Category: Sports

RCB ತಂಡದ ಮಾಲೀಕ ಯಾರು ಗೊತ್ತಾ, ಇವರ ಆದಾಯ ಕೇಳಿದ್ರೆ ಶೇಕ್ ಆಗ್ತೀರಾ

ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಜಯ ಸಾಧಿಸಿದೆ. ಅಂದರೆ 6 ಪಂದ್ಯಗಳಲ್ಲಿ ಸೋತಿದೆ. ಅನೇಕ ಅಭಿಮಾನಿಗಳು, ವಿಶೇಷವಾಗಿ ಕರ್ನಾಟಕದವರು, RCB ಈ ವರ್ಷ ಕಪ್ ಗೆಲ್ಲುತ್ತದೆ…