ಸುಸ್ತು, ಆಯಾಸ ಕಡಿಮೆ ಮಾಡುವ ಎನರ್ಜಿ ಡ್ರಿಂಕ್ ಮನೆಯಲ್ಲೇ ಮಾಡಿ
ಇತ್ತೀಚೆಗೆ ಹೊರಗಡೆ ಕೆಲಸ ಮಾಡುವವರಿಂದ ಹಿಡಿದು ಒಳಗೆ ಕೂತು ಕೆಲಸ ಮಾಡುವವರಿಗೂ ಕಾಡುವ ಸಮಸ್ಯೆ ಎಂದರೆ ಅದು ಸುಸ್ತು. ಏಳಲೂ ಬೇಡ ಕೆಲಸ ಮಾಡುವುದು ಬೇಡ ಎಂಬಷ್ಟರ ಮಟ್ಟಿಗೆ ಸುಸ್ತು ನಮ್ಮನ್ನು ಕಾಡುತ್ತದೆ. ಹಾಗಾದರೆ ಈ ಸುಸ್ತಿಗೆ ಏನು ಮಾಡಬೇಕು? ಹೇಗೆ…