Chandra Grahana today Prediction: ಅದೃಷ್ಟ ಎನ್ನುವುದು ಯಾವಾಗ ಒದಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಹೇಗಿದ್ದವರು ಹೇಗೆ ಬೇಕಾದರೂ ಆಗಬಹುದು ಎಲ್ಲದಕ್ಕೂ ಸಹ ಯೋಗ ಬರಬೇಕು 2023 ಮೇ 5 ರಂದು ವರ್ಷದ ಮೊದಲ ಚಂದ್ರ ಗ್ರಹಣ (Chandra Grahana) ಸಂಭವಿಸುತ್ತದೆ ಹಾಗೆಯೇ ಇದರಿಂದಾಗಿ ಕೆಲವು ರಾಶಿಯವರಿಗೆ ರಾಜಯೋಗ ಕಂಡು ಬರುತ್ತದೆ ಹಾಗೆಯೇ ಕೆಲವು ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ ಇದೊಂದು ಬಹಳ ವಿಶೇಷವಾದ ಗ್ರಹಣ ಇದಾಗಿದೆ ಬುದ್ಧ ಪೌರಣಿಮೆಯ ರಾತ್ರಿ ಸಂಭವಿಸುವ ಗ್ರಹಣ ಮೂರು ರಾಶಿಯವರಿಗೆ ರಾಜಯೋಗವನ್ನು ತಂದು ಕೊಡುತ್ತದೆ ಇದರಿಂದಾಗಿ ಹಣಕಾಸಿನ ತೊಂದರೆ ದೂರ ಆಗಿ ಹಣಕಾಸಿನ ಹರಿವು ಕಂಡು ಬರುತ್ತದೆ.

ವ್ಯಾಪಾರ (Business) ವ್ಯವಹಾರ ಮಾಡುವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ಈ ಸಮಯದಲ್ಲಿ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಹಾಗೆಯೇ ಉದ್ಯೋಗದಲ್ಲಿ ಮಹತ್ತರವಾದ ಬದಲಾವಣೆ ಕಂಡು ಬರುತ್ತದೆ ಉದ್ಯೋಗ ಕ್ಷೇತ್ರದಲ್ಲಿ (Success) ಯಶಸ್ಸು ಕಂಡುಬರುತ್ತದೆ ಆರ್ಥಿಕ ಸ್ಥಿತಿಗತಿಗಳಲ್ಲಿ (Financial condition) ಸುಧಾರಣೆ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023ಮೇ 5 ರಂದು ಸಂಭವಿಸುವ ಚಂದ್ರ ಗ್ರಹಣದಿಂದಾಗಿ ಶುಭ ಫಲವನ್ನು ಪಡೆದುಕೊಳ್ಳುವ ಮೂರು ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ಈ ವರ್ಷದ ಮೊದಲ ಚಂದ್ರ ಗ್ರಹಣವು (Chandra Grahana) ಮೇ 5ರಂದು ಸಂಭವಿಸುತ್ತದೆ ಈ ಗ್ರಹಣವು ವಿಶಿಷ್ಟ ಹಾಗೂ ವಿಶೇಷವಾಗಿದೆ ಕೆಲವು ರಾಶಿಯವರಿಗೆ ಈ ಗ್ರಹಣದಿಂದಾಗಿ ಎಲ್ಲಿಲ್ಲದ ರಾಜಯೋಗ ಕಂಡು ಬರುತ್ತದೆ ವರ್ಷದಲ್ಲಿ ಒಮ್ಮೆ ಚಂದ್ರ ಗ್ರಹಣ ಸಂಭವಿಸುವುದು ಸಾಮಾನ್ಯವಾಗಿದೆ ಈ ವರ್ಷ ಮೊದಲ ಚಂದ್ರ ಗ್ರಹಣವಾಗಿದೆ ಬುದ್ಧ ಪೂರ್ಣಿಮೆಯ ದಿನದಂದು ಗ್ರಹಣ ಸಂಭವಿಸುತ್ತದೆ ಈ ದಿನದಂದು ಹನ್ನೆರಡು ರಾಶಿಗಳ ಮೇಲೆ ಸಹ ಪರಿಣಾಮ ಬೀಳುತ್ತದೆ ಗ್ರಹಣ ಎಂದ ಮೇಲೆ ಶುಭ ಹಾಗೂ ಅಶುಭ ಎರಡು ಫಲಗಳು ಇದ್ದೇ ಇರುತ್ತದೆ

ಕೆಲವು ರಾಶಿಯವರ ಮೇಲೆ ಶುಭ ಫಲ ತಂದು ಕೊಡುತ್ತದೆ ಕೆಲವು ರಾಶಿಗಳ ಮೇಲೆ ಅಶುಭ ಫಲ ತಂದು ಕೊಡುತ್ತದೆ ರಾತ್ರಿ 8.45ರ ಸಮಯಕ್ಕೆ ಗ್ರಹಣ ಪ್ರಾರಂಭ ಆಗುತ್ತದೆ ಮಧ್ಯ ರಾತ್ರಿ ಒಂದು ಗಂಟೆಗೆ ಕೊನೆಗೊಳ್ಳುತ್ತದೆ ಚಂದ್ರ ಗ್ರಹಣದಿಂದಾಗಿ ಮೂರು ರಾಶಿಯವರಿಗೆ ಶುಭ ಉಂಟಾಗುತ್ತದೆ ಮೂರು ರಾಶಿಗಳೆಂದರೆ ಮಿಥುನ ರಾಶಿ ಹಾಗೆಯೇ ಮಿಥುನ ರಾಶಿಯವರಿಗೆ ಚಂದ್ರ ಗ್ರಹಣದಿಂದಾಗಿ ಶುಭ ಉಂಟಾಗುತ್ತದೆ ಉದ್ಯೋಗ ಹುಡುಕುವರು ಹಾಗೂ ಮಾಡುತ್ತಿರುವವರಿಗೆ ಧನಾತ್ಮಕ ಫಲಿತಾಂಶ ಸಿಗುತ್ತದೆ

ವೇತನದಲ್ಲಿ ಏರಿಕೆ ಆಗುವ ಸಾಧ್ಯತೆ ಇರುತ್ತದೆ ವ್ಯಾಪಾರ ಮಾಡುವರಿಗೆ ಉತ್ತಮವಾದ ಲಾಭ ಕಂಡು ಬರುತ್ತದೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ದೂರ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇರುತ್ತದೆ ಹಾಗೆಯೇ ಎರಡನೆಯ ಅದೃಷ್ಟ ರಾಶಿ ಎಂದರೆ ಸಿಂಹ ರಾಶಿಯಾಗಿದೆ ಈ ರಾಶಿಯವರು ಹೊಸ ಯೋಜನೆಯನ್ನು ಪ್ರಾರಂಭಿಸಿದರೆ ಯಶಸ್ವಿಯಾಗುತ್ತದೆ .ಕೋರ್ಟ್ ಕಚೇರಿಯ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಸರಕಾರಿ ಉದ್ಯೋಗ ಪರೀಕ್ಷೆಗಳಿಗೆ ತಯಾರು ನಡೆಸುವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ಮೂರನೆಯ ಶುಭದಾಯಕ ರಾಧಿಯೆಂದರೆ ಮಕರ ರಾಶಿಯಾಗಿದೆ

ಚಂದ್ರ ಗ್ರಹಣವು ಸಂವೃದ್ದಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಹೊಸ ಮನೆ ಹಾಗೂ ವಾಹನ ಖರೀದಿ ಮಾಡಲು ಉತ್ತಮವಾದ ಸಮಯವಾಗಿದೆ ಈ ಸಮಯದಲ್ಲಿ ಉತ್ತಮವಾದ ಯಶಸ್ಸನ್ನು ತಂದು ಕೊಡುತ್ತದೆ ವೃತ್ತಿಪರರಿಗೆ ಸಾಮಾಜಿಕ ಸ್ಥಾನಮಾನ ಹಾಗೂ ಪ್ರತಿಷ್ಠೆಯನ್ನು ಹೆಚ್ಚಿಸುವ ಸಮಯ ಇದಾಗಿದೆ ಹೀಗೆ ಚಂದ್ರ ಗ್ರಹಣದಿಂದಾಗಿ ಎಲ್ಲಿಲ್ಲದ ರಾಜಯೋಗ ಯೋಗ ಕಂಡು ಬರುವ ಹಿನ್ನೆಲೆಯಲ್ಲಿ ಅರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದು ಮನೆಯಲ್ಲಿ ಸುಖ ಶಾಂತಿಯ ವಾತಾವರಣ ಕಂಡು ಬರುತ್ತದೆ .

ಇದನ್ನೂ ಓದಿ..Gajakesari Yoga: ಮೇ 10ನೇ ತಾರೀಖಿನಿಂದ 7 ರಾಶಿಗಳಿಗೆ ಬಾರಿ ಅದೃಷ್ಟ ಗಜಕೇಸರಿ ಯೋಗ ಗುರುಬಲ ಶುರು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!