Capricorn astrology: ಹನ್ನೆರಡು ರಾಶಿಗಳಲ್ಲಿ ರಾಶಿಚಕ್ರ ಬದಲಾವಣೆಯಿಂದಾಗಿ ಶನಿ ಕುಜ ರಾಹು ಕೇತು (Saturn Kuja Rahu Ketu) ಮಂಗಳ ಹಾಗೂ ಗುರು ಹಾಗೂ ಶನಿ ಗ್ರಹಗಳ ಸಂಚಾರದಿಂದ ರಾಶಿ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಪ್ರತಿಯೊಬ್ಬರೂ ಸಹ ರಾಶಿ ಫಲಗಳನ್ನು ತಿಳಿದುಕೊಳ್ಳಲು ಬಹಳ ಕುತೂಹಲದಿಂದ ಇರುತ್ತಾರೆ ಎರಡು ಸಾವಿರದ ಇಪ್ಪತ್ಮೂರು ಮಕರ ರಾಶಿಯವರಿಗೆ (Capricorn) ಶುಭಕರವಾಗಿದೆ ಎರಡು ಸಾವಿರದ ಇಪ್ಪತ್ಮೂರು ಹನ್ನೆರಡು ತಿಂಗಳಲ್ಲಿ ಮಕರ ರಾಶಿಯವರಿಗೆ ಆರ್ಥಿಕವಾಗಿ ಸದೃಢರಾಗುತ್ತಾರೆ ನೀಲಿ ಮತ್ತು ಹಸಿರು ಬಣ್ಣ ಹಾಗೂ ಹಳದಿ ಬಣ್ಣ ಮಕರ ರಾಶಿಯವರಿಗೆ ಶುಭ ತರುವ ಬಣ್ಣಗಳಾಗಿದೆ.
Capricorn astrology
ಎರಡು ಸಾವಿರದ ಇಪ್ಪತ್ಮೂರು ಮಕರ ರಾಶಿಯವರಿಗೆ ಪ್ರತಿಕೂಲವಾದ ವಾತಾವರಣ ಆರಂಭ ಆಗುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುತ್ತದೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಮಕರ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಹಾಗೆಯೇ ಕೆಲವು ಏರುಪೇರುಗಳಿಂದ ಕೂಡಿದ್ದರೂ ಸಹ ಶುಭಕರವಾಗಿ ಇರುತ್ತದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರು ಮಕರ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.
ಮಕರ ರಾಶಿಯ ಅಧಿಪತಿ ಶನಿ ಹಾಗೆಯೇ ಮಕರ ರಾಶಿಯವರ ಶುಭ ವಾರ ಬುಧ ವಾರ ಶುಕ್ರವಾರ ಹಾಗೂ ಶನಿ ವಾರವಾಗಿದೆ ಹಾಗೆಯೇ ಪಶ್ಚಿಮ ದಿಕ್ಕು ಮಕರ ರಾಶಿಯವರ ಶುಭ ದಿಕ್ಕು ಆಗಿದೆ ವಜ್ರ ಪಚ್ಚೆ ಮತ್ತು ನೀಲ ಮಕರ ರಾಶಿಯವರ ಶುಭ ರತ್ಮವಾಗಿದೆ ಹಾಗೆಯೇ ನೀಲಿ ಮತ್ತು ಹಸಿರು ಬಣ್ಣ ಹಾಗೂ ಹಳದಿ ಬಣ್ಣ ಮಕರ ರಾಶಿಯವರಿಗೆ
ಶುಭ ತರುವ ಬಣ್ಣಗಳಾಗಿದೆ ಎಂಟು ಮಕರ ರಾಶಿಯವರ ಶುಭ ಸಂಖ್ಯೆ ಯಾಗಿದೆ ಜನವರಿ ತಿಂಗಳಲ್ಲಿ ಭೋಜನದಲ್ಲಿ ಸೌಖ್ಯಗಳು ಪ್ರಾಪ್ತಿ ಆಗುತ್ತದೆ ಹಾಗೆಯೇ ವಾತ ಪಿತ ಕಫ ಅಂತಹ ಅನಾರೋಗ್ಯ ಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ
ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಮಟ್ಟಿಗೆ ಪ್ರಗತಿ ಕಂಡುಬರುತ್ತದೆ ಹಾಗೆಯೇ ಯಾವುದಾದರೂ ಒಂದು ವಿಷಯದಲ್ಲಿ ವಿವಾದಗಳು ಕಂಡು ಬರುತ್ತದೆ ಹಾಗೆಯೇ ಮಕರ ರಾಶಿಯವರಿಗೆ ಫೆಬ್ರುವರಿ ತಿಂಗಳಲ್ಲಿ ಬಂಧುಗಳಿಂದ ವಿರೋಧಗಳು ಉಂಟಾಗುತ್ತದೆ .ಗ್ರಹದಲ್ಲಿ ಶುಭ ಕಾರ್ಯಗಳು ಮಂಗಳ ಕಾರ್ಯಗಳು ನೆರವೇರುವ ಸಾಧ್ಯತೆ ಇರುತ್ತದೆ ಪ್ರತಿಕೂಲವಾದ ವಾತಾವರಣ ಆರಂಭ ಆಗುತ್ತದೆ ಗ್ರಹದಲ್ಲಿ ಹಿರಿಯರ ಆಶೀರ್ವಾದ ಸಮಯಕ್ಕೆ ಸರಿಯಾಗಿ ದೊರಕುತ್ತದೆ ಮಕರ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಖರ್ಚು ವೆಚ್ಚ ಅಧಿಕವಾಗುತ್ತದೆ ಭಯದ ವಾತಾವರಣ ಆರಂಭ ಆಗುತ್ತದೆ ಸ್ವಲ್ಪ ಮಟ್ಟಿಗೆ ಸಂತೋಷ ಸಹ ಸಿಗುತ್ತದೆ ಹಾಗೆಯೇ ಉದ್ಯೋಗದಲ್ಲಿ ಅಭಿವೃದ್ದಿ ಕಂಡು ಬರುತ್ತದೆ.
ಏಪ್ರಿಲ್ ತಿಂಗಳಲ್ಲಿ ಮಕರ ರಾಶಿಯವರಿಗೆ ಸೌಖ್ಯ ದೊರಕಲಿದೆ ಬಂಧುಗಳಿಂದ ಪ್ರೀತಿ ಮಾನ್ಯತೆ ಹಾಗೂ ಯಶಸ್ಸನ್ನು ಗಳಿಸುತ್ತಾರೆ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡು ಬರುತ್ತದೆ ಹಾಗೆಯೇ ಏಪ್ರಿಲ್ ತಿಂಗಳ ಅಂತ್ಯದಲ್ಲಿ ನಿಂದನೆಗೆ ಒಳಗುತ್ತಾರೆ ಹಾಗಾಗಿ ದೇವರ ಆರಾಧನೆ ಮಾಡಬೇಕು ಮೇ ತಿಂಗಳಲ್ಲಿ ಸ್ವಜನರಿಂದ ವಿರೋಧಕ್ಕೆ ಮಕರ ರಾಶಿಯವರು ಒಳಗಾಗುತ್ತಾರೆ ಹಾಗೆಯೇ ಭೋಜನದಲ್ಲಿ ಸೌಖ್ಯ ದೊರಕುತ್ತದೆ ಅಧಿಕ ಮಟ್ಟದ ಲಾಭ ಕಂಡು ಬರುತ್ತದೆ.
ಉದ್ಯೋಗ ವ್ಯಾಪಾರ ಕ್ಷೇತ್ರದಲ್ಲಿ ಲಾಭ ಕಂಡು ಬರುತ್ತದೆ ಭೂಮಿಗೆ ಸಂಭಂದಿಸಿದ ವಿಷಯದಲ್ಲಿ ಲಾಭ ಕಂಡು ಬರುತ್ತದೆ ಮಂಗಳ ಕಾರ್ಯಗಳು ದೊರಕುತ್ತದೆ ಹಾಗೆಯೇ ಸಂತೃಪ್ತಿ ದೊರಕುವ ತಿಂಗಳು ಇದಾಗಿದೆ ಹಾಗೆಯೇ ಜೂನ್ ತಿಂಗಳಲ್ಲಿ ಜಗಳ ಅಪವಾದಗಳು ಉಂಟಾಗುತ್ತದೆ ಹಾಗೆಯೇ ಇಷ್ಟಾರ್ಥ ಸಿದ್ಧಿಯಾಗುತ್ತದೆ ದ್ರವ್ಯಗಳಿಂದ ಅಧಿಕವಾದ ಲಾಭ ದೊರಕುತ್ತದೆ ಹಾಗೆಯೇ ಮಕರ ರಾಶಿಯವರ ಮೇಲೆ ಸಂಶಯ ಉಂಟಾಗುವ ಸಾಧ್ಯತೆ ಇರುತ್ತದೆ
ಉದ್ಯೋಗ ಕ್ಷೇತ್ರದಲ್ಲಿ ತುಂಬಾ ಜಾಗರೂಕತೆಯಿಂದ ಇರಬೇಕು ಜುಲೈ ತಿಂಗಳಲ್ಲಿ ಮಕರ ರಾಶಿಯವರಿಗೆ ಕೋಪ ಜಾಸ್ತಿ ಬರುತ್ತದೆ ಹಾಗೆಯೇ ಕಾರ್ಯ ಕ್ಷೇತ್ರದಲ್ಲಿ ಅಧಿಕವಾದ ಲಾಭ ತಂದು ಕೊಡುತ್ತದೆ ಎಲ್ಲ ಜನರಿಂದ ಸೌಖ್ಯವನ್ನು ಪಡೆದುಕೊಳ್ಳುತ್ತಾರೆ ಹೊಸ ವಾಹನ ಖರೀದಿ ಮಾಡುವ ಯೋಗ ಸಹ ಇರುತ್ತದೆ ಗ್ರಹದಲ್ಲಿ ಸುಖಮಯವಾದ ಜೀವನ ನಡೆಸುವ ಭಾಗ್ಯ ಸಹ ಇರುತ್ತದೆ .
ಆಗಸ್ಟ್ ತಿಂಗಳಲ್ಲಿ ಮಕರ ರಾಶಿಯವರಿಗೆ ನಿಶ್ಯಕ್ತಿ ಕಂಡು ಬರುತ್ತದೆ ದೇಹದಲ್ಲಿ ಯಾವುದಾದರೂ ಅನಾರೋಗ್ಯ ಕಾಡುವ ಸನ್ನಿವೇಶ ಕಂಡು ಬರುವ ಸಾಧ್ಯತೆ ಇರುತ್ತದೆ ಹಿರಿಯರಿಂದ ಆಶೀರ್ವಾದ ದೊರಕುತ್ತದೆ ಸಪ್ಟೆಂಬರ್ ತಿಂಗಳಲ್ಲಿ ಅಧಿಕವಾದ ಧನಲಾಭ ಕಂಡು ಬರುತ್ತದೆ ಸ್ನೇಹಿತರಿಂದ ಸಂಪೂರ್ಣ ಸಹಕಾರ ದೊರಕುತ್ತದೆ ಪ್ರಯಾಣದಲ್ಲಿ ಸೌಖ್ಯ ಕಂಡು ಬರುತ್ತದೆ ಮಾಡುವಂತಹ ಕೆಲಸ ಕಾರ್ಯಗಳಲ್ಲಿ ವಿವಾದಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ಅಕ್ಟೋಬರ್ ತಿಂಗಳಲ್ಲಿ ಒಳ್ಳೆಯ ಸುದ್ದಿಗಳು ದೊರಕುತ್ತದೆ.
ಧನ ಲಾಭ ಉಂಟಾಗುವ ತಿಂಗಳಾಗಿದೆ ಹಾಗೆಯೇ ನವೆಂಬರ್ ತಿಂಗಳಲ್ಲಿ ಅವಮಾನದ ಭಯ ಕಾಣಿಸಿಕೊಳ್ಳುತ್ತದೆ ಸಹವಾಸ ದೋಷದಿಂದ ಪಿಡೆಗೆ ಒಳಗಾಗುತ್ತಾರೆ ಮಾಡುವ ವ್ಯಾಪಾರ ವ್ಯವಹಾರದಲ್ಲಿ ಅಧಿಕವಾದ ಧನ ಲಾಭದ ಯೋಗ ಕಂಡು ಬರುತ್ತದೆ ವ್ಯವಹಾರ ಕ್ಷೇತ್ರದಲ್ಲಿ ವೈಮನಸ್ಸು ಕಂಡು ಬರುವ ಸಾಧ್ಯತೆ ಇರುತ್ತದೆ ದಾಂಪತ್ಯ ಜೀವನದಲ್ಲಿ ಸ್ವಲ್ಪ ಕಿರಿಕಿರಿ ಭಿನ್ನಾಭಿಪ್ರಾಯ ಕಂಡುಬರುತ್ತದೆ ಹಾಗೆಯೇ ಕೊನೆಯ ತಿಂಗಳಲ್ಲಿ ಬಂಧುಗಳ ಸಮಗಮನ ಉಂಟಾಗುತ್ತದೆ
ಅಧಿಕವಾದ ಸಂತೋಷ ದೊರಕುವ ದಿನ ಇದಾಗಿರುತ್ತದೆ ದೇವತಾ ಆರಾಧನೆಯನ್ನು ಮಾಡುತ್ತಾರೆ ಹಾಗಾಗಿ ದೇವತಾ ಅನುಗ್ರಹಕ್ಕೆ ಒಳಗಾಗುತ್ತಾರೆ ಪ್ರತಿ ತಿಂಗಳಲ್ಲಿ ಶನಿಯ ಆರಾಧನೆ ಹಾಗೂ ಕುಲದೇವತಾ ಆರಾಧನೆಯನ್ನು ಮಾಡಬೇಕು ಹೀಗೆ ಮಕರ ರಾಶಿಯವರಿಗೆ ಎರಡು ಸಾವಿರದ ಇಪ್ಪತ್ಮೂರು ಶುಭದಾಯಕವಾಗಿ ಇರುತ್ತದೆ ಮತ್ತು ಹೆಚ್ಚಿನ ಧನ ಲಾಭ ಕಂಡು ಬರುತ್ತದೆ
ಇದನ್ನೂ ಓದಿ..ತುಲಾ ರಾಶಿಯವರಿಗೆ ಫೆಬ್ರವರಿ ತಿಂಗಳ ಕೊನೆವರೆಗೂ ಹೇಗಿರತ್ತೆ ತಿಳಿದುಕೊಳ್ಳಿ
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.