನು ಚೇಂಜ್ ಮಾಡಿದೆ. ಆಮಡಿಲು ಎಂಬ ಪ್ರಾಣಿ ಇದೆ ಅದು ನೋಡಲು ಆಮೆಯಂತೆ ಇರುತ್ತದೆ ಅದರ ಬೆನ್ನಿನ ಮೇಲೆ ಇರುವ ಗಟ್ಟಿ ಆರ್ಮರ್ ಶೂಟ್ ಮಾಡಿದರೂ ಅದಕ್ಕೆ ಏನೂ ಆಗುವುದಿಲ್ಲ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ಜೊತೆ ಯಾವಾಗಲೂ ಹನುಮಾನ್ ವಿಗ್ರಹವನ್ನು ಇಟ್ಟುಕೊಂಡಿರುತ್ತಾರೆ

ಕಿಮ್ ಜಾಂಗ್ ಉನ್ ಅವರು ಬೇರೆ ದೇಶಗಳಿಗೆ ಪ್ರಯಾಣ ಮಾಡಿದರೆ ತಮ್ಮ ಜೊತೆ ತಮ್ಮ ಟಾಯ್ಲೆಟ್ ಕಮೋರ್ಡ್ ಅನ್ನು ಒಯ್ಯುತ್ತಾರೆ ಇದಕ್ಕೆ ಕಾರಣ ರಕ್ಷಣೆ. ಒಬ್ಬ ವ್ಯಕ್ತಿ ಬಡವನಾಗಿರುವುದರಿಂದ ಆತನ ಆಫ್ರಿಕಾದ ಹೆಂಡತಿ ಅವರ ಏಳು ಮಕ್ಕಳನ್ನು ಬಿಟ್ಟು ಅಗಲಿದಳು ನಂತರ ಕೆಲವು ವರ್ಷಗಳಾದ ಮೇಲೆ ಕೆನಡಾದಿಂದ ಅಲ್ಲಿಗೆ ಬಂದ ಟೂರಿಸ್ಟ್ ಮಹಿಳೆಯೊಬ್ಬಳು ಈ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿ ಅವನ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಾಳೆ ಅವರನ್ನೆಲ್ಲ ಕೆನಡಾಗೆ ಕರೆದುಕೊಂಡು ಹೋಗಿದ್ದಾಳೆ.

ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನ್ ಬ್ರಿಟನ್ನಿನ ಮೇಲೆ ಧಾಳಿ ಮಾಡುತ್ತಿತ್ತು ಆ ಸಂದರ್ಭದಲ್ಲಿ ಜಾಸ್ತಿ ಜನರಿರುವ ಪ್ರದೇಶದಲ್ಲಿ ಬಾಂಬ್ ಎಸೆ ಯಲಾಯಿತು ಇನ್ನೇನು ಬಾಂಬ್ ಬ್ಲಾಸ್ಟ್ ಆಗುವುದರೊಳಗೆ ಜೂಲಿಯಾನಾ ಎಂಬ ನಾಯಿ ಅದರ ಮೇಲೆ ನಿಂತು ಮೂತ್ರ ವಿಸರ್ಜನೆ ಮಾಡಿದ್ದು ಇದರಿಂದ ಬಾಂಬ್ ಬ್ಲಾಸ್ಟ್ ಆಗಲಿಲ್ಲ ನಾಯಿಗೆ ಜನರ ಪ್ರಾಣ ಉಳಿಸಿದ್ದಕ್ಕಾಗಿ ಮೆಡೆಲ್ ನೀಡಿ ಸನ್ಮಾನಿಸಲಾಯಿತು.

ಬ್ಲಾಕ್ ಪ್ಯಾಂಥರ್ ಒಂದು ಕರ್ನಾಟಕದ ನಾಗರಹೊಳೆಯ ಕಬಿನಿ ಕಾಡಿನಲ್ಲಿ ಇದೆ ಇದರ ಫೋಟೋ ತೆಗೆಯಲು ಬಹಳಷ್ಟು ಸಮಯ ಬೇಕಾಯಿತು. 1865 ರಲ್ಲಿ ನೋಕಿಯಾ ಕಂಪನಿ ಮೊದಲು ಪೇಪರ್ ತಯಾರಿಸುತ್ತಿತ್ತು.

ಡಾಕ್ಟರ್ಸ್ ನಮಗೆ ಇಂಜೆಕ್ಷನ್ ಮಾಡುವಾಗ ಅದರಲ್ಲಿರುವ ಲಿಕ್ವಿಡ್ ಅನ್ನು ಸ್ವಲ್ಪ ಹೊರಗೆ ಚೆಲ್ಲಿ ನಂತರ ಇಂಜೆಕ್ಷನ್ ಮಾಡುತ್ತಾರೆ ಮೆಡಿಸಿನ್ ನನ್ನು ಸಿರಿಂಜ್ ನಲ್ಲಿ ಎಳೆದುಕೊಳ್ಳುವಾಗ ಸ್ವಲ್ಪ ಗಾಳಿ ಒಳಗೆ ಹೋಗುತ್ತದೆ ಅದನ್ನು ಹೊರಗೆ ಕಳಿಸದೆ ಹಾಗೆ ಇಂಜೆಕ್ಟ್ ಮಾಡಿದರೆ ಗಾಳಿ ದೇಹದ ಒಳಗೆ ಸೇರಿ ರಕ್ತದ ಜೊತೆ ಓಡಾಡುತ್ತದೆ ಇದರಿಂದ ಇನ್ಫೆಕ್ಷನ್ ಆಗುತ್ತದೆ ಆದ್ದರಿಂದ ಔಷಧವನ್ನು ಸ್ವಲ್ಪ ಹೊರಗೆ ಚೆಲ್ಲಿ ನಂತರ ಇಂಜೆಕ್ಟ್ ಮಾಡುತ್ತಾರೆ. 2012ರಲ್ಲಿ ಗಂಗಮ್ ಸ್ಟೈಲ್ ಹಾಡುಗಳು ಯೂಟ್ಯೂಬ್ ನಲ್ಲಿ ರಿಲೀಸ್ ಆಯಿತು ಇದಕ್ಕೆ ಮೊದಲ ಸಲ ನೂರು ಕೋಟಿ ಜನರು ನೋಡಿದ್ದಾರೆ. ರಷ್ಯಾದ ಒಬ್ಬ ವ್ಯಕ್ತಿ ವಿಪರೀತ ಹೊಟ್ಟೆನೋವಿನಿಂದ ಆಸ್ಪತ್ರೆಯಲ್ಲಿ ಅಡ್ಮಿಟ್ ಆದ ವೈದ್ಯರು ಕ್ಯಾನ್ಸರ್ ಆಗಿದೆ ಎಂದು ಆಪರೇಷನ್ ಮಾಡಿದರು ನಂತರ ಅವನ ಲಂಗ್ಸ್ ನಲ್ಲಿ ಗಿಡ ಬೆಳೆದಿರುವುದು ಕಾಣಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!