ಸಿಂಗಾಪುರ ಇದು ತುಂಬಾ ಸುಂದರವಾದ ದೇಶ. ಭಾರತದ ಜನರು ಪ್ರತಿ ವರ್ಷ ಸಿಂಗಾಪುರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಭೇಟಿ ನೀಡುತ್ತಾರೆ. ಸ್ವಚ್ಛತೆ ವಿಷಯದಲ್ಲಿ ಈ ದೇಶ ಎಲ್ಲ ದೇಶಗಳಿಗೂ ಒಂದು ಮಾದರಿ. ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ಉಗುಳಿದರೆ ಅವರು ಸಾವಿರ ಡಾಲರ್ ದಂಡವನ್ನು ಪಾವತಿ ಮಾಡಬೇಕು. ಆದ್ದರಿಂದ ನಾವು ಇಲ್ಲಿ ಸಿಂಗಾಪುರದ ಕೆಲವು ತರಕಾರಿ ಬೆಳೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ

ಸಿಂಗಾಪುರ ಬಹಳ ಸಣ್ಣ ದೇಶ ಇದರ ಒಟ್ಟು ವಿಸ್ತೀರ್ಣ 682.7 ಚದರ ಕಿಲೋಮೀಟರ್. ಭಾರತಕ್ಕೆ ಹೋಲಿಸಿದರೆ ಈ ದೇಶ ಭಾರತಕ್ಕಿಂತ ಸುಮಾರು 4400 ಪಟ್ಟು ಚಿಕ್ಕದಾಗಿದೆ. ಈ ದೇಶವನ್ನು ಅತ್ಯಂತ ದುಬಾರಿ ದೇಶ ಅಂತ ಕರೆಯಲಾಗುತ್ತದೆ. ಇಲ್ಲಿ 58 ಲಕ್ಷ ಜನರು ವಾಸ ಮಾಡುತ್ತಿದ್ದಾರೆ. ಇಲ್ಲಿ ಹೆಚ್ಚಿನ ಜನರು ಆಕ್ಟೊಬರ್ ತಿಂಗಳಲ್ಲಿ ಜನಿಸಿದ್ದಾರೆ. ಸಿಂಗಾಪುರ ಡಾಲರ್ ಈ ದೇಶದ ಕರೆನ್ಸಿ. ಇಲ್ಲಿನ ಒಂದು ಡಾಲರ್ ಭಾರತದ 52 ರೂಪಾಯಿಗೆ ಸಮ. ಸಿಂಗಾಪುರದಲ್ಲಿ ಬಬ್ಬಲ್ ಗಮ್ ಮಾರಾಟ ಮಾಡುವುದು ಮತ್ತು ಖರೀದಿ ಮಾಡುವುದು ನಿಷೇಧಿಸಲಾಗಿದೆ.

ಆಲೂಗಡ್ಡೆ ಒಂದು ಕೆಜಿಗೆ 170ರೂಪಾಯಿ ಇದೆ. ಹಾಗೆಯೇ ಈರುಳ್ಳಿ 3ಕೆಜಿಗೆ 200 ರೂಪಾಯಿ ಇದೆ. ಬೆಳ್ಳುಳ್ಳಿ ಒಂದು ಪ್ಯಾಕ್ ಗೆ 100ರೂಪಾಯಿ ಇದೆ. ಒಂದು ಕಟ್ಟು ಕೊತ್ತಂಬರಿ ಸೊಪ್ಪು 50 ರೂಪಾಯಿ ಇದೆ. ಹಾಗೇ ಬೇವಿನಸೊಪ್ಪು 35ರೂಪಾಯಿ ಇದೆ. ಎಲ್ಲವನ್ನೂ ಪ್ಯಾಕ್ ಮಾಡಿ ಇಡಲಾಗುತ್ತದೆ. 10ಸೇಬು ಹಣ್ಣಿಗೆ 200ರೂಪಾಯಿ ಆಗುತ್ತದೆ. ಕೆಲವು ತರಕಾರಿಗಳಿಗೆ ತೂಕವನ್ನು ಹೋದವರೆ ಅಳತೆ ಮಾಡಿಕೊಂಡು ಹಾಕಿಕೊಳ್ಳಬೇಕು. 30 ಮೊಟ್ಟೆಗೆ 265ರೂಪಾಯಿ ಆಗುತ್ತದೆ.

ಕಲ್ಲಂಗಡಿ ಹಣ್ಣು ಇಲ್ಲಿ ಒಳಗಡೆ ಕೆಂಪು ಇರುವುದಿಲ್ಲ. ಒಳಗಡೆ ಹಳದಿ ಬಣ್ಣದಲ್ಲಿ ಇರುತ್ತದೆ. 2ಲೀಟರ್ ಹಾಲಿಗೆ 300ರೂಪಾಯಿ ಆಗುತ್ತದೆ. 1ವರೆ ಲೀಟರ್ ಮೊಸರಿಗೆ 500ರೂಪಾ6ಆಗುತ್ತದೆ. 7 ಬಾಳೆಹಣ್ಣಿಗೆ 220ರೂಪಾಯಿ ಆಗುತ್ತದೆ. ಇಲ್ಲಿ ತಂತ್ರಜ್ಞಾನ ಬಹಳ ಮುಂದಿವರೆದಿದೆ. ಕಟ್ಟಡಗಳು ನೋಡಲು ಬಹಳ ಸುಂದರವಾಗಿ ಕಾಣುತ್ತದೆ. ಯಾರೂ ಮೋಸ ಮಾಡುವುದಿಲ್ಲ. ಏಕೆಂದರೆ ಮೋಸ ಮಾಡಿದರೆ ಜೈಲುವಾಸ ಇದೆ. ಹಾಗೆಯೇ ಬಂದು ಎಳೆದುಕೊಂಡು ಹೋಗುತ್ತಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!