Kannada Astrology For December month: ಕಾಲವು ಬದಲಾದಂತೆ ನಮ್ಮ ಜಾತಕದಲ್ಲಿಯೂ ಬದಲಾವಣೆಯಾಗುತ್ತದೆ ಅದೇ ರೀತಿ ಕೆಲವೊಂದು ನೈಸರ್ಗಿಕ ಬದಲಾವಣೆಗಳು ಕೂಡ ನಿಮ್ಮ ರಾಶಿಯ ಮೇಲೆ ಪರಿಣಾಮವನ್ನು ಬೀರುತ್ತವೆ.
ಇದೇ ಬರುವ December ಡಿಸೆಂಬರ್ 23ನೇ ತಾರೀಕಿನಂದು ಎಳ್ಳು ಅಮಾವಾಸ್ಯೆ ಇದೆ ಇದು ವರ್ಷದ ಕೊನೆಯ ಅಮಾವಾಸ್ಯೆ ಎಂದು ಹೇಳಬಹುದು ಈ ಅಮಾವಾಸ್ಯೆಯಿಂದ ಕೆಲವು ರಾಶಿಗಳಿಗೆ ವಿವಿಧ ರೀತಿಯಲ್ಲಿ ಅದೃಷ್ಟಗಳು ಒದಗಿ ಬರಲಿವೆ ಹಾಗಾದರೆ ಆ ಅದೃಷ್ಟವನ್ನು ಪಡೆಯಲಿರುವ ಎಂಟು ರಾಶಿಗಳು ಯಾವವು ಮತ್ತು ಅವರ ರಾಶಿಗೆ ಸಿಗುವಂತಹ ಫಲಗಳು ಏನು ಎಂಬುದನ್ನು ಇಲ್ಲಿ ನಾವು ತಿಳಿಯೋಣ.
ಮಿಥುನ ರಾಶಿ (Gimini) ವೃಶ್ಚಿಕ ರಾಶಿ (Scorpio) ಸಿಂಹ ರಾಶಿ (Leo) ಧನಸ್ಸು ರಾಶಿ ಕರ್ಕಾಟಕ ರಾಶಿ ಮೇಷ ರಾಶಿ ವೃಷಭ ರಾಶಿ ಮತ್ತು ಮೀನ ರಾಶಿ ಈ ಎಂಟು ರಾಶಿಗಳು 23ನೇ ತಾರೀಖಿನ ನಂತರ ಒಳ್ಳೆಯ ಫಲಗಳನ್ನು ಕಾಣಲಿವೆ.
Kannada Astrology December Month predictions
ಈ ಸಮಯದಲ್ಲಿ ಈ ಎಂಟು ರಾಶಿಯವರ ವೃತ್ತಿ ಜೀವನ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆಗಳು ಉಂಟಾಗುವ ಸಾಧ್ಯತೆಗಳು ಕಂಡುಬರುತ್ತವೆ ಹಲವಾರು ಮೂಲಗಳಿಂದ ಧನಪ್ರಾಪ್ತಿಯಾಗುವ ಸಂಭವವು ಕಾಣಿಸಿತ್ತವೆ ಹಾಗೂ ನೀವು ನಿಮ್ಮ ಆಪ್ತರೊಂದಿಗೆ ಸಮಾಲೋಚನೆ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.
ಈ ಎಂಟು ರಾಶಿಯವರು ಯಾವುದೇ ಕೆಲಸವನ್ನು ಆರಂಭಿಸುವುದಕ್ಕಿಂತ ಮೊದಲು ಮನೆಯವರೊಂದಿಗೆ ಇದರ ಬಗ್ಗೆ ಚರ್ಚಿಸಿ ನಂತರದಲ್ಲಿ ಆ ಕೆಲಸವನ್ನು ಆರಂಭಿಸುವುದರಿಂದ ಸಫಲತೆಯನ್ನು ಕಾಣುತ್ತೀರಿ ಹಾಗೆಯೇ ಯಾವುದಾದರೂ ಹೊಸ ಕಾರ್ಯಗಳಿಗೆ ನೀವು ಯೋಜನೆಯನ್ನು ಮಾಡಿದ್ದರೆ ಆ ಕಾರ್ಯವು ಸಫಲವಾಗದೆ ಹೋಗಿದ್ದಲ್ಲಿ ಈ ಅಮಾವಾಸ್ಯೆಯ ನಂತರ ನಿಮ್ಮ ಎಲ್ಲಾ ಕಾರ್ಯಗಳು ಪೂರ್ತಿ ಆಗುತ್ತವೆ ನೀವು ಅಂದುಕೊಂಡ ಕಾರ್ಯಕ್ಕೆ ಯಾವ ಅಡೆತಡೆಯು ಬರುವುದಿಲ್ಲ.
ನಿಮ್ಮ ದೂರದ ಪ್ರಯಾಣ ಹಾಗೂ ನಿಮ್ಮ ಕಚೇರಿಯ ಕಾರ್ಯಗಳು ನೀವು ಅಂದುಕೊಂಡಂತೆಯೇ ನೆರವೇರುತ್ತವೆ ನಿಮ್ಮ ಆರೋಗ್ಯದ ವಿಚಾರದಲ್ಲಿ ಕೆಲವು ಏರಿಳಿತಗಳು ಕಂಡುಬರುತ್ತದೆ ಆದ್ದರಿಂದ ಈ ಅಮಾವಾಸ್ಯೆಯ ನಂತರ ಚಾಮುಂಡೇಶ್ವರಿಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ಅಥವಾ ದೇವಿಯ ಆರಾಧನೆ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ .ಇದೇ ಅಮಾವಾಸ್ಯೆಯ ನಂತರ ಇಂತಹ ಹಲವಾರು ಅದೃಷ್ಟಗಳು ಮತ್ತು ಉತ್ತಮ ಬದಲಾವಣೆಗಳನ್ನು ನೀವು ನಿಮ್ಮ ಜೀವನದಲ್ಲಿ ಪಡೆದುಕೊಳ್ಳಲಿದ್ದೀರಿ.
2023 ರಲ್ಲಿ ಈ ರಾಶಿಯವರಿಗೆ ಶನಿ ಕಾಡಲಿದ್ದಾನೆ, ಶನಿಯ ವಕ್ರ ದೃಷ್ಟಿಯಿಂದ ಪಾರಾಗಲು ಏನ್ ಮಾಡಬೇಕು ತಿಳಿದುಕೊಳ್ಳಿ
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.