ಕಳೆದ ವರ್ಷ ನಡೆದ ಎಲೆಕ್ಷನ್’ನಲ್ಲಿ ಕಾಂಗ್ರೆಸ್ ಪಕ್ಷ ಕೆಲವು ಯೋಜನೆಗಳನ್ನು ಜಾರಿ ಮಾಡುತ್ತವೆ ಎನ್ನುವ ಭರವಸೆಯನ್ನು ಎಲ್ಲ ಕರ್ನಾಟಕ ಜನರಿಗೆ ನೀಡಿತ್ತು, ಅದೇ, ರೀತಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ.
ಕರ್ನಾಟಕ ಸರ್ಕಾರ ಗೃಹಜ್ಯೋತಿ ಭಾಗ್ಯ, ಗೃಹಲಕ್ಷ್ಮಿ ಭಾಗ್ಯ, ಯುವ ನಿಧಿ, ಅನ್ನ ಭಾಗ್ಯ. ಈ ರೀತಿಯ ಎಷ್ಟೋ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ತಿಂಗಳ ಅನ್ನಭಾಗ್ಯದ ಹಣ ಎಲ್ಲರ ಅಕೌಂಟ್’ಗೆ ಜಮಾ ಆಗಿದೆ. ಈ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಈಗಾಗಲೇ ಬಿಡುಗಡೆಯಾಗಿದೆ. 8ನೇ ಕಂತಿನ ಹಣ ಬಂದಿದ್ಯ ಇಲ್ವಾ ಎಂಬುದನ್ನು ಫೋನಿನಲ್ಲಿ ಜನಗಳೇ ಚೆಕ್ ಮಾಡಬಹುದು.
ಪ್ರಸ್ತುತವಾಗಿ ಹಣವನ್ನು ಪಡೆಯುತ್ತಿರುವ ಜನರ ಅಕೌಂಟ್’ಗೆ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ ಕಡೆಯಿಂದ ಹಣ ಪ್ರತಿ ತಿಂಗಳು ಸಹ ಜಮೆಯಾಗುತ್ತಿದೆ. ಆ ಹಣ ಈ ತಿಂಗಳಿನಲ್ಲಿ ಕೂಡ ಜಮಾ ಆಗಿದೆ. 8ನೇ ಕಂತಿನ ಅನ್ನಭಾಗ್ಯ ಹಣ ಜಮಾ ಈಗಾಗಲೇ ಈ ತಿಂಗಳಿನಲ್ಲಿ ಎಲ್ಲಾ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಒಂದೊಂದು ನಿಗದಿ ದಿನದಲ್ಲಿ ಅವರ ಅಕೌಂಟ್’ಗೆ ಹಣ ಕೂಡ ಜಮೆಯಾಗಿದೆ.
ಇನ್ನು, ಯಾವ ಫಲಾನುಭವಿಗಳಿಗೆ ಈ ಒಂದು ಯೋಜನೆ ಮೂಲಕ ಹಣ ತಲುಪಿಲ್ಲ ಎಂದಾದರೆ, ಕೆಲವೊಂದು ತೊಂದರೆಗಳಿಂದ ಅವರಿಗೆ ಬಂದಿಲ್ಲದ ಕಾರಣವೂ ಸಹ ಆಗಿರಬಹುದು. ದಾಖಲೆಗಳು ಎಲ್ಲಾ ಸರಿ ಇದ್ದರೂ ಸಹ ಸರ್ಕಾರವೇ ಇನ್ನೂ ಸಹ ನಿಮ್ಮ ಜಿಲ್ಲೆಗಳಿಗೆ ಹಣವನ್ನು ಬಿಡುಗಡೆ ಮಾಡಿಲ್ಲದ ಕಾರಣವೂ ಸಹ ಆಗಿರುವ ಸಾಧ್ಯತೆ ಇದೆ. ಇಲ್ಲವೇ ಈಗಾಗಲೇ ದುಡ್ಡು ಜಮಾ ಆಗಿರುವುದನ್ನು ನೀವು ಚೆಕ್ ಮಾಡಿಕೊಳ್ಳದೆ ಇರುವುದು ಸಹ ಒಂದು ಕಾರಣ ಆಗಿರಬಹುದು.
ಈ ತಿಂಗಳ ಕಂತಿನ ಹಣ ಜಮಾ ಆಗಿರುವುದನ್ನು ಯಾವ ರೀತಿ ಪರೀಕ್ಷೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಯೋಣ ಬನ್ನಿ;
ಅಕೌಂಟ್’ಗೆ ಬಂದಿರುವ ಹಣವನ್ನು ಈ ರೀತಿ ಚೆಕ್ ಮಾಡಿ. ಎಲ್ಲಾ ರೀತಿಯ ಯೋಜನೆಗಳಿಗೂ ಸಹ ಈಗಾಗಲೇ ಗವರ್ನಮೆಂಟ್ ಮನ್ನಣೆ ಕೊಟ್ಟಿದೆ. ಸುಮಾರು 8 ತಿಂಗಳಿನಿಂದಲೂ ಸಹ ಅನ್ನಭಾಗ್ಯ ಯೋಜನೆ ಕಡೆಯಿಂದ ಕೆಲವೊಂದು ಫಲಾನುಭವಿಗಳಿಗೆ ಹಣ ಜಮಾ ಆಗುತ್ತಿದೆ.
ಲಕ್ಷಾಂತರ ಕುಟುಂಬ ಈ ಯೋಜನೆ ಮೂಲಕ ಹಣವನ್ನು ಪಡೆದಿಲ್ಲ. ಆಯಾ ರೀತಿಯ ಜನರು ಕೆಲವೊಂದು ತೊಂದರೆಗಳಿಂದ ಸಹ ಹಣ ಪಡೆಯದೆ ವಂಚಿತರಾಗಿರುತ್ತಾರೆ.
ಅವರಿಗೆ ಗವರ್ನಮೆಂಟ್ ಒಂದು ಭರವಸೆಯನ್ನು ನೀಡಿದೆ. ಅವರಿಗೂ ಸಹ ಎಲ್ಲಾ ಕಂತಿನ ಹಣವನ್ನು ಬಿಡುಗಡೆ ಮಾಡುವ ದಿನ ಕೂಡ ಖಚಿತವಾಗಿದೆ. ಈಗಾಗಲೇ, ಪೆಂಡಿಂಗ್ ಇರುವ ಹಣವನ್ನು ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿ ಕೆಲ ಫಲಾನುಭವಿಗಳ ಅಕೌಂಟ್’ಗೆ ಜಮಾ ಮಾಡಿದೆ.
ಡಿಬಿಟಿ ಚೆಕ್ ಮಾಡುವ ಸುಲಭ ವಿಧಾನವನ್ನು ಸ್ಟೆಪ್ ಬೈ ಸ್ಟೆಪ್ ನೋಡೋಣ :-
ಈ ಒಂದು Check dbt status ಆಹಾರ ಇಲಾಖೆಗೆ ಭೇಟಿ ನೀಡಿ. ಅದಕ್ಕೆ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://ahara.kar.nic.in/lpg/ಪ್ರಸ್ತುತ ಪುಟಕ್ಕೆ ಹೋದಾಗ ಮೂರು ಲಿಂಕ್’ಗಳು ಕಾಣುತ್ತವೆ. ಅದರಲ್ಲಿ, ನಿಮ್ಮ ಜಿಲ್ಲೆ ಯಾವುದು ಎನ್ನುವುದಕ್ಕೆ ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ಕಿಸಿ. ನಂತರ ಡಿಬಿಟಿ ಸ್ಟೇಟಸ್ ಎನ್ನುವುದನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ಯಾವ ವರ್ಷದ ಡಿಬಿಟಿ ಸ್ಟೇಟಸ್ ಎನ್ನುವುದನ್ನು ಪರೀಕ್ಷೆ ಮಾಡುತ್ತಿದ್ದೀರಿ ಎನ್ನುವುದನ್ನು ಸೆಲೆಕ್ಟ್ ಮಾಡಿಕೊಳ್ಳಿ.
ತಿಂಗಳು, ವರ್ಷ ಮತ್ತು ನಿಮ್ಮ ರೇಷನ್ ಕಾರ್ಡ್’ನಲ್ಲಿ ಇರುವ ಸಂಖ್ಯೆಯನ್ನು ಸಹ ಈ ಒಂದು ಪುಟದಲ್ಲಿ ನಮೂದಿಸಬೇಕು. ನಮೂದಿಸಿದ ನಂತರವೇ ಗೋ ‘ go ‘ ಎನ್ನುವುದನ್ನು ಕ್ಲಿಕ್ ಮಾಡಿ. ಇದರಿಂದ ಡಿಬಿಟಿ ಸ್ಟೇಟಸ್ ಸಹ ತಿಳಿಯುತ್ತದೆ. ಅದರಲ್ಲಿ, ಯಾವ ತಿಂಗಳಿನಲ್ಲಿ ಎಷ್ಟು ಹಣ ಜಮೆಯಾಗಿದೆ. ಇದುವರೆಗೂ, ಬಂದಿರುವ ಹಣ ಎಷ್ಟು ಎನ್ನುವುದು ಸಹ ಖಚಿತವಾಗಿಯೇ ಈ ಒಂದು ಪುಟದಲ್ಲಿ ಕಾಣಲು ಸಿಗುತ್ತದೆ.
ಹಣ ಯಾವುದೇ ತಿಂಗಳಿನಲ್ಲೂ ಬಂದಿಲ್ಲ ಎನುವುದಾದರೆ, ನೀವು ಮುಂದಿನ ಕ್ರಮವನ್ನು ತೆಗೆದುಕೊಂಡು ಮತ್ತೊಮ್ಮೆ ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ಈ ಎಲ್ಲಾ ವಿಧಾನವನ್ನು ಪಾಲನೆ ಮಾಡುವುದಕ್ಕಿಂತ ನೀವು ನಿಮ್ಮ ಬ್ಯಾಂಕ್’ಗೆ ಹೋಗಿ ಎಂಟ್ರಿ ಮಾಡಿಸಿದರೆ ಎಲ್ಲಾ ಬ್ಯಾಂಕ್ ಟ್ರಾನ್ಸಾಕ್ಷನ್’ಗಳ ವಿವರ ಸಹ ಅಲ್ಲಿಯೇ ಇರುತ್ತದೆ. ಈ ರೀತಿಯ, ಒಂದು ವಿಧಾನವನ್ನು ಪಾಲಿಸುವುದರಿಂದ ಅದು, ಸುಲಭವಾಗಿ ಹಣ ಯಾವ ಯೋಜನೆ ಮೂಲಕ ಬಂದಿದೆ ಎನ್ನುವುದನ್ನು ತೋರಿಸುತ್ತದೆ.