ಧ್ರುವ ಸರ್ಜಾ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ ಭಾರತೀಯ ಚಲನಚಿತ್ರ ನಟ. ಅವರು ನಟ ಧ್ರುವ ಸರ್ಜಾ ಅವರ ಸಹೋದರ, ನಟ ಅರ್ಜುನ್ ಸರ್ಜಾ ಅವರ ಸೋದರಳಿಯ ಮತ್ತು ಹಿರಿಯ ಕನ್ನಡ ನಟ ಶಕ್ತಿ ಪ್ರಸಾದ್ ಅವರ ಮೊಮ್ಮಗ. ಕನ್ನಡ ಚಿತ್ರರಂಗದಲ್ಲಿ ಯುವ ಸಾಮ್ರಾಟನಾಗಿ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದವರು ನಟ ಚಿರಂಜೀವಿ ಸರ್ಜಾ. ಸದಾ ನಗುತ್ತಾ ಬೇರೆಯವರನ್ನು ತಮಾಷೆ ಮಾಡುತ್ತಾ ಖುಷಿಯಾಗಿ ಇರುತ್ತಿದ್ದ ಚಿರಂಜೀವಿ ಸರ್ಜಾ ಅಗಲಿ ಒಂದು ವರ್ಷ ಕಳೆಯಿತು. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಮ್ಮ ಬಾಲ್ಯ ಶಿಕ್ಷಣವನ್ನು ಬಾಲ್ಡ್ವಿನ್ ಬಾಲಕರ ಫ್ರೌಡ ಶಾಲೆಯಲ್ಲಿ ಪೂರ್ಣಗೊಳಿಸಿದರು. 2009ರಲ್ಲಿ ಬಿಡುಗಡೆಯಾದ ವಾಯುಪುತ್ರ ಎಂಬ ಕನ್ನಡ ಚಲನಚಿತ್ರದ ಮೂಲಕ ನಾಯಕ ನಟನಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇದಕ್ಕೂ ಮುನ್ನ ಸುಮಾರು 4 ವರ್ಷಗಳ ಕಾಲ ತನ್ನ ಸೋದರಮಾವ ಅರ್ಜುನ್ ಸರ್ಜಾರವರ ಸಹಾಯಕ ನಿರ್ದೇಶಕರಾಗಿ ಕೆಲಸವನ್ನು ಮಾಡಿದ್ದರು. 2020 ಜೂನ್​ 7ರಂದು ಮಧ್ಯಾಹ್ನ 2 ಗಂಟೆ ಹೊತ್ತಿಗೆ ಹೃದಯಾಘಾತದಿಂದ ಚಿರು ಇಹಲೋಕ ತ್ಯಜಿಸಿದರು.

ನಟ ಚಿರಂಜೀವಿ ಸರ್ಜಾ ಅವರು ನಿಧನರಾಗಿ ಜೂನ್ 7ನೇ ತಾರೀಖಿನಂದು ಒಂದು ವರ್ಷ ಕಳೆಯಿತು. ಆದರೆ ಯಾರಿಗೂ ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು ಅನಿಸುತ್ತಿಲ್ಲ. ಅವರ ನೆನಪುಗಳು ಮತ್ತು ಸಿನೆಮಾಗಳು ಎಂದಿಗೂ ಮರೆಯುವುದಿಲ್ಲ. ಅರ್ಜುನ್ ಸರ್ಜಾ ಅವರು ಅಕ್ಕನ ಮಗ ಚಿರಂಜೀವಿ ಸರ್ಜಾ ಆಗಿದ್ದಾರೆ. ಅವರಿಗೆ ಚಿರಂಜೀವಿ ಸರ್ಜಾ ಎಂದರೆ ಬಹಳ ಪ್ರೀತಿಯಿತ್ತು. ಅವರನ್ನು ನೆನೆದು ಬಹಳ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ನೀನು ನಮ್ಮನ್ನು ಅಗಲಿ ಒಂದು ವರ್ಷ ಕಳೆಯಿತು. ಯಾವಾಗಲೂ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ.

ನೀನು ಎಲ್ಲೇ ಇದ್ದರೂ ನಗುತ್ತಲೇ ಇರು ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ಚಿರಂಜೀವಿ ಸರ್ಜಾ ಅವರ ಪತ್ನಿ ಹಾಗೂ ಸರ್ಜಾ ಕುಟುಂಬ ಬೆಂಗಳೂರಿನ ಹೊರವಲಯದಲ್ಲಿ ಇರುವ ಕನಕಾಪುರದ ಫಾರ್ಮ್ ಹೌಸ್ ಗೆ ತೆರಳಿ ಅಲ್ಲಿ ಪೂಜೆಯನ್ನು ಸಲ್ಲಿಸಿದ್ದಾರೆ. ಇದರಲ್ಲಿ ವಿಶೇಷ ಎಂದರೆ ಚಿರು ಅವರ ಮಗನ ಕೈಯಲ್ಲಿ ಪೂಜೆಯನ್ನು ಮಾಡಿಸಲಾಗಿದೆ. ಹಾಗೆಯೇ ಹಾರವನ್ನು ಸಹ ಹಾಕಿಸಲಾಗಿದೆ. ಚಿರು ಅವರ ಸಮಾಧಿಯ ಬಳಿ ಪುತ್ರನನ್ನು ಮಲಗಿಸಿ ಆಶೀರ್ವಾದ ಮಾಡಿ ಎಂದು ಬೇಡಿಕೊಂಡಿದ್ದಾರೆ. ಕೊನೆಯದಾಗಿ ಹೇಳುವುದು ಏನೆಂದರೆ ಚಿರು ಅವರ ಅಗಲುವಿಕೆಯ ನೋವಿನಿಂದ ದೂರ ಬರುವ ಶಕ್ತಿಯನ್ನು ಆ ಭಗವಂತ ಕೊಡಲಿ ಎನ್ನುವುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!