ಒಂದು ಕಾಲದಲ್ಲಿ ಎಲ್ಲರ ಮನೆಮಾತಾಗಿದ್ದ ಬಿಗ್ ಬಜಾರ್ ಇದ್ದಕಿದ್ದಂತೆ ಕಣ್ಮರೆ ಆಗ್ತಿರೋದ್ಯಾಕೆ ಎರಡು ಸಾವಿರದ ಒಂದರಲ್ಲಿ ಆರಂಭವಾದ ಬಿಗ್ ಬಜಾರ್ ಎಲ್ಲ ಕಡೆಗಳಲ್ಲೂ ತುಂಬಾ ಪ್ರಖ್ಯಾತಿಯನ್ನು ಹೊಂದಿತ್ತು ಹಾಗೆಯೇ ಒಂದು ಸಮಯದಲ್ಲಿ ಬಹಳ ಲಾಭದಾಯಕವಾಗಿ ಬೆಳೆದು ನಿಂತ ಕಂಪನಿಯಾಗಿತ್ತು ದೊಡ್ಡ ಸಿಟಿ ಪ್ರದೇಶಗಳನ್ನು ತನ್ನದೇ ಅದ ಛಾಪನ್ನು ಮೂಡಿಸಿತ್ತು ಅಷ್ಟೇ ಅಲ್ಲದೆ ದೇಶದ ಉದ್ದಗಲದಲ್ಲಿ ಸಹ ಬಿಗ್ ಬಜಾರ್ ಕಂಪನಿ ಹೆಸರು ಮಾಡಿದೆ ಎಲ್ಲ ಸಾಮಗ್ರಿಗಳು ಒಂದೇ ಕಡೆ ಸಿಗುವ ಉದ್ದೇಶದಿಂದ ಆರಂಭವಾದ ಕಂಪನಿ ಬಿಗ್ ಬಜಾರ್ ಕಿಶೋರ್ ಬಿಯಾನಿ ಅವರು ಬಿಗ್ ಬಜಾರ್ ಕಂಪನಿ ಯನ್ನು ಆರಂಭ ಮಾಡಿದರು

ಹತ್ತು ಕೋಟಿಯಲ್ಲಿ ಆರಂಭವಾದ ಬಿಗ್ ಬಜಾರ್ ಇಪ್ಪತ್ತೇಳು ಸಾವಿರ ಕೋಟಿ ಯಷ್ಟು ಲಾಭವನ್ನು ಗಳಿಸಿತ್ತು ಹೀಗೆ ಬಿಗ್ ಬಜಾರ್ ಎಲ್ಲ ಕಡೆಗಳಲ್ಲಿ ತುಂಬಾ ಪ್ರಖ್ಯಾತಿಯನ್ನು ಪಡೆದ ಕಂಪನಿ ಇದಾಗಿದೆ. ಬಿಗ್ ಬಜಾರ್ ಅಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಬಟ್ಟೆ ಪಾತ್ರೆ ಚಪ್ಪಲಿ ಹಾಗೂ ಪೆನ್ನು ಪೆನ್ಸಿಲ್ ಹೀಗೆ ಪ್ರತಿಯೊಂದು ವಸ್ತುಗಳು ದೊರಕುತ್ತದೆ ಹಾಗಾಗಿ ತುಂಬಾ ಜನಪ್ರಿಯತೆಯನ್ನು ಹೊಂದಿತ್ತು ಆದರೆ ದಿನದಿಂದ ದಿನಕ್ಕೆ ಬೆಳೆಯುತ್ತ ಇದ್ದ ಹಾಗೆ ಬಿಗ್ ಬಜಾರ್ ಕ್ರಮೇಣವಾಗಿ ನಷ್ಟ ಹೊಂದಲು ಆರಂಭವಾಯಿತು ಎಂ ಡಿ ಹಾಗೂ ಸಿ ಒ ನ ನಿಷ್ಕಾಳಜಿ ಯಿಂದ ಬಿಗ್ ಬಜಾರ್ ನ ನಷ್ಟ ಸಂಭವಿಸುತ್ತ ಹೋಯಿತು

ನಾವು ಈ ಲೇಖನದ ಮೂಲಕ ಬಿಗ್ ಬಜಾರ್ ಬಗ್ಗೆ ತಿಳಿದುಕೊಳ್ಳೋಣ. ಬಿಗ್ ಬಜಾರ್ ಪ್ರತಿ ಪಟ್ಟಣದಲ್ಲಿ ಕಾಣಿಸುತ್ತಿರುವ ಮೊಲ್ ಹಾಗೂ ಒಳಗಿನ ಪ್ರಪಂಚಕ್ಕೆ ಗೊತ್ತಾಗದ ಹಾಗೆ ಈ ಕಂಪನಿಗಳು ಕಾಣೆ ಆಗುತ್ತಿದೆ ಎಲ್ಲ ಸಾಮಗ್ರಿಗಳು ಒಂದೇ ಕಡೆ ಸಿಗಬೇಕು ಎನ್ನುವ ಕಾರಣದಿಂದ ಬಿಗ್ ಬಜಾರ್ ಅನ್ನು ಕಿಶೋರ್ ಬಿಯಾನಿ ಎನ್ನುವರು ಈ ಉದ್ಯಮವನ್ನು ಸ್ಥಾಪನೆ ಮಾಡಿದರು ಸಿನಿಮಾದ ಬಗ್ಗೆ ಆಸಕ್ತಿ ಇರುವ ಇವರು ನಿರೂಪಕರಾಗಿ ಬೆಳೆಯಬೇಕು ಎಂದು ಕೊಂಡರು ಅದು ಸಹ ಸೋಲನ್ನು ಕಂಡಿತ್ತು ತಂದೆಯಿಂದ ಬಂದ ವಾರಸತ್ವವನ್ನು ಮುಂದುವರಿಸಿದರು ತಂದೆ ಟೆಕ್ಸ್ ಟೇಲ್ಸ್ ಬಿಸ್ನೆಸ್ ಮಾಡುತಿದ್ದರು ಆದರೆ ಅವರು ಅಂದು ಕೊಂಡ ಹಾಗೆ ಯಶಸ್ವಿ ಹೊಂದಲಿಲ್ಲ

ಇದರಿಂದ ರಿಟೇಲ್ ಬಿಸ್ನೆಸ್ ಮಾಡುವ ಯೋಚನೆ ಮಾಡಿದರು ಎರಡು ಸಾವಿರದ ಒಂದರಲ್ಲಿ ಮೊಟ್ಟ ಮೊದಲ ಬಾರಿಗೆ ಮೊದಲ ಬಿಗ್ ಬಜಾರ್ ಶೋ ರೂಂ ಅನ್ನು ಕೊಲ್ಕತ್ತ ದಲ್ಲಿ ಆರಂಭ ಮಾಡಿದರು .ಪೆನ್ನಿ ನಿಂದ ಹಿಡಿದು ಸ್ಟೀಲ್ ಪಾತ್ರೆಯ ವರೆಗೆ ಹಾಗೂ ಸ್ಟೋ ಬಟ್ಟೆ ಬೆಡ್ಶೀಟ್ ಎಲೆಕ್ಟ್ರಾನಿಕ್ ವಸ್ತಗಳು ಹೀಗೆ ಎಲ್ಲ ಸಾಮಗ್ರಿಗಳನ್ನು ಒಳಗೊಂಡ ಬಿಗ್ ಬಜಾರ್ ಆರಂಭ ಮಾಡಿದರು ಒಂದು ಸಹ ಶೋ ರೂಂಗೆ ಹೋದರೆ ಯಾವುದಾದರೂ ವಸ್ತುವನ್ನು ಖರೀದಿ ಮಾಡುವ ಹಾಗೆ ಪ್ಲಾನ್ ಮಾಡಿದ್ದರು .

ಕೊಲ್ಕತ್ತ ದಲ್ಲಿ ಬಿಗ್ ಬಜಾರ್ ಪ್ರಖ್ಯಾತಿ ಪಡೆಯಿತು ನಂತರ ಮುಂಬೈ ಹೈದರಾಬಾದ್ ಬೆಂಗಳೂರ ಅಲ್ಲಿ ಆರಂಭ ಮಾಡಿದರು ಎಲ್ಲ ಕಡೆ ಯಶಸ್ವಿ ಆಯಿತು ಒಂದೇ ವರ್ಷದಲ್ಲಿ ಐವತ್ತು ಸಿಟಿ ಗಳಲ್ಲಿ ಬಿಗ್ ಬಜಾರ್ ಆರಂಭ ಆಯಿತು ಇದರಿಂದ ಚಿಕ್ಕ ಚಿಕ್ಕ ಅಂಗಡಿಗೆ ಸಮಸ್ಯೆ ಕಂಡು ಬಂದಿತು

ಎರಡು ಸಾವಿರದ ಹದಿನೈದರ ವೇಳೆಗೆ ಭಾರತದ ಮೂಲೆ ಮೂಲೆಗೆ ಕಡೆ ಆರಂಭ ಮಾಡಿದರು ಆಗಿನ ಕಾಲಕ್ಕೆ ಇಪ್ಪತ್ತೇಳು ಸಾವಿರ ಕೋಟಿ ಮೌಲ್ಯದ ಬ್ರಾಂಡ್ ಬಿಗ್ ಬಜಾರ್ ಆಗಿತ್ತು ಹೀಗೆ ದಿನದಿಂದ ದಿನಕ್ಕೆ ಬೆಳೆಯುತ್ತದೆ ಬಿಗ್ ಬಜಾರ್ ಫ್ಯೂಚರ್ ಗ್ರೂಪ್ ಕಂಪನಿಗೆ ಸೇರಿದ್ದು ಅತಿಯಾಸೆ ಒಳಗಾದ ಸಿ ಓ ಎಂ ಡಿ ಗಳು ಹೆರಿಟೇಜ್ ಕಂಪನಿಗಳಲ್ಲಿ ಶೇರ್ ಖರೀದಿ ಮಾಡಿದ್ದರು ಅಲ್ಲಿ ದೊಡ್ಡ ನಷ್ಟ ಉಂಟಾಯಿತು.

ಬಿಗ್ ಬಾಸಕೆಟ್ ಬಿಗ್ ಬಜಾರ್ ಗೆ ದೊಡ್ಡ ಪೆಟ್ಟು ಕೊಟ್ಟಿತು ಅಲ್ಲಿ ಮನೆಗೆ ಸಾಮಾನು ತಂದು ಕೊಡುವ ವ್ಯವಹಾರ ಆರಂಭ ಆಯಿತು ನಂತರ ಕ್ರಮೇಣವಾಗಿ ಬಿಗ್ ಬಜಾರ್ ವ್ಯವಹಾರ ಕಡಿಮೆ ಆಯಿತು ನಂತರ ಬಿಗ್ ಬಜಾರ್ ಇರುವ ಲೊಕೇಶನ್ ಹುಡುಕಿ ರಿಲಾಯನ್ಸ್ ಕಂಪನಿಗೆ ಬಂತು ಹಾಗೆಯೇ ಡಿ ಮಾರ್ಟ್ ಗಲ್ಲಿ ಗಲ್ಲಿಗಳಲ್ಲಿ ಆರಂಭ ಆಯಿತು ಹಾಗೆಯೇಡಿ ಮಾರ್ಟ್ ಬಿಗ್ ಬಜಾರ್ ಗಿಂತ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿತ್ತು ಇದರಿಂದ ಬಿಗ್ ಬಜಾರ್ ಪತನ ಆರಂಭ ಆಯಿತು ಇದರ ಜೊತೆಗೆ ಮೊರ್ ಸೂಪರ್ ಮಾರ್ಕೆಟ್ ಹಾಗೂ ಹೈಪರ್ ಮಾರ್ಕೆಟ್ ವಿಶಾಲ್ ಮಾರ್ಟ್ ಹೀಗೆ ಅನೇಕ ಕಂಪನಿಗಳು ಮಾರ್ಕೆಟ್ ಗೆ ಬಂದವು.

ಎರಡು ಸಾವಿರದ ಹದಿನೈದರವರೆಗೆ ರೆಸ್ ಅಲ್ಲಿ ಮುಂದೆ ಇದ್ದ ಬಿಗ್ ಬಜಾರ್ ಸಂಕಷ್ಟ ಕ್ಕೇ ಸಿಲುಕಿತು ಬಿಗ್ ಬಜಾರ್ ಪತನಕ್ಕೆ ಕಾರಣವೇನೆಂದರೆ ಗ್ರಾಹಕರಿಗೆ ಹೆಚ್ಚಿನ ಕ್ಯಾಶ್ ಬ್ಯಾಕ್ ಆಪರ್ ಹೀಗೆ ಅನೇಕ ಓಪರ್ ನಿಂದ ನಷ್ಟ ಕಂಡು ಬಂದಿತು ಎರಡು ಸಾವಿರದ ಹದಿನೈದರಲ್ಲಿ ಹದಿನಾಲ್ಕು ಶೇಕಡಾ ದಷ್ಟು ನಷ್ಟ ಕಂಡು ಬಂದಿತು ಇದರಿಂದ ಕಿಶೋರ್ ಬಿಯಾನಿ ಅವರು ರಿಲಾಯನ್ಸ್ ಕಂಪನಿಗೆ ಹಲವಾರು ಬಿಗ್ ಬಜಾರ್ ಅನ್ನು ಮಾಡಿದರು ಕೊರೋನ ದಿಂದ ನಷ್ಟ ಕಂಡು ಬಂದಿತು ಫ್ಯೂಚರ್ ಗ್ರೂಪ್ ಆಫ್ ಕಂಪನಿಯನ್ನು ಬೇರೆಯವರಿಗೆ ಮಾರಿದೆ ಎಂದು ನಿಷೇಧ ಆಜ್ಞೆ ಬಂದಿತು ಇದರಿಂದ ಇಪ್ಪತ್ತೇಳು ಸಾವಿರ ಕೋಟಿ ಫ್ಯೂಚರ್ ಗ್ರೂಪ್ ಆಫ್ ಕಂಪನಿ ಪಾತಾಳಕ್ಕೆ ಬಂದಿತು

ಇದರಿಂದ ಇಪ್ಪತ್ತೇಳು ಸಾವಿರ ಕೋಟಿ ಮೌಲ್ಯದ ಬಿಗ್ ಬಜೆಟ್ ಸ್ಟೋರ್ ಗಳನ್ನು ರಿಲಾಯನ್ಸ್ ಕಂಪನಿ ಕೈಗೆ ತೆಗೆದುಕೊಂಡಿತು .ಅದರಲ್ಲಿ ಎಂಟು ನೂರು ಸ್ಟೋರ್ ಮಾತ್ರ ಕಿಶೋರ್ ಬಿಯಾನಿ ಅವರ ಹೆಸರಿನಲ್ಲಿ ಇದೆ ಹತ್ತು ಕೋಟಿಯಿಂದ ವ್ಯಾಪಾರ ಶುರು ಮಾದಿದ್ದರು ಹಾಗೆಯೇ ಇಪ್ಪತ್ತೇಳು ಸಾವಿರ ಕೋಟಿಗೂ ಬೆಳೆದು ಐದು ನೂರು ಕೋಟಿಗೆ ಬಂದಿದೆ ಬಿಗ್ ಬಜಾರ್ ಸಾಮ್ರಾಜ್ಯ ಹೀಗೆ ಅನೇಕ ಕಾರಣ ಗಳಿಂದ ಬಿಗ್ ಬಜಾರ್ ಪತನ ಹೊಂದಲು ಆರಂಭಿಸಿತು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!