ಶನಿಯ ಹಿಮ್ಮುಖ ಚಲನೆಯಿಂದ ಮಕರ ರಾಶಿಯವರಿಗೆ ತುಂಬಾ ಒಳ್ಳೆಯದಿದೆ ಆದ್ರೆ..
ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗಳ ಬಗ್ಗೆ ಅರಿವು ನಮಗೆಲ್ಲ ಇದ್ದೇ ಇದೆ ಇನ್ನೂ ಶನಿಯು ಮಕರ ಮತ್ತು ಕುಂಭ ರಾಶಿ ಅಧಿಪತಿ ಕೂಡ ಹೌದು ಶನಯು ಕರ್ಮದಾತನು ಪ್ರತಿಯೊಬ್ಬ ವ್ಯಕ್ತಿಯ ಕರ್ಮದ ಫಲವನ್ನು ಅವನ ಜೀವನದ ಅವಧಿಯಲ್ಲಿ ನೀಡುತ್ತಾನೆ ಸಾಡೆ ಸಾಥ್ ದಶಾ…