Cancer Horoscope January 2024: ಇನ್ನೇನು ಹೊಸ ವರ್ಷ ಶುರುವಾಗಲು ಕೆಲವು ದಿನಗಳು ಮಾತ್ರ ಬಾಕಿ ಇದೆ. 2024 ರ ಹೊಸ ವರ್ಷದ ಮೊದಲ ತಿಂಗಳು ಜನವರಿಯಲ್ಲಿ ದ್ವಾದಶ ರಾಶಿಗಳಲ್ಲಿ ಕರ್ಕಾಟಕ ರಾಶಿಯ ಮಾಸ ಭವಿಷ್ಯ ಹೇಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಗ್ರಹಗಳ ಸಂಚಾರದಿಂದ ಕರ್ಕಾಟಕ ರಾಶಿಯಲ್ಲಿ ಜನಿಸಿದವರ ಕೆಲಸ ಕಾರ್ಯಗಳು 2024 ರ ಜನವರಿ ತಿಂಗಳಿನಲ್ಲಿ ವೇಗವನ್ನು ಪಡೆದುಕೊಳ್ಳುತ್ತವೆ. ಕರ್ಕಾಟಕ ರಾಶಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ತಿಂಗಳು ಶುಭವಾಗಲಿದೆ. ಜನವರಿ ತಿಂಗಳಿನಲ್ಲಿ ಈ ರಾಶಿಯವರಿಗೆ ಹಣಕಾಸಿನ ಲಾಭ ಗಳಿಸುತ್ತಾರೆ. ಮನುಷ್ಯನಿಗೆ ನೆಮ್ಮದಿ ಬಹಳ ಮುಖ್ಯ ಕರ್ಕಾಟಕ ರಾಶಿಯವರು ಇಷ್ಟು ದಿನ ಪಟ್ಟ ಕಷ್ಟಗಳು ಜನವರಿ ತಿಂಗಳಿನಲ್ಲಿ ನಿವಾರಣೆಯಾಗುತ್ತದೆ.

ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ನಡೆಯುತ್ತಿದೆ, ಶನಿ ಪೀಡಾಸ್ಥಾನದಲ್ಲಿ ಇದ್ದಾನೆ. ಶನಿ ಪೀಡಾಸ್ಥಾನದಲ್ಲಿ ಇದ್ದರೂ ಜನ್ಮಜಾತಕವನ್ನು ಪರಿಶೀಲಿಸಿದಾಗ ಕೆಲವು ಸ್ಥಾನದಲ್ಲಿ ಇದ್ದರೆ ಶನಿಯಿಂದ ದೋಷ ಬರುವುದಿಲ್ಲ ಶನಿಯಿಂದಲೆ ಕಷ್ಟ ಬರುತ್ತದೆ ಎನ್ನುವುದು ತಪ್ಪು. ಕರ್ಕಾಟಕ ರಾಶಿಯವರು ಒಡಹುಟ್ಟಿದವರೊಂದಿಗೆ ಕೆಲವು ವೈಷಮ್ಯ ಬರುತ್ತದೆ. ಜನವರಿ ತಿಂಗಳಿನಲ್ಲಿ ಕರ್ಕಾಟಕ ರಾಶಿಯವರ ಕೆಲಸ ಕಾರ್ಯಗಳು ಸುಲಭವಾಗಿ ನಡೆಯುತ್ತದೆ, ಹಣಕಾಸಿನ ವಿಷಯದಲ್ಲಿ ಅಭಿವೃದ್ಧಿ ಕಂಡುಬರುತ್ತದೆ.

ಕರ್ಕಾಟಕ ರಾಶಿಯ ಜನವರಿ ತಿಂಗಳಿನ ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಕಾಣಿಸುತ್ತದೆ, ಸತ್ಕಾರ್ಯಗಳು ಇವರ ಜೀವನದಲ್ಲಿ ನಡೆಯುತ್ತದೆ. ವ್ಯಾಪಾರ, ವ್ಯವಹಾರಗಳಲ್ಲಿ ಪ್ರಗತಿ ಕಂಡುಬರುತ್ತದೆ. ಜನವರಿ ತಿಂಗಳಿನಲ್ಲಿ ಕರ್ಕಾಟಕ ರಾಶಿಯಲ್ಲಿ ಜನಿಸಿದವರು ಆಸ್ತಿ ಖರೀದಿಸುವ ಸಾಧ್ಯತೆ ಇದೆ. ಹೊಸ ಹೊಸ ಅವಕಾಶಗಳು ಕರ್ಕಾಟಕ ರಾಶಿಯವರಿಗೆ ಬರುತ್ತದೆ ಅದನ್ನು ಉಪಯೋಗಿಸಿಕೊಳ್ಳಬೇಕು.

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಸಿಗುತ್ತದೆ. ಕರ್ಕಾಟಕ ರಾಶಿಯ ಲೇಖಕರಿಗೆ, ಬರಹಗಾರರಿಗೆ, ಸಂಶೋಧಕರಿಗೆ, ಕ್ರೀಡಾಪಟುಗಳಿಗೆ ಪ್ರಶಸ್ತಿ, ಪದವಿ, ಪುರಸ್ಕಾರಗಳು ಸಿಗುತ್ತದೆ. ಕರ್ಕಾಟಕ ರಾಶಿಯ ರೈತರಿಗೆ ಒಳ್ಳೆಯದಾಗುತ್ತದೆ ಬೆಳೆದ ಆಹಾರಕ್ಕೆ ಸೂಕ್ತ ಬೆಲೆ ಸಿಗಲಿದೆ. ಪೊಲೀಸ್ ಸ್ಟೇಷನ್ ಹಾಗೂ ಕೋರ್ಟ್ ನಲ್ಲಿ ವ್ಯಾಜ್ಯ ನಡೆಯುತ್ತಿದ್ದರೆ ಅದು ಕರ್ಕಾಟಕ ರಾಶಿಯವರ ಪರ ಆಗುವ ಸಾಧ್ಯತೆ ಇರುತ್ತದೆ. ಕರ್ಕಾಟಕ ರಾಶಿಯವರಿಗೆ ಇನ್ನು ಸುಖದ ದಿನಗಳು ಬರಲಿವೆ. ಕರ್ಕಾಟಕ ರಾಶಿಯವರು ದೇವರ ಆರಾಧನೆ ಮಾಡಬೇಕು ಇದರಿಂದ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *