ಮೇಕೆ ಬಡವರ ಸಣ್ಣ ಮತ್ತು ಅತಿ ಸಣ್ಣ ರೈತರ ‘ಕಿರುಕಾಮಧೇನು’ ಎಂದು ಕರೆಯಬಹುದು. ಉಣ್ಣೆ ಮಾಂಸ ಚರ್ಮ ಗೊಬ್ಬರ ಇತ್ಯಾದಿ ಉಪಯುಕ್ತ ವಸ್ತುಗಳಿಂದ ದೇಶದ ಆರ್ಥಿಕ ಸುಧಾರಣೆಯಲ್ಲಿ ಮೇಕೆ ಉತ್ತಮ ಪಾತ್ರವನ್ನು ವಹಿಸಿದೆ. ಮೇಕೆ ಸಾಕಾಣಿಕೆ ಸಣ್ಣ, ಅತಿ ಸಣ್ಣ ರೈತರ ಮತ್ತು ಕೃಷಿ ಕಾರ್ಮಿಕರ ಮುಖ್ಯ ಕಸುಬಾಗಿದೆ. ಕರ್ನಾಟಕ ರಾಜ್ಯವು ಮೇಕೆಮತ್ತು ಕುರಿ ಉತ್ಪನ್ನಗಳು ರಾಜ್ಯದ ಆರ್ಥಿಕ ವಹಿವಾಟಿನಲ್ಲಿ ಬಹುಮುಖ್ಯ ಸ್ಥಾನವನ್ನು ಪಡೆದಿದ್ದು, ರಾಜ್ಯದ ವರಮಾನಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಿದೆ ನಾವು ಈ ಲೇಖನದ ಮೂಲಕ ಬಾರ್ಬರಿ ತಳಿಯ ಮೇಕೆ ಬಗ್ಗೆ ತಿಳಿಯೋಣ.
ಬಾರ್ಬರಿ ತಳಿಯ ಮೇಕೆಯನ್ನು ನೋಡಲು ಸುಮಾರು ಜಿಂಕೆಯ ಹಾಗೆ ಕಾಣಿಸುತ್ತದೆ ಮತ್ತು ಇನ್ನಿತರ ಮೇಕೆಗಳ ತಳಿಗೆ ಹೋಲಿಸಿದರೆ ಈ ತಳಿಗೆ ಹೆಚ್ಚು ರೋಗ ನಿರೋಧಕ ಶಕ್ತಿ. ಇರುತ್ತದೆ ಇದೊಂದು ಬೇರೆ ರಾಜ್ಯದ ತಳಿಯಾಗಿದ್ದು ನಮ್ಮ ರಾಜ್ಯಕ್ಕೆ ಹೊಂದಿಕೊಳುವುದು ಸ್ವಲ್ಪ ಕಷ್ಟವಾಗುವ ಕಾರಣ ಮೊದಲು ಡ್ರೈ ಫುಡ್ ಅನ್ನು ಹಾಕಬೇಕು ಹಸಿ ಮೇವನ್ನು ಹಾಕಬಾರದು ನಂತರ ಇಲ್ಲಿನ ವಾತಾವರಣಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ ಹಾಗೂ ಯಾವುದೇ ಬಸ್ಸ್ನೆಸ್ ಮಾಡಿದರು ಅದರಲ್ಲಿ ಲಾಭ ಬರಬೇಕು.ಮೇಕೆ ಸಾಕಾಣಿಕೆಯಲ್ಲಿ ಅಧಿಕ ಲಾಭ ಪಡೆಯಲು ಒಂದೇ ತಳಿಗೆ ಅವಲಂಬನೆಯಾಗಿರಬಾರದು ಕೆಲವು ತಳಿಗಳಿಗೆ ಹೆಚ್ಚು ರೋಗ ಬಂದು ಅನಾರೋಗ್ಯಕ್ಕೆ ತುತ್ತಾಗಿ ಬಿಡುತ್ತದೆ ಆದರೆ ಈ ಬರ್ಬರಿ ತಳಿಯ ಮೇಕೆಗಳಿಗೆ ತುಂಬಾ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ.
ಯಾವುದೇ ಒಂದು ಉದ್ಯೋಗ ಮಾಡಿದರು ಸಹ ಅಧಿಕ ಲಭಗಳಿಸಲು ಮೊದಲು ಮಾಡುವ ಕೆಲಸದ ಬಗ್ಗೆ ಮಾಹಿತಿ ದೃಢ ನಿರ್ಧಾರ ಹಾಗೂ ಆತ್ಮಸ್ಥೈರ್ಯ ಇರಬೇಕು ಆತ್ಮಸ್ಥೈರ್ಯ ಇದ್ದಾಗ ಮಾತ್ರ ಯಾವುದನ್ನಾದರೂ ಸಾಧಿಸಬೇಕು ಹಾಗೆ ಒಂದೇ ತಳಿ ಮೇಕೆ ಸಾಕುವುದರಿಂದ ನಷ್ಟ ಅನುಭವಿಸುವ ಬದಲು ಬಾರ್ಬರಿ ತಳಿಯ ಮೇಕೆಗಳನ್ನು ಸಾಕಿ ಅಧಿಕ ಲಾಭಗಳಿಸಬಹುದು ಮೇಕೆ ಗೊಬ್ಬರಕ್ಕೂ ಉತ್ತಮ ದರವಿದೆ. ಮೇಕೆಗಳ ತೂಕ ಹೆಚ್ಚು ಬರುವುದರಿಂದ ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ನಿರ್ವಹಣೆ ವೆಚ್ಚ ಕಡಿಮೆ ಇರುತ್ತದೆ
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466