Big Bazaar Jobs: ಬಿಗ್ ಬಜಾರ್​ನಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ ಮಾಡಿದ್ದಾರೆ. ಬಿಗ್ ಬಜಾರ್ (Big Bazaar) ನಲ್ಲಿ ಕೆಲಸ ಮಾಡಬೇಕೆಂಬ ಆಸೆ ಹಾಗೂ ಆಸಕ್ತಿ ಇದ್ದವರು ಅರ್ಜಿಯನ್ನು ಸಲ್ಲಿಸಬಹುದು.
ಖಾಲಿ ಇರುವ ಹುದ್ದೆಗಳು: ಅನೇಕ ಸ್ಟೋರ್ ಮ್ಯಾನೇಜರ್, (Store Manager) ರಿಟೈಲ್ ಎಕ್ಸಿಕ್ಯೂಟಿವ್, ರೋಮಿಂಗ್ ಸೇಲ್ಸ್​ ಎಕ್ಸಿಕ್ಯೂಟಿವ್ (Roaming Sales Executive) ಹುದ್ದೆಗಳು ಖಾಲಿ ಇವೆ.

ಸಂಸ್ಥೆ: ಬಿಗ್ ಬಜಾರ್‌
ಹುದ್ದೆ: ಸ್ಟೋರ್ ಮ್ಯಾನೇಜರ್,ರಿಟೈಲ ಎಕ್ಸಿಕ್ಯೂಟಿವ್, ರೋಮಿಂಗ್
ಸೇಲ್ಸ್​ ಎಕ್ಸಿಕ್ಯೂಟಿವ್

ವಿದ್ಯಾರ್ಹತೆ:10ನೇ ತರಗತಿ, ಪಿಯುಸಿ,ಪದವಿ, ಸ್ನಾತಕೋತ್ತರ ಪದವಿ
ವಯೋಮಿತಿ: ಕನಿಷ್ಠ 18 ವರ್ಷ
ವೇತನಮಾಸಿಕ: ₹ 21,570- 48,550 ರೂ.

ಉದ್ಯೋಗದ ಸ್ಥಳ:ಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಸಲ್ಲಿಸಲು ಆರಂಭ ದಿನಾಂಕ:ಫೆಬ್ರವರಿ 1, 2023
ಅರ್ಜಿ ಸಲ್ಲಿಸಲು ಕೊನೆಯ ದಿನ:ಡಿಸೆಂಬರ್ 31, 2023

ವಿದ್ಯಾರ್ಹತೆ : ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ: https://futureretail.in/careers/opportunities-in-retail.html

Leave a Reply

Your email address will not be published. Required fields are marked *