SSLC ಪಾಸ್ ಆದವರಿಗೆ ಕ್ಲರ್ಕ್ ಹಾಗೂ ಡ್ರೈವರ್ ಹುದ್ದೆಗಳು ಖಾಲಿ ಇವೆ ಆಸಕ್ತರು ಅರ್ಜಿಹಾಕಿ

0 15

Clerk and driver posts are vacant for SSLC pass interested candidates apply: ಉದ್ಯೋಗ ಮಾಡುವರಿಗೆ ಈಗ ಹೆಚ್ಚಿನ ಅವಕಾಶ ಒದಗಿ ಬಂದಿದೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಹಾಗೆಯೇ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದು ಇಲ್ಲ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದಲ್ಲಿ ನೇಮಕಾತಿ ನಡೆಯುತ್ತಿದೆ

ಅಭ್ಯರ್ಥಿಗಳಲ್ಲಿ ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುತ್ತದೆ ಆಫ್ಲೈನ್ ಹಾಗೂ ಆನ್ಲೈನ್ ಮೂಲಕ ಸಹ ಅರ್ಜಿ ಸಲ್ಲಿಸಬಹುದಾಗಿದೆ ಹಾಗೆಯೇ ಬಸವೇಶ್ವರ ವೀರಶೈವ ಸಂಘದಲ್ಲಿ ನೇಮಕಾತಿ ನಡೆಯುತ್ತಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ ಹತ್ತನೆ ತರಗತಿ ಅನುತೀರ್ಣ ಹಾಗೂ ಉತೀರ್ಣ ಪಿಯುಸಿ ಹಾಗೂ ಪದವಿ ಪಡೆದಿರಬೇಕು

ಹಾಗೆಯೇ ಆರು ತಿಂಗಳ ಕೆಲಸದ ಅನುಭವ ಇರಬೇಕು ಇದೊಂದು ಖಾಸಗಿ ಉದ್ಯೋಗವಾಗಿದೆ ವಿಜಯಪುರ ಹಾಗೂ ಬಾಗಲಕೋಟೆ ಉದ್ಯೋಗ ಮಾಡುವ ಸ್ಥಳವಾಗಿ ಇರುತ್ತದೆ ನಾವು ಈ ಲೇಖನದ ಮೂಲಕ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ನೇಮಕಾತಿಯ ಬಗ್ಗೆ ತಿಳಿದುಕೊಳ್ಳೋಣ.

ಇದೊಂದು ಖಾಸಗಿ ಉದ್ಯೋಗವಾಗಿದೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವಿಜಯಪುರ ಹಾಗೂ ಬಾಗಲಕೋಟೆಯಲ್ಲಿ ನೇಮಕಾತಿ ನಡೆಯುತ್ತದೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದು ಇಲ್ಲ ಹಾಗೆಯೇ ಲಿಖಿತ ಪರೀಕ್ಷೆಗಳು ಇರುವುದು ಇಲ್ಲ ನೇರ ನೇಮಕಾತಿ ಇರುತ್ತದೆ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ 2023 ಮಾರ್ಚ್ 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ

ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಹದಿನೆಂಟು ವರ್ಷದಿಂದ ನಲವತ್ತು ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಅರ್ಜಿಯನ್ನು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಚೇರಿಗೆ ಕಳುಹಿಸಬೇಕು ಕಾರ್ಯಾಧಕ್ಷರು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಬಾಗಲಕೋಟ ಅರ್ಜಿ ಸಲ್ಲಿಸುವ ವಿಳಾಸವಾಗಿದೆ ಆಫ್ಲೈನ್ ಮೂಲಕ ಸಹ ಅರ್ಜಿ ಸಲ್ಲಿಸಬಹುದಾಗಿದೆ .

ಪ್ರಧಾನ ಉಪನ್ಯಾಸಕರು ಹಾಗೂ ಮುಖ್ಯೋಪಾಧ್ಯಯರು ಹಾಗೂ ಸಹ ಶಿಕ್ಷಕರು ಹಾಗೂ ಎರಡನೆಯ ವಿಭಾಗದ ಗುಮಾಸ್ತ ಹಾಗೆಯೇ ವಾಹನ ಚಾಲಕರು ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಹತ್ತನೆ ತರಗತಿ ಅನುತೀರ್ಣ ಹಾಗೂ ಉತಿರ್ಣ ಪಿಯುಸಿ ಹಾಗೂ ಪದವಿ ಪಡೆದಿರಬೇಕು ಕೆಲಸದ ಅನುಭವ ಇರಬೇಕು ಕನಿಷ್ಠ ಆರು ತಿಂಗಳು ಕೆಲಸದ ಅನುಭವ ಇರಬೇಕು

ವಿದ್ಯಾವರ್ಧಕ ಸಂಘದ ನೇಮಕಾತಿ 2023 ಹಾಗೆಯೇ ಬಸವೇಶ್ವರ ವೀರಶೈವ ಸಂಘದಲ್ಲಿ ನೇಮಕಾತಿ ನಡೆಯುತ್ತಿದೆ ಬಾಗಲಕೋಟೆ ಉದ್ಯೋಗ ಸ್ಥಳವಾಗಿದೆ. ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದು ಇಲ್ಲ ಹಾಗೆಯೇ ಲಿಖಿತ ಪರೀಕ್ಷೆಗಳು ಇರುವುದಿಲ್ಲ ಆಯ್ಕೆಯಾದ ಅಭ್ಯರ್ಥಿಗಳಿಗೆ ಹದಿನೈದು ಸಾವಿರದಿಂದ ಮೂವತ್ತು ಸಾವಿರದವರೆಗೆ ವೇತನ ಇರುತ್ತದೆ

ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಹೀಗೆ ಉದ್ಯೋಗ ಮಾಡುವರಿಗೆ ಹೆಚ್ಚಿನ ಅವಕಾಶ ಇರುತ್ತದೆ ಹಾಗೆಯೇ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಹುದ್ದೆಯನ್ನು ಪಡೆದುಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೊ ಅನ್ನು ನೋಡಿರಿ.

Leave A Reply

Your email address will not be published.