ಮದುವೆ ಎನ್ನುವುದು ನಮ್ಮ ಹಿಂದೂ ಧರ್ಮದಲ್ಲಿ ಒಂದು ಗಂಡು ಹೆಣ್ಣನ್ನು ಶಾಸ್ತ್ರ ಸಂಪ್ರದಾಯಗಳಿಂದ ಮತ್ತು ವಿಧಿ ವಿಧಾನಗಳಿಂದ ಒಂದುಗೂಡಿಸುವ ಪ್ರಕ್ರಿಯೆ ಆಗಿದೆ. ಇದಕ್ಕೆ ಗಂಡಿನ ಕುಟುಂಬ ಹಾಗೂ ಹೆಣ್ಣಿನ ಕುಟುಂಬ ಎರಡೂ ಭಾಗಿಯಾಗಬೇಕಾಗುತ್ತದೆ. ಹಾಗೆಯೇ ಮದುವೆ ಎಂಬ ಶಾಸ್ತ್ರವು ಅನೇಕ ಅರ್ಥಗಳನ್ನು ಹೊಂದಿದೆ. ಇದರಿಂದ ಹೆಣ್ಣಿನ ಜೀವನಕ್ಕೆ ಒಂದು ಭದ್ರತೆ ಸಿಗುತ್ತದೆ. ಹಾಗೆಯೇ ಗಂಡಿನ ವಂಶ ಮುಂದುವರೆಯುತ್ತದೆ. ಆದರೆ ನಾವು ಇಲ್ಲಿ ಪ್ರಪಂಚದ ವಿಚಿತ್ರ ಮದುವೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಮನುಷ್ಯ ಮನುಷ್ಯ ಮದುವೆಯಾಗುವುದನ್ನು ಎಲ್ಲರೂ ನೋಡಿರುತ್ತಾರೆ. ಪ್ರಾಣಿಗಳ ಜೊತೆ ಮನುಷ್ಯರು ಮದುವೆ ಆಗುವುದನ್ನು ಪುಸ್ತಕಗಳಲ್ಲಿ ಮಾತ್ರ ಓದಿರುತ್ತೇವೆ. ಆದರೆ ಹಲವಾರು ಜನರು ತಮ್ಮ ಸಂಗಾತಿಯಾಗಿ ಪ್ರಾಣಿ ಜೊತೆ ಮದುವೆಯಾಗಿದ್ದಾರೆ. ಎಲಿಜಬೆತ್ ಹೋಲ್ಡ್ ಎನ್ನುವವರು ಲಂಡನ್ ನಲ್ಲಿ ಇದ್ದಾರೆ. ಇವರಿಗೆ 49 ವರ್ಷ ವಯಸ್ಸು ಇರುವಾಗ ಲಾಗಾನ್ ಎಂಬ ನಾಯಿಯನ್ನು ವಿವಾಹವಾಗಿದ್ದಾರೆ. ಇವರು ಒಬ್ಬ ಮೊಡಲ್ ಆಗಿದ್ದಾರೆ. ಇವರಿಗೆ ಬಹಳ ಬಾಯ್ಫ್ರೆಂಡ್ಸ್ ಇದ್ದಾರೆ. ಆದರೆ ಅವರು ಯಾರೂ ಇವರಿಗೆ ಇಷ್ಟವಿಲ್ಲ. ಏಕೆಂದರೆ ಅವರು ಯಾರೂ ಒಳ್ಳೆಯವರಲ್ಲ. ಆರು ವರ್ಷದಿಂದ ಲಾಗಾನ್ ಎಂಬ ನಾಯಿಯನ್ನು ಬಹಳ ಪ್ರೀತಿಯಿಂದ ಸಾಕುತ್ತಾರೆ. ಆ ನಾಯಿಗೂ ಇವರೆಂದರೆ ಬಹಳ ಪ್ರೇಮ. ಆದ್ದರಿಂದ ಈ ನಾಯಿಯನ್ನು ವಿವಾಹವಾಗಿದ್ದಾರೆ.
ಯು ಮಿಜರ್ಲಿಚ್ ಎನ್ನುವವರು ಜರ್ಮನಿಯಲ್ಲಿ ಇದ್ದಾರೆ. ಇವರಿಗೆ 39ವರ್ಷ ವಯಸ್ಸು ಇದ್ದಾಗ 4 ವರ್ಷದ ಸಿರ್ಸಿಲ್ಲಾ ಎಂಬ ಬೆಕ್ಕನ್ನು ವಿವಾಹವಾಗುತ್ತಾರೆ. ಅದರಲ್ಲೂ ಜರ್ಮನಿಯ ನಿಯಮದಂತೆ ಸುಮಾರು 27000 ರೂಪಾಯಿಗಳಷ್ಟು ಹಣವನ್ನು ನೀಡಿ ರಿಜಿಸ್ಟರ್ ಮದುವೆ ಆಗುತ್ತಾರೆ. ಮಂಗಲಿಸ್ ಎನ್ನುವವರು ನಮ್ಮ ದೇಶದ ಜಾರ್ಖಂಡ್ನಲ್ಲಿ ವಾಸವಾಗಿದ್ದಾರೆ. ಇವರು 18ವರ್ಷ ಇರುವಾಗ ಜಿಮ್ಮಿ ಎನ್ನುವ ನಾಯಿಯನ್ನು ವಿವಾಹವಾಗುತ್ತಾರೆ. ಇವರಿಗೆ ಜಾತಕದಲ್ಲಿ ದೋಷ ಇದೆ ಎಂದು ಸಾಂಪ್ರದಾಯಿಕ ವಿಧಿ ವಿಧಾನಗಳಿಂದ ಜನರನ್ನು ಕರೆದು ಮದುವೆ ಮಾಡಿದ್ದಾರೆ. ಎಡನ್ ಅನ್ನುವವರು ಲಂಡನ್ನಲ್ಲಿ ವಾಸವಾಗಿದ್ದಾರೆ. ಇವರಿಗೆ 65 ವರ್ಷ ವಯಸ್ಸು ಇರುವಾಗ 25 ವರ್ಷ ವಯಸ್ಸಿನ ಕುದುರೆಯನ್ನು ವಿವಾಹವಾಗಿದ್ದಾರೆ. ಇವರಿಗೆ ಒಂದು ವಿವಾಹವಾಗಿ ಒಂದು ಮಗ ಇದ್ದಾನೆ.
ಆದರೂ ಕೂಡ ಕುದುರೆ ಮೇಲಿನ ಪ್ರೀತಿಯಿಂದ 15 ವರ್ಷದಿಂದ ಸಾಕಿ ಸಲಹಿ ಎರಡನೇ ವಿವಾಹವಾಗಿದ್ದಾರೆ. ಕಾರಾಲ್ ಲೆಗಾರ್ ಫೆಲ್ಡ್ ಎನ್ನುವವರು ಜರ್ಮನಿಯಲ್ಲಿ ಹುಟ್ಟಿದವರು. ಆದರೆ ಇವರು ಫ್ರಾನ್ಸ್ನಲ್ಲಿ ಇದ್ದಾರೆ. ಇವರು ಒಬ್ಬ ಫ್ಯಾಶನ್ ಡಿಸೈನರ್ ಆಗಿದ್ದು ಡಿಸೈನ್ ಮಾಡಿದ ಡ್ರೆಸ್ಸುಗಳನ್ನು ಮಾರಾಟ ಮಾಡಲು ಪ್ರಪಂಚದಾದ್ಯಂತ 200ಕ್ಕೂ ಹೆಚ್ಚು ಶೋರೂಮ್ ಗಳು ಇವೆ. ಆದ್ದರಿಂದ ಶ್ರೀಮಂತನಾಗಿದ್ದರೂ ಕೂಡಾ ಇವರು 70 ವರ್ಷಗಳವರೆಗೂ ವಿವಾಹವಾಗದೆ ನಂತರದಲ್ಲಿ ಒಂದು ಬೆಕ್ಕನ್ನು ವಿವಾಹವಾಗಿದ್ದಾರೆ. ಅದೇ ರೀತಿ ತಮಿಳುನಾಡಿನಲ್ಲಿ ವಾಸವಾಗಿರುವ ಸೆಲ್ವಕುಮಾರ್ ಹೇಳುವವರು 33 ವರ್ಷ ವಯಸ್ಸನ್ನು ಹೊಂದಿರುವಾಗ ನಾಯಿಯನ್ನು ತಮ್ಮ ಗ್ರಾಮದ ದೇವಸ್ಥಾನದಲ್ಲಿ ವಿವಾಹವಾಗುತ್ತಾರೆ. ಹೀಗೆ ನಮ್ಮ ಈ ಪ್ರಪಂಚವು ಅನೇಕ ರೀತಿಯ ಮದುವೆಯ ವಿಸ್ಮಯಗಳನ್ನು ಹೊಂದಿದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466