ಕ್ರಿಸ್ಮಸ್ ಗೆ ಎಲ್ಲರೂ ಅಚ್ಚರಿ ಪಡುವಂತ ಸರ್ಪ್ರೈಸ್ ನೀಡಿದ ನಟಿ ಮೇಘನಾ ರಾಜ್

0 2

Christmas Gifts on Meghanraj ನಟಿ ಮೇಘನಾ ರಾಜ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನಂತರ ಕಣ್ಣೀರಿನಲ್ಲಿ ಕೈ ತೊಳೆಯುವಂತಹ ಪರಿಸ್ಥಿತಿ ಅವರಿಗೆ ನಿರ್ಮಾಣವಾಗಿತ್ತು. ನಂತರ ಅವರ ಬಾಳಿಗೆ ಆಸರೆಯಾಗಿ ಹಾಗೂ ಅವರು ಬದುಕುವುದಕ್ಕೆ ಒಂದು ಗುರಿಯಾಗಿ ಕಾಣಿಸಿಕೊಂಡಿದ್ದು ಅವರ ಸುಪುತ್ರ ಆಗಿರುವ ರಾಯನ್ ರಾಜ್ ಸರ್ಜಾ. ತಮ್ಮ ಮಗನಿಗಾಗಿ ಸಾಕಷ್ಟು ಸಮಯಗಳಿಂದ ಸಿನಿಮಾ ಲೋಕದಿಂದ ದೂರವಿದ್ದ ಮೇಘನಾ ರಾಜ್ ಮತ್ತೆ ಕಮ್ ಬ್ಯಾಕ್ ಮಾಡುತ್ತಾರೆ.

Christmas Gifts on Meghanraj

ಕಿರುತೆರೆ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೇಘನಾ ರಾಜ್ ಕೆಲವೊಂದು (Cinema) ಸಿನಿಮಾಗಳಿಗೆ ಕೂಡ ಸಹಿ ಹಾಕಿದ್ದಾರೆ. ತಮ್ಮ ಮಗನ ಉತ್ತಮ ಭವಿಷ್ಯಕ್ಕಾಗಿ ಎಡಬಿಡದಂತೆ ಮೇಘನಾ ರಾಜ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಹಲವಾರು ಬ್ರಾಂಡ್ ಪ್ರಮೋಷನ್ ಗಳಲ್ಲಿ ಕೂಡ ಮೇಘನಾ ರಾಜ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಮಗನ ಲಾಲನೆ ಪಾಲನೆಯ ಜೊತೆಗೆ ಕೆಲಸ ಕಾರ್ಯದಲ್ಲಿ ಕೂಡ ಮೇಘನಾ ರಾಜ್ ಅತ್ಯಂತ ನಿರತರಾಗಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನು ಇದೇ ಡಿಸೆಂಬರ್ 24ರಂದು ಮೇಘನಾ ರಾಜ್ ಅವರು ಸರ್ಪ್ರೈಸ್ ನೀಡುತ್ತೇನೆ ಎಂಬುದಾಗಿ ಹೇಳಿದ್ದರು ಅದು ಈಗ ಕೊನೆಗೂ ಏನೆಂಬುದು ತಿಳಿದು ಬಂದಿದೆ. ಹೌದು ಗೆಳೆಯರೇ, ಮೇಘನಾ ರಾಜ್ ಅವರು ಯುಟ್ಯೂಬ್ ಚಾನೆಲ್ ಒಂದನ್ನು ತೆರೆದಿದ್ದು ಹಲವಾರು ಸೆಲೆಬ್ರಿಟಿಗಳ ಹಾಗೆ ಅವರು ಕೂಡ ತಮ್ಮ ಸ್ವಂತ ಯುಟ್ಯೂಬ್ ಚಾನೆಲ್ ಅನ್ನು ಈಗ ಹೊಂದಿದ್ದಾರೆ.

ಈ 3 ವಿಚಾರದಲ್ಲಿ ಸ್ತ್ರೀಯರು ಪುರುಷರಿಗಿಂತ ಮುಂದಿರುತ್ತಾರೆ

ಈಗಾಗಲೇ ತಮ್ಮ ತಂದೆ ತಾಯಿಯ ಕುರಿತಂತೆ ಮೊದಲ (Video) ವಿಡಿಯೋ ತುಣುಕನ್ನು (Youtube) ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದು, ತಮ್ಮ ಜೀವನದ ಕುರಿತಂತೆ ಇರುವಂತಹ ವಿಶೇಷ ಹಾಗೂ ದೈನಂದಿನ ವಿಚಾರಗಳನ್ನು ಯೂಟ್ಯೂಬ್ ಮೂಲಕವೇ ಅವರು ಇನ್ನು ಮುಂದೆ ಹಂಚಿಕೊಳ್ಳಲಿದ್ದಾರೆ. ತಮ್ಮ ಸಿನಿಮಾ ಅಪ್ಡೇಟ್ಗಳನ್ನು ಕೂಡ ತಮ್ಮ ಯುಟ್ಯೂಬ್ ಚಾನೆಲ್ ಮೂಲಕವೇ ಮುಂದಿನ ದಿನಗಳಲ್ಲಿ (Meghanaraj) ಮೇಘನಾ ರಾಜ್ ಅವರು ಬೇರೆ ಸೆಲೆಬ್ರಿಟಿಗಳ ಹಾಗೆ ಹಂಚಿಕೊಳ್ಳಲಿದ್ದಾರೆ. ಮೇಘನಾ ರಾಜ್ ಅವರು ನೀಡಿರುವ ಈ ಸರ್ಪ್ರೈಸ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.