ಇತ್ತೀಚಿನ ಬ್ಯುಸಿ ಲೈಫ್ ಸ್ಟೈಲ್ ಅಲ್ಲಿ ಮನೆಯಲ್ಲಿ ಮಾಡುವ ಅಡುಗೆ ಬದಲು ಹೆಚ್ಚಿನವರು ರಸ್ತೆ ಬದಿಯ ತಿಂಡಿ ತಿನಿಸುಗಳನ್ನು ಅವಲಂಬಿಸಿದ್ದಾರೆ ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ಬಹುಮುಖ್ಯ ಸ್ಥಾನವಿದೆ ಅದರಲ್ಲೂ ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ ಇನ್ನು ಪುರಾಣಗಳಲ್ಲೂ ತುಳಸಿ ಬಗ್ಗೆ ಪ್ರಸ್ತಾಪಗಳಿದ್ದು ಹಾಗೆಯೇ ಆಯುರ್ವೇದದಲ್ಲೂ ಈ ಗಿಡವನ್ನು ಔಷಧಿಯಾಗಿ ಬಳಸಲಾಗುತ್ತದೆ.
ತುಳಸಿಯಲ್ಲಿ ಅಂಟಿ ಆಕ್ಸಿಡೆಂಟ್ಸ್ ಅಂಶಗಳು ಸಮೃದ್ದವಾಗಿರುವುದರಿಂದ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಎಲ್ಲಾ ರೋಗಗಳ ವಿರುದ್ದ ಹೋರಾಡುತ್ತದೆ ಬಾಯಿ ದುರ್ವಾಸನೆಯಿಂದ ಕೂಡಿದರೆ ತುಳಸಿ ಎಲೆ ಅತ್ಯುತ್ತಮ ಮನೆಮದ್ದು ಏಕೆಂದರೆ ಇದರ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು ಈ ಎಲೆಗಳನ್ನು ಸೇವಿಸುವುದರಿಂದ ಬಾಯಿಯ ಕೆಟ್ಟ ವಾಸನೆಯನ್ನು ದೂರ ಮಾಡುತ್ತದೆ ಕರಿಬೇವಿನ ಎಲೆಯು ಅನೇಕ ಪೋಷಕಾಂಶವನ್ನು ಒಳಗೊಂಡಿದೆ ಹಾಗಾಗಿ ಕರಿಬೇವಿನ ಗಿಡವನ್ನು ಪೋಷಕಾಂಶಗಳ ಆಗರ ಎಂದು ಕರೆಯಬಹುದು ನಾವು ಈ ಲೇಖನದ ಮೂಲಕ ತುಳಸಿ ಎಲೆ ಹಾಗೂ ಬೇವಿನ ಎಲೆಯ ಬಗ್ಗೆ ತಿಳಿದುಕೊಳ್ಳೋಣ.
ಇಂದಿನ ಕೆಲಸದ ಒತ್ತಡದಿಂದ ಹಲವಾರು ಸಮಸ್ಯೆಯನ್ನು ಅನುಭವಿಸುತ್ತಾರೆ ಜನರು ಇಲ್ಲ ಸಲ್ಲದ ಅನೇಕ ತರದ ತೊಂದರೆಗೆ ಒಳಗಾಗುತ್ತಾರೆ ಹಾಗೆಯೇ ಸಣ್ಣ ವಯಸ್ಸಿನಲ್ಲಿಯೇ ಕಾಯಿಲೆಗಳು ಆವರಿಸುತ್ತಿದೆ ಅದರಲ್ಲಿ ಮಧುಮೇಹ ಹಾಗೂ ರಕ್ತದ ಒತ್ತಡ ಅನೇಕ ಖಾಯಿಲೆಗಳು ಬಹು ಬೇಗನೆ ಕಾಣಿಸುತ್ತಿದೆ ಇತ್ತೀಚಿನ ಬ್ಯುಸಿ ಲೈಫ್ ಸ್ಟೈಲ್ ಅಲ್ಲಿ ಮನೆಯಲ್ಲಿ ಮಾಡುವ ಅಡುಗೆ ಬದಲು ಹೆಚ್ಚಿನವರು ರಸ್ತೆ ಬದಿಯ ತಿಂಡಿ ತಿನಿಸುಗಳನ್ನು ಅವಲಂಬಿಸಿದ್ದಾರೆ. ಮನೆಯಲ್ಲಿ ವಿವಿಧ ಬಗೆಯ ತರಕಾರಿಗಳನ್ನು ಬಳಸಿ ಮಾಡುವ ಆಹಾರ ಪದಾರ್ಥ ಗಳಿಂದ ಆರೋಗ್ಯಯುತವಾಗಿ ಇರಬಹುದು ಹಾಗೆಯೇ ರಸ್ತೆ ಬದಿಯ ಆಹಾರ ಸೇವಿಸುವರಿಗೆ ಅನೇಕ ಖಾಯಿಲೆಗಳು ಬರುತ್ತದೆ ನೈಸರ್ಗಿಕ ಗಿಡ ಮೂಲಿಕೆ ಅದ ಕಹಿಬೇವು ಅನೇಕ ಔಷಧೀಯ ಗುಣವನ್ನು ಹೊಂದಿದೆ ಕರಿಬೇವಿನ ಎಲೆಯು ಅನೇಕ ಪೋಷಕಾಂಶವನ್ನು ಒಳಗೊಂಡಿದೆ ಹಾಗಾಗಿ ಕರಿಬೇವಿನ ಗಿಡವನ್ನು ಪೋಷಕಾಂಶಗಳ ಆಗರ ಎಂದು ಕರೆಯಬಹುದು.
ಕರಿಬೇವಿನ ಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಎ ಬಿ ಸಿ ಯನ್ನು ಒಳಗೊಂಡಿದೆ ಕರಿಬೇವಿನ ಎಲೆಯಲ್ಲಿ ಕ್ಯಾಸಿಯಂ ಪ್ರಮಾಣ ಅಧಿಕವಾಗಿದೆ ದೈನಂದಿನ ಆಹಾರದಲ್ಲಿ ಸೇವಿಸಿಕೊಂಡರೆ ವಿವಿಧ ಬಗೆಯ ಅನಾರೋಗ್ಯ ಸಮಸ್ಯೆಯಿಂದ ದೂರ ಇರಬಹುದು ಹಲವಾರು ಔಷಧೀಯ ಗುಣವನ್ನು ಹೊಂದಿರುವ ಕರಿಬೇವನ್ನು ನಿಯಮಿತವಾಗಿ ಅಡುಗೆಯಲ್ಲಿ ಬಳಸಿದರೆ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಮಾಡುವ ಪ್ರಕ್ರಿಯೆ ಆರಂಭ ಆಗುತ್ತದೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇರುತ್ತದೆ
ಹಾಗೆಯೇ ತುಳಸಿ ಗಿಡ ಸಹ ಔಷಧಿಯ ಗುಣವನ್ನು ಹೊಂದಿದೆ. ತುಲಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತದೆ ಎಂಬ ನಂಬಿಕೆ ಇರುತ್ತದೆ ಪುರಾಣಗಳು ಇರುತ್ತದೆ ಬಾಯಿ ದುರ್ವಾಸನೆಯಿಂದ ಕೂಡಿದ್ರೆ ತುಳಸಿ ಎಲೆ ಅತ್ಯುತ್ತಮ ಮನೆಮದ್ದು ಏಕೆಂದರೆ ಇದರ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು ಈ ಎಲೆಗಳನ್ನು ಸೇವಿಸುವುದರಿಂದ ಬಾಯಿಯ ಕೆಟ್ಟ ವಾಸನೆಯನ್ನು ದೂರ ಮಾಡುತ್ತದೆ.
ತುಳಸಿ ಗಿಡವನ್ನು ಪುರಾತನ ಕಾಲದಿಂದಲೂ ಸಹ ಪೂಜಿಸುತ್ತ ಬಂದಿರುತ್ತಾರೆ ತುಳಸಿ ಗಿಡದ ಎಲೆಗಳಲ್ಲಿ ಅನೇಕ ಖಾಯಿಲೆಗಳನ್ನು ನಿವಾರಿಸುವ ಗುಣ ಹೊಂದಿದೆ ಅಧ್ಯಯನದ ಪ್ರಕಾರ ಖಾಲಿ ಹೊಟ್ಟೆಗೆ ತುಳಸಿ ರಸವನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಬರುತ್ತದೆ ಹೃದಯದ ಖಾಲಿಯೆಗಳು ಆದ ಪಾರ್ಶ್ವವಾಯು ಹಾಗೂ ಅಧಿಕ ರಕ್ತದ ಒತ್ತಡ ಕಡಿಮೆ ಆಗುತ್ತದೆ ರುಚಿಯಲ್ಲಿ ಕಹಿ ಆಗಿ ಇರುವ ಬೇವು ಆರೋಗ್ಯ ವರ್ಧಕವಾಗಿದೆ.
ಬೇವಿನ ಮರದ ಪ್ರತಿಯೊಂದು ಭಾಗವು ಹೆಚ್ಚಿನ ಔಷಧಿಯ ಗುಣವನ್ನು ಹೊಂದಿದೆ ಉರಿಯೂತ ಹಾಗೂ ಚರ್ಮದ ಕಾಯಿಲೆಯನ್ನು ಹೋಗಲಾಡಿಸುವ ಗುಣವನ್ನು ಹೊಂದಿದೆ ಸೂಕ್ಷ ಜೀವಿ ನಿರೋಧಕ ಶಕ್ತಿಯನ್ನು ಹೊಂದಿದೆ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಬೇವು ಒಳ್ಳೆಯ ಔಷಧ ಒಂದೆರಡು ಬೇವಿನ ಎಲೆಯನ್ನು ಜಗಿದು ತಿನ್ನುವ ಮೂಲಕ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯತ್ರಿಸುವ ಗುಣವನ್ನು ಹೊಂದಿದೆ.