ನಮ್ಮ ಆಯುರ್ವೇದದಲ್ಲಿ ಎಲ್ಲಾ ಥರದ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ಇದೆ. ಮೊದಲೆಲ್ಲಾ ಯಾರು ಕೂಡ ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಎಲ್ಲದಕ್ಕೂ ಗಿಡಮರಗಳಲ್ಲೇ ಪರಿಹಾರ ಇರುತ್ತಿತ್ತು. ಆಗ ಜನರು ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು. ಆರೋಗ್ಯವಾಗಿ ಇರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ಒಂದು ಸಣ್ಣ ಆರೋಗ್ಯ ಸಮಸ್ಯೆ ಉಂಟಾದರು ಆಸ್ಪತ್ರೆಗೆ ಹೋಗುತ್ತಾರೆ.

ಟೆಕ್ನಾಲಜಿ ಮುಂದುವರೆದಿದೆ, ವೈದ್ಯಕೀಯ ಶಾಸ್ತ್ರದಲ್ಲಿ ಬಹಳ ಪ್ರಗತಿಯಾಗಿದೆ. ಆದರೆ ಜನರು 50 ವರ್ಷಕ್ಕಿಂತ ಹೆಚ್ಚಿಗೆ ಬಿಡುಕುವುದಿಲ್ಲ. ಹಾಗಾಗಿ ನಾವು ಪಾಶ್ಚಾತ್ಯ ರೀತಿಗಳಿಗೆ ಮಾರುಹೋಗದೆ ನಮ್ಮ ಹಿರಿಯರು ಪಾಲಿಸಿಕೊಂಡು ಬರುತ್ತಿದ್ದ ಮಾರ್ಗದಲ್ಲಿ ನಡೆದರೆ, ನಮಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ವಿಚಾರಗಳು ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ.

ಹಾವು ಕಚ್ಚಿದರೆ ಮನುಷ್ಯ ಬದುಕುವುದೇ ಕಷ್ಟ, ಆದರೆ ಇಂಥ ವಿಷಕಾರಿ ಸಮಸ್ಯೆಗೆ ಕೂಡ ನಮ್ಮ ಗಿಡಮರಗಳಲ್ಲೇ ಪರಿಹಾರ ಇದೆ. ಈ ಒಂದು ಗಿಡದ ಎಲೆಗಳನ್ನು ಕುಟ್ಟಿ, ಪುಡಿ ಮಾಡಿ, ತಿನ್ನಲು ನೀಡಲಾಗುತ್ತದೆ. ಇದರ ಬಗ್ಗೆ ಚೆನ್ನಾಗಿ ತಿಳಿದಿರುವವರು ಮಂತ್ರ ಹೇಳಿ ಸೇವಿಸಲು ಕೊಡುತ್ತಾರೆ. ಇದನ್ನು ತಿಂದು ಎರಡರಿಂದ ಮೂರು ದಿನಗಳ ಕಾಲ ಪಥ್ಯ ಇರಲು ಹೇಳುತ್ತಾರೆ ಪಂಡಿತರು. ಆ ರೀತಿ ಮಾಡಿದರೆ ಸಾಕು..

ಎಂಥದ್ದೇ ಹಾವು ಕಚ್ಚಿದ್ದರು ಕೂಡ ಗುಣವಾಗುತ್ತದೆ. ಇದು ನಿಮಗೆ ಆಶ್ಚರ್ಯ ಅನ್ನಿಸಬಹುದು. ಆದರೆ ಇದೇ ಸತ್ಯ. ನಮ್ಮ ಹಿರಿಯರು, ಹಳ್ಳಿಕಡೆಯ ಜನರು ಈ ರೀತಿಯ ಪರಿಹಾರಗಳನ್ನೇ ಪಾಲಿಸುತ್ತಾ ಬಂದಿದ್ದಾರೆ. ಇವತ್ತಿಗೂ ಕೂಡ ನಾವು ಇದರ ಮೇಲೆ ನಂಬಿಕೆ ಇಟ್ಟು, ಈ ಪರಿಹಾರಗಳನ್ನು ಬಳಸಬಹುದು.

Leave a Reply

Your email address will not be published. Required fields are marked *