SSLC ಪಾಸ್ ಆದವರಿಗೆ ಅರೋಗ್ಯ ಇಲಾಖೆಯಲ್ಲಿ ಉದ್ಯೋಗಾವಕಾಶ

0 2

Department of Health: ಆರೋಗ್ಯ ಇಲಾಖೆಯಿಂದ 431 ಹುದ್ದೆಗಳ ಅರ್ಜಿ ಆಹ್ವಾನ ಮಾಡಿದ್ದಾರೆ ಮಹಿಳೆಯರು ಮತ್ತು ಪುರುಷರು ಅರ್ಜಿಯನ್ನು ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ 10ನೇ(ಅಧಿಕೃತ ಅನಿಸೂಚನೆಯನ್ನು ನೋಡಿ) ಅಥವಾ ತತ್ಸಮಾನವನ್ನು ಉತ್ತೀರ್ಣವಾಗಿರಬೇಕು.

ವಯಸ್ಸಿನ ಮಿತಿ: ಕನಿಷ್ಠ ವಯಸ್ಸು: 18 ವರ್ಷಗಳು
ಗರಿಷ್ಠ ವಯಸ್ಸು: 38 ವರ್ಷಗಳು OBC ಅವರಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. SC/ST ಅವರಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

MCGM ಪೇ ಸ್ಕೇಲ್ ವಿವರಗಳು : 25500 – 81100
ಅಧಿಕೃತ ವೆಬ್ಸೈಟ್: www.portal.megm.gov.in
ಅನ್ವಯಿಸುವ ಮೋಡ್: ಆಫ್ಲೈನ್

ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ: ಅಧಿಕೃತ ವೆಬ್ಸೈಟ್ www.portal.megm.gov.in ಗೆ ಭೇಟಿ ನೀಡಿ.
MCGM ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಎಲ್ಲಾ ವಿವರಗಳನ್ನು ನೋಡಿ.
MCGM ಪ್ರಮುಖ ದಿನಾಂಕಗಳು:
ಆಫ್ಲೈನ್ ಅಪ್ಲಿಕೇಶನ್ ಪ್ರಾರಂಭ ದಿನಾಂಕ 16 .1.2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25.01.2023

ವಿಳಾಸ: ಮುಂಬೈ ಪಬ್ಲಿಕ್ ಸ್ಕೂಲ್, ಜಗನ್ನಾಥ್ ಭಟಂಕರ್ ಮಾರ್ಗ, ಶಿರೋಡ್ಕರ್ ಮಂಡೈ ಹತ್ತಿರ, ಪ್ಯಾರಲ್, ಮುಂಬೈ-400012. ಈ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬೇಕು.
ಉದ್ಯೋಗದ : ಮಹಾರಾಷ್ಟ್ರ ಸರ್ಕಲ್ ಹುದ್ದೆಗಳು
ಪ್ರಕಾರ ಖಾಲಿ ಹುದ್ದೆಗಳ ಸಂಖ್ಯೆ : 421 ಹುದ್ದೆಗಳು

ಉದ್ಯೋಗದ ಸ್ಥಳ: ಮಹಾರಾಷ್ಟ್ರ
ಹುದ್ದೆಯ ಹೆಸರು: ಸಾಯಕ ಸಿಬ್ಬಂದಿ ನರ್ಸ್

ಬೇಕಾಗುವ ದಾಖಲಾತಿಗಳು: ಫೋಟೋ ಮತ್ತು ಸೈ
ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್
ನಿವಾಸದ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
ಶೈಕ್ಷಣಿಕ ಅಂಕಪಟ್ಟಿಗಳು
ಗ್ರಾಮೀಣ ಮಾಧ್ಯಮ ಪ್ರಮಾಣ ಪತ್ರ

Leave A Reply

Your email address will not be published.