PUC ಪಾಸ್ ಆಗಿರುವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಖಾಲಿ ಇದೆ, ಈಗಲೇ ಅರ್ಜಿಹಾಕಿ

0 18

District Court Job Vacancy: ಯಾದಗಿರಿ ಜಿಲ್ಲಾ ನ್ಯಾಯಾಲಯ (District Court ) ನೇಮಕಾತಿ 2023 – ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು . ನಾವು ಈಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ & ಈ ಲೇಖನದ ಕೊನೆಯ ಭಾಗದಲ್ಲಿ ಆನ್‌ಲೈನ್ ಲಿಂಕ್ ಅನ್ನು ನೀಡಲಾಗಿದೆ. ಆಯ್ಕೆ ವಿಧಾನ , ವಯಸ್ಸಿನ ಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ ಶುಲ್ಕಗಳು & ಅಧಿಸೂಚನೆಯಂತಹ ಇತರ ವಿವರಗಳನ್ನು ನೀವು ಪರಿಶೀಲಿಸಬಹುದು.

ಯಾದಗಿರಿ ಜಿಲ್ಲಾ ನ್ಯಾಯಾಲಯ
ಹುದ್ದೆಗಳ ಸಂಖ್ಯೆ : 06
ಹುದ್ದೆಗಳ ಹೆಸರು : ಶೀಘ್ರಲಿಪಿಗಾರರು ಗ್ರೇಡ್ 3
ಉದ್ಯೋಗ ಸ್ಥಳ : ಯಾದಗಿರಿ – ಕರ್ನಾಟಕ
ಅಪ್ಲಿಕೇಶನ್ ಮೋಡ್ ಆನ್ಲೈನ್ ಮೋಡ್ ಯಾದಗಿರಿ ಜಿಲ್ಲಾ ನ್ಯಾಯಾಲಯ ಅಧಿಕೃತ ಅಧಿಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 27,650 – ರೂ. 52,650 ಸಂಬಳ ನೀಡಲಾಗುವುದು.

ಯಾದಗಿರಿ ಜಿಲ್ಲಾ ನ್ಯಾಯಾಲಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು & ಗರಿಷ್ಠ 30 ವರ್ಷಗಳು ಮಿರಬಾರದು. SC/ST & Cat-1 ಅಭ್ಯರ್ಥಿಗಳಿಗೆ : 05 ವರ್ಷಗಳು ಹಾಗೂ Cat-2A/2B/3A/3B ಅಭ್ಯರ್ಥಿಗಳಿಗೆ : 03 ವರ್ಷಗಳು ವಯೋಮಿತಿ ಸಡಿಲಿಕೆ ಇರಲಿದೆ. ಅರ್ಜಿ ಶುಲ್ಕ ಸಾಮಾನ್ಯ/Cat -2A/2B/3A/3B ಅಭ್ಯರ್ಥಿಗಳಿಗೆ : ರೂ. 200 SC/ST/Cat-1 & ಅಂಗವಿಕಲ ಅಭ್ಯರ್ಥಿಗಳಿಗೆ : ರೂ.100

ಶೈಕ್ಷಣಿಕ ಅರ್ಹತೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ದ್ವಿತೀಯ ವರ್ಷದ ಪದವಿ ಪೂರ್ವ ಶಿಕ್ಷಣ ಕೋರ್ಸಿನ ಪರೀಕ್ಷೆಯಲ್ಲಿ ಪಾಸ್ / ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯು ನಡೆಸುವ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ / ತತ್ಸಮಾನ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸುವ ಕನ್ನಡ & ಆಂಗ್ಲ ಭಾಷೆಯ ಶೀಘ್ರಲಿಪಿಯಲ್ಲಿ ಪ್ರೌಢ ದರ್ಜೆ (ಸೀನಿಯರ ಗ್ರೇಡ) & ಕನ್ನಡ ಮತ್ತು ಆಂಗ್ಲ ಭಾಷೆಯ ಬೆರಳಚ್ಚು ಪ್ರೌಢ ದರ್ಜೆ (ಸೀನಿಯರ ಗ್ರೇಡ / ತತ್ಸಮಾನ.

ಆಯ್ಕೆ ವಿಧಾನ
ಪರೀಕ್ಷೆ & ಸಂದರ್ಶನ ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 31- ಮಾರ್ಚ್ -2023 ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29- ಏಪ್ರಿಲ್-2023 ಅಧಿಕೃತ ವೆಬ್ಸೈಟ್ ಲಿಂಕ್ https://districts.ecourts.gov.in/

Leave A Reply

Your email address will not be published.