ಆತ್ಮೀಯ ಓದುಗರೇ ಇತ್ತಿಚಿನ ದಿನಗಳಲ್ಲಿ ಎಲ್ಲಾ ಮಹಿಳೆಯರಿಗೆ ಕಾಡುವ ಈ ಬಂಗು. ಇಂದು ನಾವು ನಮ್ಮ ಲೇಖನದಲ್ಲಿ ಬಂಗುವಿಗೆ ಮನೆಮದ್ದು ತಿಳಿಸಿಕೊಡಲಿದ್ದೇವೆ. ಈ ಮನೆ ಮದ್ದು ಬಳಸುವುದರಿಂದ ಹದಿನೈದು ದಿನಗಳಲ್ಲಿ ನಿಮಗೆ ಒಳ್ಳೆಯ ವ್ಯತ್ಯಾಸ ಕಂಡುಬರುತ್ತದೆ ಅಂತಾನೇ ಹೇಳಬಹುದು. ಯಾವುದು ಈ ಮನೆ ಮದ್ದು ಹಾಗೇ ಇದ್ದನ್ನು ತಯಾರಿಸುವ ವಿಧಾನ ಹೇಗೆ? ಹಾಗೇ ಹಚ್ಚುವ ವಿಧಾನ ಹೇಗೆ ಎಲ್ಲವನ್ನೂ ನಾವು ನಿಮಗೆ ತಿಳಿಸಿ ಕೊಡುತ್ತೇವೆ.
ಬಂಗು ಸಮಸ್ಯೆ ಬಂದರೆ ಹೋಗಲಾಡಿಸಲು ತುಂಬಾ ಕಷ್ಟ ನಾವು ಏನೆಲ್ಲಾ ಟ್ರೈ ಮಾಡಿದರು ಕೆಲವೊಮ್ಮೆ ಒಳ್ಳೆಯ ಫಲಿತಾಂಶ ಸಿಗುವುದಿಲ್ಲ. ಬಂಗು ಅಥವಾ pigmentation ಬರಲು ಹಲವಾರು ಕಾರಣಗಳೇ ಇರುತ್ತವೆ. ಈ ಸೂರ್ಯ ಕಿರಣಗಳು ಹಾಗೂ ಮೆಡಿಸಿನ್ ಗಳ ಸೈಡ್ ಎಫೆಕ್ಟ್ಸ್ ಗಳು ಇವು ಮುಖ್ಯವಾದ ಕಾರಣ ಅಂತಾನೇ ಹೇಳಬಹುದು. ಇನ್ನು ಬೇರೆ ಬೇರೆ ಕಾರಣಗಳು ಇವೆ. ಬಂಗು ಅಥವಾ pigmentation ಬಂದಮೇಲೆ ಅದನ್ನು ಹೋಗಲಾಡಿಸಲು ತುಂಬಾನೇ ಕಷ್ಟ ಆದರೆ ಸರಿಯಾದ ಪರಿಹಾರ ಸಿಕ್ಕರೆ ಬೇಗನೇ ಹೋಗಲಾಡಿಸಬಹುದು. ನಾವು ಇಂದು ನಿಮಗೆ ಒಂದು ಒಳ್ಳೆಯ ಪರಿಹಾರ ನಾವು ತಿಳಿಸಿಕೊಡಲಿದ್ದೇವೆ. ಇದ್ದನ್ನು ಪ್ರತಿ ದಿನ ಹಚ್ಚಿದರೆ ಹದಿನೈದು ದಿನಗಳಲ್ಲಿ ನಿಮಗೆ ಒಳ್ಳೆಯ ವ್ಯತ್ಯಾಸ ಕಂಡುಬರುತ್ತದೆ.ಈ ಮನೆಮದ್ದನ್ನು ತಯಾರಿಸುವ ವಿಧಾನ ಹೇಗೆ ಹಾಗೂ ಹಚ್ಚುವ ವಿಧಾನವನ್ನು ತಿಳಿಸಿಕೊಡಲಿದ್ದೇವೆ.
ಈ ಮನೆ ಮದ್ದು ತಯಾರಿಸಲು ಬೇಕಾಗಿರುವಂತಹ ಸಾಮಗ್ರಿಗಳು ಒಂದು ಚಮಚ ಅರಿಶಿಣ ಪುಡಿ, ಒಂದು ಚಮಚ ಅತಿ ಮಧುರ ಪುಡಿ, ( ಇದು ಎಲ್ಲಾ ಆಯುರ್ವೇದ ಮೆಡಿಕಲ್ ಶಾಪ್ ನಲ್ಲಿ ದೊರೆಯುತ್ತದೆ) ಹಾಗೆಯೇ ಒಂದು ನಿಂಬೆಹಣ್ಣಿನ ರಸ. ನಿಂಬೆ ರಸದಿಂದ ಅಲರ್ಜಿ ಆಗುತ್ತದೆ ಅಂದರೆ ಟೊಮೆಟೊ ರಸವನ್ನು ಕೂಡ ಉಪಯೋಗಿಸಬಹುದು. ಎಲ್ಲವನ್ನೂ ಒಂದು ಬೌಲ್ ಅಲ್ಲಿ ಹಾಕಿ ಮಿಕ್ಸ ಮಾಡಿ ನಿಮ್ಮ ಮುಖಕ್ಕೆ ಹಚ್ಚಿ ಇದನ್ನು ಡೇ ಹಚ್ಚೊಕಿಂತ ನೈಟ್ ಹಚ್ಚುವುದರಿಂದ ಹೆಚ್ಚು ಎಫೆಕ್ಟ್ ಆಗಿರುತ್ತದೆ ಇದು ಡ್ರೈ ಆದ ಮೇಲೆ ವಾಶ್ ಮಾಡಿ.
Pigmentation ಇದವರು ಹೊರಗೆ ಹೋಗುವಾಗ ತಪ್ಪದೇ ಸನ್ ಸ್ಕ್ರೀನ್ ಹಚ್ಚುವುದನ್ನು ಮರೆಯಬೇಡಿ. ಹಾಗೆಯೇ ಜಾಸ್ತಿಯಾಗಿ ಬಿಸಿನಲ್ಲಿ ಇರಬೇಡ. ಹಾಗೂ ಮನೆಯಲ್ಲಿ ಇದ್ದಾಗ ಬೆಳೆಗೆ ಹೊತ್ತು ಸನ್ ಸ್ಕ್ರೀನ್ ಹಚ್ಚುವುದನ್ನು ಮರೆಯಬಾರದು. ನೀವು ಯಾವುದೇ ಮನೆ ಮದ್ದು ಬಳಸಿದರು ಕೂಡ ಬಿಸಿಲಿಗೆ ಜಾಸ್ತಿ ಹೋಗಬಾರದು. ಏಕೆಂದರೆ ಮನೆಮದ್ದಿನಲ್ಲಿ ಯಾವುದೇ ಪರಿಹಾರ ಸಿಗುವುದಿಲ್ಲ ಹಾಗಾಗಿ ನೀವು ಬಿಸಿಲಿಗೆ ಹೋಗುವುದು ಸೂಕ್ತವಲ್ಲ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಕೂಡ ಷೇರ್ ಮಾಡಿ.