ಟಾಟಾ ವಾಹನ ಖರೀದಿಸುವವರಿಗೆ ಟಾಟಾ ಮೋಟಾರ್ಸ್ ಕಡೆಯಿಂದ ಕೊಡುಗೆ
ಟಾಟಾ ಮೋಟಾರ್ಸ್, ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆ , ತನ್ನ ವಾಣಿಜ್ಯ ವಾಹನ ಗ್ರಾಹಕರಿಗೆ ಒಂದು ವ್ಯಾಪಕ ವಾದ ಲಾಭದಾಯಕ ಹಣಕಾಸಿನ ಕೊಡುಗೆಗಳನ್ನು ಒದಗಿಸುವ ಪ್ರಯತ್ನವಾಗಿ ಎಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್,…