ಪ್ರತಿ ತಿಂಗಳಲ್ಲಿ ಕೆಲವು ತಿಂಗಳು ಶುಭ ಎಂದು ಎನಿಸಿದರೆ ಕೆಲವು ತಿಂಗಳು ಅಶುಭದಾಯಕವಾಗಿ ಇರುತ್ತದೆ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಬದಲಾವಣೆಯು ಮಾನವ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ ಹಾಗಾಗಿ ಕೆಲವರಿಗೆ ಶುಭ ಮತ್ತು ಅಶುಭ ಫಲಗಳು ಲಭಿಸುತ್ತದೆ
ಈ ಅಕ್ಟೋಬರ್ ತಿಂಗಳಲ್ಲಿ ಮಿಥುನ ರಾಶಿಯವರಿಗೆ ತುಂಬಾ ಶುಭದಾಯಕವಾಗಿ ಇರುತ್ತದೆ .ಮಿಥುನ ರಾಶಿಯವರು ಅಕ್ಟೋಬರ್ ತಿಂಗಳಲ್ಲಿ ಆರ್ಥಿಕವಾಗಿ ಸದ್ರುಢರಾಗಿ ಲಾಭದಾಯಕವಾಗಿ ಇರುತ್ತದೆ ಮಿಥುನ ರಾಶಿಯವರಿಗೆ ಒಳ್ಳೆಯ ಶುಭ ಫಲಗಳು ಇರುತ್ತದೆ ಅಂದು ಕೊಂಡ ಕೆಲಸಗಳು ನೆರವೇರುತ್ತದೆ ಕೆಲವು ನಿರ್ಧಾರವನ್ನು ಕೈಗೊಳ್ಳುವಾಗ ಜಾಗರೂಕರಾಗಿ ಇರಬೇಕು ಹಣದ ಹರಿವು ಉತ್ತಮವಾಗುತ್ತದೆ ಹೀಗಾಗಿ ಹಣಕಾಸಿನ ವ್ಯವಹಾರದಲ್ಲಿ ಲಾಭವನ್ನು ಪಡೆದುಕೊಳ್ಳುತ್ತಾರೆ ನಾವು ಈ ಲೇಖನದ ಮೂಲಕ ಅಕ್ಟೋಬರ್ ತಿಂಗಳಲ್ಲಿ ಮಿಥುನ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.
ಮಿಥುನ ರಾಶಿಯ ಅಧಿಪತಿ ಬುಧ ಗ್ರಹ ಹಾಗೆಯೇ ಚಂದ್ರ ಬುಧ ಗ್ರಹಕ್ಕೆ ಶತ್ರು ಆಗಿರುತ್ತಾನೆ ಆದರೆ ಚಂದ್ರನಿಗೆ ಬುಧ ಶತ್ರು ಅಲ್ಲ ನಾಲ್ಕನೇ ಮನೆ ಸುಖ ಸ್ಥಾನವಾಗಿದೆ ರವಿ ಬುಧ ಶುಕ್ರ ಗ್ರಹ ನಾಲ್ಕನೇ ಮನೆಯಲ್ಲಿ ಇರುತ್ತಾರೆ ಹಾಗಾಗಿ ಮಿಥುನ ರಾಶಿಯವರಿಗೆ ಶುಭ ಫಲ ಇರುತ್ತದೆ ಅಕ್ಟೋಬರ್ ತಿಂಗಳಲ್ಲಿ ಮಿಥುನ ರಾಶಿಯವರಿಗೆ ಜಯ ಅಥವಾ ಯಶಸ್ಸು ಸಿಗುತ್ತದೆ ಯಾವುದೇ ನಿರ್ಣಯ ತೆಗೆದುಕೊಳ್ಳುವಾಗ ಬುಧ ಪ್ರೇರಣೆಯನ್ನು ನೀಡುತ್ತದೆ ಹಾಗೆಯೇ ರವಿ ಆರೋಗ್ಯವನ್ನು ಹಾಗೂ ಸಾಮಾಜಿಕ ಸ್ಥಾನ ಮಾನವನ್ನು ನೀಡುತ್ತಾನೆ.
ರವಿ ಹಾಗೂ ಬುಧ ಗ್ರಹದಿಂದ ಮಿಥುನ ರಾಶಿಯವರಿಗೆ ಶುಭ ಉಂಟಾಗುತ್ತದೆ ಶುಕ್ರ ಗ್ರಹ ರವಿಯ ಜೊತೆಗೆ ಇರುವುದರಿಂದ ತಂದೆಯ ಕಡೆಯಿಂದ ಬರುವ ಆಸ್ತಿ ಬರುವ ಸಾಧ್ಯತೆ ಇರುತ್ತದೆ ಆಸ್ತಿ ಅಂದರೆ ಒಳ್ಳೆಯ ಸಲಹೆ ಹಣಕಾಸು ಒಳ್ಳೆಯ ತೀರ್ಮಾನ ಸಿಗುವ ಸಾಧ್ಯತೆಯಿರುತ್ತದೆ ಬುಧಾದಿತ್ಯ ಯೋಗ ಸಹ ಮಿಥುನ ರಾಶಿಯವರಿಗೆ ಇರುತ್ತದೆ ಮಿಥುನ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಆರ್ಥಿಕವಾಗಿ ಲಾಭ ಕಂಡು ಬರುತ್ತದೆ ಹಿರಿಯರ ಮಾತನ್ನು ಕೇಳದೇ ತೆಗೆದುಕೊಂಡು ನಿರ್ಧಾರ ತಪ್ಪಾಗಿ ಇರುತ್ತದೆ ಈ ತೊಂದರೆಗೆ ಕೇತು ಕಾರಣನಾಗಿ ಇರುತ್ತಾನೆ.
ತೆಗೆದುಕೊಂಡ ನಿರ್ಧಾರವನ್ನು ಸರಿಯಾಗಿ ಯೋಚಿಸಿ ನಿರ್ಣಯವನ್ನು ತೆಗೆದುಕೊಳ್ಳಬೇಕು ಹಿರಿಯರಿಂದ ಸಲಹೆ ಪಡೆದು ನಿರ್ಣಯವನ್ನು ತೆಗೆದುಕೊಳ್ಳಬೇಕು ಹಾಗೆಯೇ ಎಂಟನೇ ಮನೆಯಲ್ಲಿ ಶನಿ ಇರುತ್ತಾನೆ ಹಾಗಾಗಿ ಜಾಗರೂಕರಾಗಿ ಇರಬೇಕು ನೀರಿನ ವಿಷಯದಲ್ಲಿ ಜಾಗರೂಕರಾಗಿ ಇರಬೇಕು ಹಾಗೆಯೇ ಬೆಂಕಿಯ ವಿಷಯದಲ್ಲಿ ಜಾಗರೂಕರಾಗಿ ಇರಬೇಕು ಹತ್ತನೆ ಮನೆಯಲ್ಲಿ ಗುರು ಮತ್ತು ಚಂದ್ರ ಇರುತ್ತಾರೆ ಗುರು ಬಲಕಾರಕನಾಗಿ ಇರುತ್ತಾನೆ ಗುರು ಬಲ ಇದ್ದರೆ ಮಾಡುವ ಎಲ್ಲ ಕೆಲಸದಲ್ಲಿ ಯಶಸ್ಸು ಕಂಡು ಬರುತ್ತದೆ ಏಕಾದಶ ದಲ್ಲಿ ರಾಹು ಇರುತ್ತಾರೆ ಈ ಸಂದರ್ಭದಲ್ಲಿ ನಾಗಾರಾಧನೆ ಪಿತ್ರಶಾಪ ಸರ್ಪ ದೋಷ ಇದ್ದರೆ ರಾಹುವಿನ ಆರಾಧನೆ ಮಾಡಬೇಕು
ಅರಳಿ ಮರವನ್ನು ಸುತ್ತಬೇಕು ಹಾಗೆಯೇ ನಾಗರ ಕಲ್ಲಿಗೆ ಹಾಲನ್ನು ಹಾಕಬೇಕು .ಭಕ್ತಿಯಿಂದ ಆರಾಧನೆ ಮಾಡಬೇಕು ಹೀಗೆ ಮಾಡುವ ಮೂಲಕ ಸರ್ಪ ದೋಷ ನಿವಾರಣೆ ಆಗುತ್ತದೆ ನಾಗಾರಾಧನೆ ಮಾಡುವ ಮೂಲಕ ಆರೋಗ್ಯ ಹಾಗೂ ಚೈತನ್ಯವನ್ನು ವೃದ್ಧಿಸಿದಂತೆ ಆಗುತ್ತದೆ ಹನ್ನೆರಡನೇ ಮನೆಯಲ್ಲಿ ಕುಜ ಇರುತ್ತಾನೆ ಭೂಮಿ ವ್ಯವಹಾರದಲ್ಲಿ ಮಿಥುನ ರಾಶಿಯವರಿಗೆ ಕೆಟ್ಟದ್ದು ಆಗುವ ಸನ್ನಿವೇಶ ಇರುತ್ತದೆ ಭೂಮಿಗೆ ಸಂಬಂಧಪಟ್ಟ ವ್ಯವಹಾರದಲ್ಲಿ ಬಹಳ ಜಾಗರೂಕರಾಗಿರಬೇಕು ದೇವಿಯ ಆರಾಧನೆಯನ್ನು ಮಾಡಬೇಕು ಹೀಗೆ ಮಿಥುನ ರಾಶಿಯವರಿಗೆ ಅಕ್ಟೋಬರ್ ತಿಂಗಳು ತುಂಬಾ ಶುಭ ದಾಯಕವಾಗಿರುತ್ತದೆ ಕೆಲವು ವಿಷಯಗಳಲ್ಲಿ ಜಾಗರೂಕತೆಯಿಂದ ಇರಬೇಕು.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.