Born in July: ಪ್ರತಿಯೊಬ್ಬರೂ ಸಹ ಬೇರೆ ಬೇರೆ ಸ್ವಭಾವವನ್ನು ಹೊಂದಿರುತ್ತಾರೆ ಹಾಗೆಯೇ ಒಬ್ಬ ವ್ಯಕ್ತಿ ಇದ್ದ ಹಾಗೆ ಎಲ್ಲರೂ ಇರುವುದು ಇಲ್ಲ ಜೋತಿಷ್ಯ ಶಾಸ್ತ್ರದ ಪ್ರಕಾರ ಜೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ಯಾವ ತಿಂಗಳು ಹುಟ್ಟುತ್ತಾರೆ ಪ್ರತಿಯೊಂದು ತಿಂಗಳಲ್ಲಿ ಜನಿಸಿದವರ ಗುಣ ಲಕ್ಷಣ ಬೇರೆ ಬೇರೆಯಾಗಿ ಇರುತ್ತದೆ ಇದರಿಂದಾಗಿ ಪ್ರತಿಯೊಂದು ತಿಂಗಳಲ್ಲಿ ಜನಿಸಿದವರ ಸ್ವಭಾವ ಹಾವ ಆಲೋಚನ ಪ್ರತಿಯೊಂದು ಸಹ ಭಿನ್ನವಾಗಿ ಇರುತ್ತದೆ

ಪ್ರತಿಯೊಂದು ತಿಂಗಳು ಸಹ ತನ್ನದೇ ಆದ ವೈಶಿಷ್ಟ್ಯ ವನ್ನು ಒಳಗೊಂಡಿದೆ ಹಾಗೂ ಜುಲೈ ತಿಂಗಳಲ್ಲಿ ಜನಿಸಿದವರು (Born in July) ತುಂಬಾ ಆಕರ್ಷಣೀಯ ವ್ಯಕ್ತಿತ್ವ ಇವರದ್ದು ಆಗಿರುತ್ತದೆ ಇವರ ಮಾತು ನಡವಳಿಕೆ ಎಲ್ಲವೂ ಸಹ ಪ್ರತಿಯೊಬ್ಬರನ್ನೂ ಆಕರ್ಷಿಸುತ್ತದೆ .ಪ್ರತಿಯೊಂದು ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ಕೈಗೊಳ್ಳುತ್ತಾರೆ ಕೆಲಸವನ್ನು ಮಾಡುವಾಗ ಹೆಚ್ಚು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಾರೆ ತುಂಬಾ ಶಾಂತ ಸ್ವಭಾವದವರಾಗಿ ಇರುತ್ತಾರೆ ಮತ್ತು ಜೀವನದಲ್ಲಿ ಹೆಚ್ಚು ಯಶಸ್ಸನ್ನು ಪಡೆಯುತ್ತಾರೆ

ಎಲ್ಲ ವಿಷಯಗಳಲ್ಲಿ ಒಳ್ಳೆಯದನ್ನು ನೋಡುತ್ತಾರೆ ಅತಿಯಾದ ಧನಾತ್ಮಕ ಪ್ರವೃತ್ತಿಯನ್ನು ಹೊಂದಿರುತ್ತಾರೆ ನಾವು ಈ ಲೇಖನದ ಮೂಲಕ ಜುಲೈ ತಿಂಗಳಲ್ಲಿ ಜನಿಸಿದವರ ಗುಣ ಲಕ್ಷಣ ಸ್ವಭಾವದ ಬಗ್ಗೆ ತಿಳಿದುಕೊಳ್ಳೋಣ. ಜೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ಯಾವ ತಿಂಗಳು ಹುಟ್ಟುತ್ತಾರೆ ಪ್ರತಿಯೊಂದು ತಿಂಗಳಲ್ಲಿ ಜನಿಸಿದವರ ಗುಣ ಲಕ್ಷಣ ಬೇರೆ ಬೇರೆಯಾಗಿ ಇರುತ್ತದೆ ಪ್ರತಿಯೊಂದು ತಿಂಗಳಲ್ಲಿ ಹುಟ್ಟಿದವರು ಸ್ಪೆಷಲ್ ಆಗಿ ಇರುತ್ತಾರೆ

ಜುಲೈ ತಿಂಗಳಲ್ಲಿ ಜನಿಸಿದವರು ಆಕರ್ಷಣೀಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಸರಳ ವ್ಯಕ್ತಿಗಳಾಗಿ ಇರುತ್ತಾರೆ ಹಾಗೆಯೇ ತುಂಬಾ ಆಶಾವಾದಿ ಸ್ವಭಾವವನ್ನು ಹೊಂದಿರುತ್ತಾರೆ ಯಾವುದೇ ಘಟನೆಯ ಬಗ್ಗೆ ಸದಾ ಸಕಾರಾತ್ಮಕ ಮನೋಭಾವವನ್ನು ಹೊಂದಿರುತ್ತಾರೆ ಹತಾಶೆಯಲ್ಲಿ ಸಹ ಭರವಸೆಯನ್ನು ಕಂಡು ಕೊಳ್ಳುತ್ತಾರೆ ಹಾಗೆಯೇ ಪ್ರತಿಯೊಂದು ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ಕೈಗೊಳ್ಳುತ್ತಾರೆ ಜೀವನದಲ್ಲಿ ಹಣ ಪ್ರಮುಖವಾಗಿ ಇರುತ್ತದೆ

Born in July

ಯಾವಾಗ ಎಸ್ಟು ಮಾತನಾಡಬೇಕು ಎನ್ನುವುದು ಸರಿಯಾಗಿ ತಿಳಿದು ಇರುತ್ತದೆ ಜುಲೈ ತಿಂಗಳಲ್ಲಿ ಜನಿಸಿದವರು ಕುಟುಂಬ ಆಧಾರಿತ ವ್ಯಕ್ತಿಗಳಾಗಿ ಇರುತ್ತಾರೆ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯದಿಂದ ಇರುತ್ತಾರೆ ಎಲ್ಲವನ್ನೂ ತ್ಯಾಗ ಮಾಡಿ ಇತರರ ಖುಷಿಯಲ್ಲಿ ತಮ್ಮ ಸಂತೋಷವನ್ನು ನೋಡುತ್ತಾರೆ ತುಂಬಾ ಸೌಮ್ಯವಂತರಾಗಿ ಇರುತ್ತಾರೆ ಭಾವನಾತ್ಮಕವಾಗಿ ಇರುತ್ತಾರೆ.

ಇತರರ ಬಗ್ಗೆ ಎಂದಿಗೂ ಅಸೂಯೆ ಭಾವನೆ ಇರುವುದು ಇಲ್ಲ ಇತರರ ಸಂತೋಷದಲ್ಲಿ ತುಂಬಾ ಸಂತೋಷವಾಗಿ ಇರುತ್ತಾರೆ ಜುಲೈ ತಿಂಗಳಲ್ಲಿ ಜನಿಸಿದವರು ಆರ್ಥಿಕವಾಗಿ ಶ್ರೀಮಂತರಾಗಿ ಇರುತ್ತಾರೆ ಲಕ್ಷ್ಮಿಯ ಕೃಪೆ ಇವರ ಮೇಲೆ ಇರುತ್ತದೆ ತುಂಬಾ ಭವಿಷ್ಯದ ಬಗ್ಗೆ ಸ್ಪಷ್ಟವಾಗಿ ಇರುತ್ತಾರೆ ಯಾವುದೇ ಕೆಲಸವನ್ನು ಮಾಡುವಾಗ ಹೆಚ್ಚು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಾರೆ ಮಾಡಬೇಕಾದ ಕೆಲಸವನ್ನು ಪೂರ್ಣ ಮಾಡಿದಾಗ ಮಾತ್ರ ನೆಮ್ಮದಿಯಾಗಿ ಇರುತ್ತಾರೆ ಕೆಲಸದ ಸ್ಥಳದಲ್ಲಿ ಹಾಗೂ ಮನೆಯಲ್ಲಿ ಸಾಕಷ್ಟು ಹೆಸರನ್ನು ಮಾಡುತ್ತಾರೆ

ಈ ವ್ಯಕ್ತಿಗಳ ನಡವಳಿಕೆ ತುಂಬಾ ವ್ಯವಸ್ಥಿತವಾಗಿ ಇರುತ್ತದೆ .ತುಂಬಾ ಶಾಂತ ಸ್ವಭಾವದವರಾಗಿ ಇರುತ್ತಾರೆ ಹೆಚ್ಚು ಯಶಸ್ಸನ್ನು ಪಡೆಯುತ್ತಾರೆ ಪ್ರೀತಿಯ ವಿಷಯದಲ್ಲಿ ಗಂಭೀರ ಹಾಗೂ ಭಾವನಾತ್ಮಕವಾಗಿ ಇರುತ್ತಾರೆ ತಮ್ಮ ಪ್ರೀತಿ ಪಾತ್ರರಿಗೆ ಎನು ಮಾಡಲು ಸಹ ತಯಾರು ಆಗಿರುತ್ತಾರೆ ಜುಲೈ ತಿಂಗಳಲ್ಲಿ ಜನಿಸಿದವರು ಗಡಿಬಿಡಿಯಲ್ಲಿ ಪ್ರೀತಿಯನ್ನು ಒಪ್ಪಿಕೊಳ್ಳುವುದು ಇಲ್ಲ ಸಂಪೂರ್ಣವಾಗಿ ನಂಬಿದಾಗ ಮಾತ್ರ ಪ್ರೀತಿ ಸಂಬಂಧದಲ್ಲಿ ಮುಂದುವರೆಯುತ್ತಾರೆ ವೈವಾಹಿಕ ಜೀವನವು ಉತ್ತಮವಾಗಿ ಇರುತ್ತದೆ ತಮ್ಮ ಸಂಗಾತಿಗೆ ನಿಷ್ಠರಾಗಿರುತ್ತಾರೆ ಸಣ್ಣ ಸಣ್ಣ ಆಸೆಗಳನ್ನು ಸಹ ಪೂರ್ತಿ ಆಗುವಂತೆ ನೋಡಿಕೊಳ್ಳುತ್ತಾರೆ ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಮುಂದುವರಿಯುತ್ತಾರೆ.

ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಕಂಡು ಬರುತ್ತದೆ ತುಂಬಾ ಏಕಾಗ್ರತೆ ಇರುತ್ತದೆ ಹಾಗಾಗಿ ಉತ್ತಮ ವಿದ್ಯಾರ್ಥಿಯಾಗಿ ಮಾಡುತ್ತದೆ ಆರೋಗ್ಯದ ವಿಷಯದಲ್ಲಿ ಬಹಳ ಜಾಗೃತವಾಗಿ ಇರಬೇಕು ದೈಹಿಕವಾಗಿ ಸಕ್ರಿಯವಾಗಿ ಇದ್ದಾಗ ಅನೇಕ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ ಹಾಗೆಯೇ ಜುಲೈ ತಿಂಗಳಲ್ಲಿ ಜನಿಸಿದವರು ತಣ್ಣನೆಯ ಆಹಾರವನ್ನು ಸೇವಿಸುವುದು ಒಳ್ಳೆಯದು ಅಲ್ಲ ಕೆಲವೊಮ್ಮೆ ಸೋಮಾರಿತನದಿಂದ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಜುಲೈ ತಿಂಗಳಲ್ಲಿ ಜನಿಸಿದವರು ಎಲ್ಲ ವಿಷಯಗಳಲ್ಲಿ ಒಳ್ಳೆಯದನ್ನು ನೋಡುತ್ತಾರೆ

ಅತಿಯಾದ ಧನಾತ್ಮಕ ಪ್ರವೃತ್ತಿಯನ್ನು ಹೊಂದಿರುತ್ತಾರೆ ವಿಶೇಷ ವರ್ತನೆ ಹಾಗೂ ಹಾಸ್ಯ ಸ್ವಭಾವದಿಂದ ತಮ್ಮನ್ನು ಜನರತ್ತ ಸೆಳೆಯುತ್ತಾರೆ ಜೀವನವೂ ಹೇಗಿರುತ್ತದೆ ಎಂಬುವುದು ತಿಳಿದು ಇರುತ್ತದೆ ಹಾಗಾಗಿ ಉತ್ಸಾಹವನ್ನು ಎಂದಿಗೂ ಸಹ ಕಡಿಮೆ ಮಾಡಿಕೊಳ್ಳುವುದು ಇಲ್ಲ ರೋಮಾಂಚನಕಾರಿ ಜೀವನವನ್ನು ನಡೆಸುತ್ತಾರೆ ಅನಗತ್ಯವಾಗಿ ಬೊಬ್ಬೆ ಹೊಡೆಯುವವರನ್ನು ದ್ವೇಷಿಸುವ ಸ್ವಭಾವ ಇವರದ್ದು ಆಗಿರುತ್ತದೆ ಸರಳ ಮಾತು ಉತ್ತಮ ಹಾಸ್ಯವನ್ನು ಇಷ್ಟ ಪಡುತ್ತಾರೆ

ಎಲ್ಲವನ್ನು ಹೃದಯದಿಂದ ಸ್ವೀಕರಿಸುತ್ತಾರೆ ಸಣ್ಣ ಪುಟ್ಟ ವಿಷಯಗಳು ನೋವನ್ನು ಉಂಟು ಮಾಡುತ್ತದೆ ಜುಲೈ ತಿಂಗಳಲ್ಲಿ ಜನಿಸಿದವರಿಗೆ ಸೋಮವಾರ ಮತ್ತು ಶುಕ್ರವಾರ ಮಂಗಳಕರವಾಗಿದೆ ಹಾಗೆಯೇ ಕಿತ್ತಳೆ ಹಾಗೂ ನೀಲಿ ಬಣ್ಣ ಅದೃಷ್ಟ ತರುತ್ತದೆ 2ಮತ್ತು 9 ಅದೃಷ್ಟ ಸಂಖ್ಯೆಯಾಗಿದೆ ಹೀಗೆ ಜುಲೈ ತಿಂಗಳಲ್ಲಿ ಜನಿಸಿದವರ ಗುಣ ಲಕ್ಷಣ ಹಾಗೂ ಸ್ವಭಾವವಾಗಿರುತ್ತದೆ .

Leave a Reply

Your email address will not be published. Required fields are marked *