Diwali Horoscope in Kannada 2023: ಈ ವರ್ಷದ ದೀಪಾವಳಿ ಹಬ್ಬ ಶುರುವಾಗುವ ವೇಳೆಗೆ ನೀಚಭಂಗ ಯೋಗ ಶುರುವಾಗುತ್ತದೆ. ಈ ರಾಜಯೋಗದಿಂದ ಕೆಲವು ರಾಶಿಗಳಿಗೆ ಶುಭಸಮಯ ಮಾತ್ರ ಇರುತ್ತದೆ, ಶುಕ್ರಸಂಕ್ರಮಣದಿಂದ ಈ ನೀಚಭಂಗ ರಾಜಯೋಗ ಶುರುವಾಗುತ್ತದೆ. ಈ ರಾಜಯೋಗ ದೀಪಾವಳಿ ಹಬ್ಬದ ದಿನ ರೂಪುಗೊಳ್ಳುವುದರಿಂದ ಇದು ಬಹಳ ವಿಶೇಷವಾದ ಯೋಗ ಆಗಿದೆ. ಕೆಲವು ರಾಶಿಗಳಿಗೆ ಈ ರಾಜಯೋಗವು ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡಲಿದೆ. ಅದೃಷ್ಟ ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ರಾಜಯೋಗವು ಈ ರಾಶಿಯವರಿಗೆ ವೈಯಕ್ತಿಕವಾಗಿ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಈ ಯೋಗ ಸಹಾಯ ಮಾಡುತ್ತದೆ. ಈ ಯೋಗದಿಂದ ಒಬ್ಬ ವ್ಯಕ್ತಿಯ ಪ್ರತಿಭೆ ಮತ್ತು ಆತ್ಮವಿಶ್ವಾಸ ತೋರ್ಪಡಿಸಲು ಸಹಾಯ ಮಾಡುತ್ತದೆ. ಈ ವೇಳೆ ನಿಮ್ಮ ಸಾಮರ್ಥ್ಯ ಜಾಸ್ತಿಯಾಗುತ್ತದೆ ಹಾಗೆಯೇ ನಿರ್ಧಾರ ತೆಗೆದುಕೊಳ್ಳುವಾಗ ನಿಮ್ಮ ತೀಕ್ಷ್ಣತೆ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಗುರಿಗಳನ್ನು ಸಾಧಿಸುತ್ತೀರಿ. ರಾಜಯೋಗವು ಮೇಷ ರಾಶಿಯವರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ನಿಮ್ಮ ಚೈತನ್ಯವನ್ನು ಜಾಸ್ತಿ ಮಾಡುತ್ತದೆ. ಬದುಕಿನ ಸಮಸ್ಯೆಗಳನ್ನು ಎದುರಿಸಲು ಭರವಸೆ ನೀಡುತ್ತದೆ. ಹಾಗಾಗಿ ನೀವು ಏಳಿಗೆ ಕಾಣುತ್ತೀರಿ.
Diwali Horoscope in Kannada 2023
ಸಿಂಹ ರಾಶಿ :- ಈ ರಾಜಯೋಗವು ನಿಮ್ಮ ಗುಣ ಮತ್ತು ಸ್ವಭಾವವನ್ನು ಸುಧಾರಿಸಿಕೊಳ್ಳುವ ಹಾಗೆ ಮಾಡುತ್ತದೆ. ಈ ವೇಳೆ ನಿಮ್ಮ ಅದೃಷ್ಟದ ಬಲ ಹೆಚ್ಚಾಗುತ್ತದೆ. ಸಮಾಜ ಸೇವೆಯಲ್ಲಿ ಆಸಕ್ತಿ ಇರುವವರಿಗೆ ಒಳ್ಳೆಯದು, ನಿಮ್ಮ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಈ ವೇಳೆ ನಿಮ್ಮ ಯಶಸ್ಸು ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಕಲೆಯ ಕ್ಷೇತ್ರದಲ್ಲಿ ಹೆಸರು ಮಾಡಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಸಹ ಯಶಸ್ಸು ಸಿಗುವ ಹಾಗೆ ಆಗುತ್ತದೆ.
ವೃಷಭ ರಾಶಿ :- ರಾಜಯೋಗದಿಂದ ನಿಮಗೆ ಹೆಚ್ಚಿನ ಹಣಕಾಸಿನ ಲಾಭ ಸಿಗುತ್ತದೆ. ಈ ವೇಳೆ ಹಣಕಾಸಿನ ವಿಷಯದಲ್ಲಿ ಏಳಿಗೆ ಉಂಟಾಗುತ್ತದೆ. ವೃತ್ತಿ ಬದುಕಿನಲ್ಲಿ ನಿಮಗೆ ಸುರಕ್ಷತೆ ಹೆಚ್ಚಾಗುತ್ತದೆ. ಹಾಗೆಯೇ ಯಶಸ್ಸಿನ ಕಡೆಗೆ ಹೋಗುವ ಹಾಗೆ ಮಾಡುತ್ತದೆ. ರಾಜಯೋಗದಿಂದ ನಿಮ್ಮ ತಾಳ್ಮೆ ಮತ್ತು ದೃಢ ನಿರ್ಧಾರ ಮಾಡುತ್ತೀರಿ. ಈ ವೇಳೆ ನಿಮ್ಮ ಗುರಿ ಸಾಧಿಸಲು ಸಹಾಯ ಮಾಡುತ್ತದೆ. ಬದುಕಿನ ಸಮಸ್ಯೆಗಳನ್ನು ಎದುರಿಸಿ, ಗುರಿಗಳನ್ನು ಸಾಧಿಸುತ್ತೀರಿ. ಈ ವೇಳೆ ದೀರ್ಘಕಾಲದ ಹೂಡಿಕೆಗೆ ಲಾಭ ಸಿಗುತ್ತದೆ. ಹಾಗೆಯೇ ನಿಮ್ಮ ಭವಿಷ್ಯ ಉತ್ತಮವಾಗುತ್ತದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.