Gemini Horoscope: ಮಿಥುನ ರಾಶಿಯವರಿಗೆ ಗುರು ಹಾಗೂ ಶನಿಬಲ ಇರುವುದರಿಂದ ಏಪ್ರಿಲ್ ತಿಂಗಳಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ..
Gemini Horoscope: 2023ರ ಏಪ್ರಿಲ್ (April) ತಿಂಗಳ ಮಿಥುನ ರಾಶಿಯ ಮಾಸವು ಎಷ್ಟು ಲಾಭದಾಯಕವಾಗಿದೆ ಎಂದು ತಿಳಿಯೋಣ ಬನ್ನಿ. ಸಣ್ಣ ಸಣ್ಣ ಬದಲಾವಣೆಗಳು ಕೂಡಿಕೊಂಡು ದೊಡ್ಡದೊಂದು ಬದಲಾವಣೆಯು ಈ ತಿಂಗಳಲ್ಲಿ ನಿಮ್ಮ ಜೀವನದಲ್ಲಿ ನಡೆಯಲಿದೆ. ಜನವರಿಯಿಂದ ನಿಮ್ಮ ಗ್ರಹಗತಿಗಳಲ್ಲಿ ಸಣ್ಣ ಸಣ್ಣ ಬದಲಾವಣೆಗಳು ನಡೆಯುತ್ತಲೆ ಇದ್ದು, ಉತ್ತಮ ಪ್ರಗತಿಯ ಕಡೆ ನೀವು ಮುಖ ಮಾಡಿದ್ದಿರಿ. ಉದ್ಯೋಗದಲ್ಲಿ ಈಗಾಗಲೇ ನೀವು ಮೇಲು ಸ್ಥರಕ್ಕೆ ಏರಿದ್ದಿರಿ. ಇನ್ನು ಏನೇನು ಒಳ್ಳೆಯದಾಗಲಿದೆ ಎನ್ನುವುದನ್ನು ಮುಂದೆ ನೋಡಿ. ಮಿಥುನ ರಾಶಿಯವರ (Gemini) ಗುರುವು […]
Continue Reading