Capricorn Horoscope June 2023: ಮಕರ ರಾಶಿ ನೀವು ಕಾಯ್ತಾ ಇದ್ದ ಆ ಒಳ್ಳೆ ಟೈಮ್ ಬಂತಾ? ಜೂನ್ ತಿಂಗಳಲ್ಲಿ ಹೇಗಿರತ್ತೆ ನೋಡಿ ನಿಮ್ಮ ಲೈಫ್

0 42

Capricorn Horoscope June 2023: ರಾಶಿಯ ಫಲಗಳಲ್ಲಿ ಕೆಲವರಿಗೆ ಶುಭ ಹಾಗೂ ಮಿಶ್ರ ಮತ್ತು ಅಶುಭ ಫಲಗಳನ್ನು ಕೂಡಿ ಇರುತ್ತದೆ ಹಾಗಾಗಿ ಪ್ರತಿಯೊಬ್ಬರ ರಾಶಿಫಲಾಫಲಗಳು ಸಹ ಭಿನ್ನ ಭಿನ್ನವಾಗಿ ಇರುತ್ತದೆ ರಾಶಿ ಚಕ್ರದಲ್ಲಿ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಯ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ 2023 ಜೂನ್ ತಿಂಗಳಲ್ಲಿ ಮಕರ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ವ್ಯಾಪಾರ ವ್ಯವಹಾರ ಮಾಡುವರಿಗೆ ಹೆಚ್ಚಿನ ಫಲಗಳು ಲಭಿಸುತ್ತವೆ ಧನಾಗಮನ ಆಗುತ್ತದೆ ಹಣದ ಹರಿವಿನಲ್ಲಿ ಪರಿವರ್ತನೆ ಕಂಡು ಬರುತ್ತದೆ.

ಹಣಕಾಸಿನ ತೊಂದರೆಗಳು ದೂರ ಆಗಿ ಹಣಕಾಸಿನ ಒಳ ಹರಿವು ಜಾಸ್ತಿ ಆಗುತ್ತದೆ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡು ಬರುತ್ತದೆ ಶನಿಯ ಪ್ರಭಾವದಿಂದಾಗಿ ಕೆಲಸ ಕಾರ್ಯಗಳು ಕುಂಠಿತವಾಗುತ್ತದೆ ಕೆಲಸ ಕಾರ್ಯಗಳಲ್ಲಿ ಮಕರ ರಾಶಿಯವರು ಶ್ರದ್ಧೆಯಿಂದ ಮಾಡುತ್ತಾರೆ ಹಾಗಾಗಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸುತ್ತದೆ ಪತಿ ಪತ್ನಿಯರ ನಡುವೆ ಭಿನ್ನಾಭಿಪ್ರಾಯ ಕಂಡು ಬರುತ್ತದೆ ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬಂದರು ಸಹ ಹಣಕಾಸಿನ ವಿಷಯದಲ್ಲಿ ಶುಭಫಲ ಲಭಿಸುತ್ತದೆ ನಾವು ಈ ಲೇಖನದ ಮೂಲಕ2023 ಜೂನ್ ತಿಂಗಳಲ್ಲಿ ಮಕರ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಮಕರ ರಾಶಿಯವರಿಗೆ ಜೂನ್ ತಿಂಗಳು ಶುಭಕರವಾಗಿ ಇರುತ್ತದೆ ಧನಾಗಮನ ಆಗುತ್ತದೆ ಹಣದ ಹರಿವಿನಲ್ಲಿ ಪರಿವರ್ತನೆ ಕಂಡು ಬರುತ್ತದೆ ಬಿಸ್ನೆಸ್ ಅಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ವ್ಯಾಪಾರ ವ್ಯವಹಾರ ಮಾಡುವರಿಗೆ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ ರಾಜಕೀಯದಲ್ಲಿ ಗೌರವ ಹಾಗೂ ಪ್ರಶಂಸೆಗೆ ಲಭಿಸುತ್ತದೆ ಮಕರ ರಾಶಿಯವರಿಂದ ಪ್ರಭಾವಕ್ಕೆ ಒಳಗಾಗುತ್ತಾರೆ ಹಾಗೆಯೇ ಈ ರಾಶಿಯವರನ್ನು ಮಾದರಿಯಾಗಿ ತೆಗೆದುಕೊಂಡು ರಾಜಕೀಯ ರಂಗದಲ್ಲಿ ಕೆಲಸ ಕಾರ್ಯವನ್ನು ಮಾಡುತ್ತಾರೆ.

ಜೂನ್ 10ರಂದು ಷಷ್ಠ ಸ್ಥಾನಕ್ಕೆ ಹೋಗುತ್ತಾನೆ ಶನಿಯ ಪ್ರಭಾವದಿಂದಾಗಿ ಕೆಲಸ ಕಾರ್ಯಗಳು ಕುಂಠಿತವಾಗುತ್ತದೆ ಸರಕಾರಿ ಕಚೇರಿ ಕೆಲಸಗಳು ಹಾಗೂ ಪ್ರಭಾವಿ ವ್ಯಕ್ತಿಗಳಿಂದ ಆಗುವ ಕೆಲಸ ಕಾರ್ಯಗಳು ಕುಂಠಿತ ಗೊಳ್ಳುತ್ತದೆ ಜೂನ್ ಹದಿನೈದರ ನಂತರ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡು ಬರುತ್ತದೆ ರವಿ ವಹಿವಾಟುಗಳಲ್ಲಿ ಲಾಭವನ್ನು ತಂದು ಕೊಡುತ್ತಾನೆ ಕೋರ್ಟ್ ಕಚೇರಿಯ ಕೆಲಸದಲ್ಲಿ ಶತ್ರುಗಳ ವಿರುದ್ಧ ಜಯ ಆಗುತ್ತದೆ ಹೆಚ್ಚಿನ ಧನಾಗಮನ ಆಗುತ್ತದೆ ಶನಿಯು ಸಾಕಷ್ಟು ಜಿಜ್ಞಾಸೆಗೆ ತೆಗೆದುಕೊಂಡು ಹೋಗುತ್ತಾನೆ ಪರಿವರ್ತನೆಯ ಹೊಸ ದಿನಗಳು ಶುರು ಆಗುತ್ತದೆ ದಶಕದಲ್ಲಿ ಕೇತುವಿನಿಂದ ಅನುಕೂಲಕರವಾಗಿ ಇರುತ್ತದೆ

ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡು ಬರುತ್ತದೆ ಸಣ್ಣ ಪುಟ್ಟ ತೊಂದರೆಗಳು ಬಂದರು ಸಹ ಅದನ್ನು ಸರಿಯಾಗಿ ಎದುರಿಸಬೇಕು ಕೆಲಸ ಕಾರ್ಯಗಳಲ್ಲಿ ಮಕರ ರಾಶಿಯವರು ಶ್ರದ್ಧೆಯಿಂದ ಮಾಡುತ್ತಾರೆ ಜೂನ್ 7 ರಂದು ಬುಧನ ಪರಿವರ್ತನೆ ಆಗುತ್ತದೆ ಜೂನ್ 7 ರ ನಂತರ ಬಹಳಷ್ಟು ಸುಧಾರಣೆ ಕಂಡು ಬರುತ್ತದೆ ಹೂಡಿಕೆ ಷೇರುಮಾರುಕಟ್ಟೆ ಯಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಶುಕ್ರ ಸಪ್ತಮದಲ್ಲಿ ಇರುತ್ತಾನೆ ಗುರು ಚತುರ್ಥದಲ್ಲಿ ಇರುತ್ತಾನೆ ಶುಕ್ರನು ಹಾಗೂ ಕುಜ ಎರಡು ಗ್ರಹ ಸಪ್ತಮ ಸ್ಥಾನದಲ್ಲಿ ಇರುತ್ತಾನೆ ಪತಿ ಪತ್ನಿಯರ ನಡುವೆ ಭಿನ್ನಾಭಿಪ್ರಾಯ ಕಂಡು ಬರುತ್ತದೆ

ಜಗಳ ಕಂಡು ಬರುವ ಸಾಧ್ಯತೆ ಇರುತ್ತದೆ ಪತಿ ಪತ್ನಿಯರ ನಡುವೆ ಸಾಮರಸ್ಯ ದ ಕೊರತೆ ಕಂಡು ಬರುತ್ತದೆ ಈ ತರದ ಸಣ್ಣ ಪುಟ್ಟ ತೊಂದರೆಗಳು ಕಂಡು ಬಂದರು ಸಹ ಹಣದ ವಿಷಯದಲ್ಲಿ ಹಣದ ಹರಿವು ಕಂಡು ಬರುತ್ತದೆ ಸುಖದ ಸ್ಥಾನದಲ್ಲಿ ಮಕರ ರಾಶಿಯವರಿಗೆ ಗುರುವಿನ ಕೃಪೆ ಇರುತ್ತದೆ ರಾಹುವಿನಿಂದ ಸಣ್ಣ ಪುಟ್ಟ ತೊಂದರೆಗಳು ಕಾಣಿಸುತ್ತದೆ ಕಠಿಣ ಪರಿಶ್ರಮದಿಂದ ಯಶಸ್ಸು ಕಂಡು ಬರುತ್ತದೆ ಯಾವುದೇ ಕೆಲಸ ಕಾರ್ಯಗಳಲ್ಲಿ ಕೆಲಸದ ಒತ್ತಡ ಕಂಡು ಬರುತ್ತದೆ ಇಂದಿನ ಕಷ್ಟಗಳು ಮುಂದಿನ ಜೀವನದಲ್ಲಿ ಯಶಸ್ಸನ್ನು ಹೊಂದಲು ಸಹಾಯಕವಾಗುತ್ತದೆ ಸಂಸಾರಿಕ ತಪತ್ರೆಗಳು ಕಂಡು ಬಂದರು ಸಹ ಎದುರಿಸಬೇಕು ಕೆಲಸ ಕಾರ್ಯಗಳು ಯಶಸ್ಸು ಕಂಡು ಬರುತ್ತದೆ ಹೀಗೆ ಮಕರ ರಾಶಿಯವರಿಗೆ ಜೂನ್ ತಿಂಗಳಲ್ಲಿ ಕೆಲವು ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬಂದರು ಸಹ ಹಣಕಾಸಿನ ವಿಷಯದಲ್ಲಿ ತುಂಬಾ ಲಾಭದಾಯಕವಾಗಿ ಇರುತ್ತದೆ

Leave A Reply

Your email address will not be published.