ಡಿಸೆಂಬರ್ 10 ರಿಂದ ಲಕ್ಷ್ಮಿ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ರಾಜಯೋಗವನ್ನು ಪಡೆಯಲಿದ್ದಾರೆ ಈ ರಾಶಿಯವರು

0 1

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಡಿಸೆಂಬರ್ 10 ರಿಂದ ಎಂಟು ರಾಶಿಯವರು ರಾಜಯೋಗವನ್ನು ಪಡೆಯಲಿದ್ದಾರೆ ಎಂಬುದಾಗಿ ಉಲ್ಲೇಖಿತವಾಗಿದೆ. ಈ ರಾಶಿಯವರು ಮಾಡುವ ಎಲ್ಲಾ ಕೆಲಸಗಳು ಕೂಡ ಸಂಪೂರ್ಣ ಯಶಸ್ವಿಯಾಗಿ ಸಂಪೂರ್ಣಗೊಳ್ಳುತ್ತವೆ.

ತಮ್ಮ ಬುದ್ಧಿವಂತಿಕೆಯ ಆಧಾರದ ಮೇರೆಗೆ ಈ ರಾಶಿಯವರು ಸಾಕಷ್ಟು ದೊಡ್ಡ ಮಟ್ಟದ ಲಾಭವನ್ನು ತಾವು ಮಾಡುವ ಕೆಲಸದಿಂದ ಪಡೆಯುತ್ತಾರೆ. ಎಂತಹುದೇ ಕೆಲಸ ಬಂದರೂ ಕೂಡ ಇವರು ತಮ್ಮ ಬುದ್ಧಿವಂತಿಕೆಯಿಂದ ಅದನ್ನು ಚಿಟಿಕೆ ಹೊಡೆಯುವುದರಲ್ಲಿ ಪೂರ್ಣಗೊಳಿಸುತ್ತಾರೆ.

ಕೇವಲ ಇವರು ಬುದ್ಧಿವಂತರು ಮಾತ್ರ ಆಗಿರದೆ ಬೇರೆ ವ್ಯಕ್ತಿಗಳನ್ನು ಆಕರ್ಷಿಸುವಂತಹ ವ್ಯಕ್ತಿತ್ವವನ್ನು ಕೂಡ ಹೊಂದಿರುತ್ತಾರೆ. ಆಸ್ತಿ ಅಂತಸ್ತು ಎನ್ನುವುದು ಇವರ ಜಾತಕದ ಹುಟ್ಟು ಗುಣದಿಂದಲೇ ಬಂದಿರುತ್ತದೆ. ಬಹಳಷ್ಟು ಪ್ರತಿಭಾವಂತರು ಆಗಿರುವ ಇವರು ಎಲ್ಲಾ ವರ್ಗದ ಜನಾಂಗದ ಜನರನ್ನು ಒಂದೇ ರೀತಿಯಲ್ಲಿ ಕಾಣುತ್ತಾರೆ. ಅತ್ಯಂತ ಚಿಕ್ಕವಯಸ್ಸಿನಿಂದಲೇ ಇವರಲ್ಲಿ ನಾಯಕತ್ವದ ಗುಣಗಳು ಮೈಗೂಡಿಸಿಕೊಂಡು ಬಂದಿರುತ್ತದೆ.

ಇವರು ರೈತರು ಆದರೂ ಕೂಡ ಕೃಷಿಯಲ್ಲಿ ಕೂಡ ಲಾಭವನ್ನು ತೆಗೆಯುವ ವಿದ್ಯೆ ಇವರಲ್ಲಿ ಕರಗತವಾಗಿರುತ್ತದೆ. ಹೀಗಾಗಿಯೇ ಇವರು ಡಿಸೆಂಬರ್ ಹತ್ತರ ನಂತರ ಲಕ್ಷ್ಮೀದೇವಿಯ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗಿರುತ್ತಾರೆ ಹಾಗೂ ಮಾಡುವಂತಹ ಹಾಗೂ ಯೋಜನೆ ಹಾಕುವಂತಹ ಎಲ್ಲಾ ವಿಚಾರಗಳಲ್ಲಿಯೂ ಕೂಡ ನಿರೀಕ್ಷಿತ ಫಲಿತಾಂಶವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಹಾಗಿದ್ದರೆ ಡಿಸೆಂಬರ್ 10ರ ನಂತರ ಲಕ್ಷ್ಮೀದೇವಿಯ ಅನುಗ್ರಹಕ್ಕೆ ಪಾತ್ರರಾಗಿ ರಾಜಯೋಗವನ್ನು ಪಡೆಯಲಿರುವ 8 ಅದೃಷ್ಟವಂತ ರಾಶಿ ಅವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಆ ಅದೃಷ್ಟವಂತ ಎಂಟು ರಾಶಿಯವರು ಸಿಂಹ ರಾಶಿ, ಮಕರ ರಾಶಿ, ಮೀನ ರಾಶಿ, ತುಲಾ ರಾಶಿ, ಧನು ರಾಶಿ, ವೃಶ್ಚಿಕ ರಾಶಿ, ಮೇಷ ರಾಶಿ ಹಾಗೂ ವೃಷಭ ರಾಶಿ. ನಿಮ್ಮ ರಾಶಿ ಕೂಡ ಈ ಅದೃಷ್ಟವಂತ ರಾಶಿಯಲ್ಲಿ ಇದ್ದರೆ ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ ಹಾಗೂ ಈ ಕೂಡಲೇ ಕಾಮೆಂಟ್ ಬಾಕ್ಸ್ ನಲ್ಲಿ ಓಂ ಶ್ರೀ ಲಕ್ಷ್ಮಿ ಮಾತ ನಮಃ ಎಂಬುದಾಗಿ ಕಾಮೆಂಟ್ ಮಾಡಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.