Aries Horoscope July 2023: ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಕೆಲವರಿಗೆ ಶುಭ ಮತ್ತು ಅಶುಭ ಹಾಗೂ ಮಿಶ್ರ ಫಲಗಳು ಕಂಡು ಬರುತ್ತದೆ 2023 ಜುಲೈ ತಿಂಗಳಲ್ಲಿ ಮೇಷ (Aries Horoscope) ರಾಶಿಯವರಿಗೆ ಶುಭ ಫಲಗಳು ಲಭಿಸುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಅನಿರೀಕ್ಷಿತ ಹೆಚ್ಚಿನ ಲಾಭ ಕಂಡು ಬರುವ ಹಿನ್ನೆಲೆಯಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ ವಿದ್ಯೆಯಲ್ಲಿ ಯಶಸ್ಸು ಕಂಡು ಬರುತ್ತದೆ ಹಾಗಾಗಿ ವಿದ್ಯಾರ್ಥಿಗಳಿಗೆ ಈ ತಿಂಗಳು ಅನುಕೂಲಕರವಾಗಿ ಇರುತ್ತದೆ.

ಹಣಕಾಸಿನ ಒಳ ಹರಿವು ಜಾಸ್ತಿ ಇರುತ್ತದೆ ಹಾಗೆಯೇ ಹಣಕಾಸಿನ ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಸಾಲಬಾಧೆಯಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿಯಿಂದ ಇರಬಹುದಾಗಿದೆ ಹಾಗೆಯೇ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಜುಲೈ ತಿಂಗಳಲ್ಲಿ ಒಳ್ಳೆಯ ಸ್ಥಾನ ಘನತೆ ಸಿಗುತ್ತದೆ ವ್ಯಾಪಾರಸ್ಥರಿಗೆ ಹೆಚ್ಚಿನ ಅನುಕೂಲಕರವಾಗಿ ಇರುತ್ತದೆ ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ಮೇಷ ರಾಶಿಯ ರಾಶಿ ಫಲಗಳ ಬಗ್ಗೆ ತಿಳಿದುಕೊಳ್ಳೋಣ.

2023 ಜುಲೈ 6ರಂದು ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ ಜುಲೈ 8ರಂದು ಬುಧ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆಯೇ ಜುಲೈ 16 ರಂದು ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಜುಲೈ 24ರಂದು ಬುಧ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ ಮೇಷ ರಾಶಿಯವರಿಗೆ ರವಿ ಗ್ರಹ ಮೂರು ಮತ್ತು 4 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಕುಜ 5ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಬುಧನು 3 ಮತ್ತು 4 ಹಾಗೂ 5 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಗುರು ರಾಶಿಯಲ್ಲಿಯೆ ಇರುತ್ತಾನೆ

ಹಾಗೆಯೇ ಶುಕ್ರ 4 ಮತ್ತು 5ನೆಯ ಮನೆಯಲ್ಲಿ ಇರುತ್ತಾನೆ ಶನಿ 11 ನೆಯ ಮನೆಯಲ್ಲಿ ರಾಹು ಒಂದು ಮತ್ತು ಕೇತು 7ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಜುಲೈ ತಿಂಗಳಲ್ಲಿ ಮೇಷ ರಾಶಿಯವರಿಗೆ ಹೆಚ್ಚಿನ ಶುಭ ಫಲಗಳು ಲಭಿಸುತ್ತದೆ ಮಾಡುವ ಕೆಲಸ ಕಾರ್ಯಗಳಲ್ಲಿ ಅಭಿವೃದ್ದಿ ಕಂಡು ಬರುತ್ತದೆ. ರವಿ ಸಂಚಾರ ಮತ್ತು ಶುಕ್ರನ ಸಂಚಾರದಿಂದ ಶುಭದಾಯಕವಾಗಿ ಇರುತ್ತದೆ ರವಿ ಮತ್ತು ಬುಧನ ಪರಿವರ್ತನೆಯಿಂದ ಮೇಷ ರಾಶಿಯವರು ಒಳ್ಳೆಯ ಸ್ಥಾನ ಮಾನವನ್ನು ಪಡೆದುಕೊಳ್ಳುತ್ತಾರೆ ವಿದ್ಯೆಯಲ್ಲಿ ಯಶಸ್ಸು ಕಂಡು ಬರುತ್ತದೆ ಉತ್ತಮವಾದ ವಿದ್ಯೆಯನ್ನು ಪಡೆದುಕೊಳ್ಳಲು ಸಹಾಯಕವಾಗಿ ಇರುತ್ತದೆ ಹಣಕಾಸಿನ ವಿಷಯದಲ್ಲಿ ದೊಡ್ಡ ಮಟ್ಟದ ಪರಿವರ್ತನೆ ಕಂಡು ಬರುತ್ತದೆ ಹಣಕಾಸಿನ ಹರಿವು ಕಂಡು ಬರುತ್ತದೆ.

ಹೆಚ್ಚಿನ ಹಣಕಾಸಿನ ಹರಿವು ಕಂಡು ಬಂದರೂ ಸಹ ಉಳಿಸಿಕೊಳ್ಳಲು ಸ್ವಲ್ಪ ಕಷ್ಟಪಡಬೇಕಾಗಿ ಬರುತ್ತದೆ ವಿಪರೀತ ಕಷ್ಟವನ್ನು ಅನುಭವಿಸುವ ಸಾಧ್ಯತೆ ಇರುತ್ತದೆ ಹೆಚ್ಚು ಖರ್ಚುಗಳು ಕಂಡು ಬರುವ ಸಾಧ್ಯತೆಗಳು ಇರುತ್ತದೆ ಹಾಗಾಗಿ ಹಣಕಾಸಿನ ಉಳಿತಾಯದ ಕಡೆಗೆ ಗಮನ ಹರಿಸಬೇಕು ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತಾರೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಧನ ಪ್ರಾಪ್ತಿ ಆಗುತ್ತದೆ ಬಹಳ ವರ್ಷಗಳಿಂದ ಮಕ್ಕಳಾಗದೇ ಸಂತಾನ ನಿರೀಕ್ಷೆಯಲ್ಲಿ ಇರುವರಿಗೆ ಜುಲೈ ತಿಂಗಳು ಒಂದು ಸಕಾಲವಾಗಿದೆ

ಹೊಸ ಹೊಸ ಮಿತ್ರರು ಸಿಗುತ್ತಾರೆ. ಸಾಲಬಾಧೆಯಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿಯಿಂದ ಇರಬಹುದು ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ಬೆಳ್ಳಿಯ ವ್ಯಾಪಾರಿಗಳಿಗೆ ಅಧಿಕ ಲಾಭ ಕಂಡು ಬರುತ್ತದೆ ರಿಯಲ್ ಎಸ್ಟೇಟ್ ಉದ್ದಿಮೆದಾರರಿಗೆ ಶುಭಕರವಾಗಿ ಇರುತ್ತದೆ ಭೂಮಿ ಅಭಿವೃದ್ದಿ ಮಾಡುವರಿಗು ಸಹ ಶುಭಕರವಾಗಿ ಇರುತ್ತದೆ .

ಸಿವಿಲ್ ಹಾಗೂ ಎಲೆಟ್ರಿಕ್ ಎಂಜಿನಿಯರಿಂಗ್ ಅಲ್ಲಿ ಇರುವರಿಗೆ ಸಹ ಶುಭದಾಯಕವಾಗಿ ಇರುತ್ತದೆ ಎಣ್ಣೆ ಮತ್ತು ಕಬ್ಬಿಣದ ವ್ಯಾಪಾರಸ್ಥರಿಗು ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ ಕಾಲವಿದರಿಗೆ ಸುವರ್ಣಕಾಲವಾಗಿದೆ ಭೂಮಿಯನ್ನೂ ಖರೀದಿ ಮಾಡಲು ಇದೊಂದು ಒಳ್ಳೆಯ ಸಮಯವಾಗಿದೆ ಕೃಷಿ ಭೂಮಿಯ ಖರೀದಿಗೆ ಒಳ್ಳೆಯ ಕಾಲವಾಗಿದೆ ಆದರೆ ಮೇಷ ರಾಶಿಯಲ್ಲಿ ಗುರು ಮತ್ತು ರಾಹು ಇರುವುದರಿಂದ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು ಹೆಚ್ಚಿನ ಫಲಗಳಿಗಾಗಿ ಸಾಮಾಜಿಕವಾಗಿ ಪ್ರಕೃತಿಯನ್ನು ಉಳಿಸಿ ರಕ್ಷಣೆ ಮಾಡಬೇಕು

ಹಾಗೆಯೇ ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡಬೇಕು ಕುಡಿಯಲು ನೀರನ್ನು ಇಡಬೇಕು ಉದ್ಯಾನವನಗಳಲ್ಲಿ ಹಣ್ಣಿನ ಗಿಡವನ್ನು ನೆಡಬೇಕು ಹಾಗೆಯೇ ನೆಡುವರಿಗೆ ಪ್ರೋತ್ಸಾಹವನ್ನು ನೀಡಬೇಕು ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರಿಗೆ ದಕ್ಷಿಣಾ ಮೂರ್ತಿ ವರ್ಣ ಮಾಲ ಮಂತ್ರವನ್ನು ಹೇಳಬೇಕು. ಭರಣಿ ನಕ್ಷತ್ರದಲ್ಲಿ ಜನಿಸಿದವರು ಕಾಶಿ ಪಂಚಂಕಂ ನ ಪಾರಾಯಣ ಮಾಡಿಸಬೇಕು ಹಾಗೆಯೇ ಕೃತಿಕಾ ನಕ್ಷತ್ರ ಒಂದನೆಯ ಪಾದದಲ್ಲಿ ಜನಿಸಿದವರು ಮೀನಾಕ್ಷಿ ಪಂಚ ರತ್ನದ ಪಠನೆ ಮಾಡಬೇಕು ಹೀಗೆ 2023 ಜುಲೈ ತಿಂಗಳಲ್ಲಿ ಮೇಷ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ಹಾಗೆಯೇ ವ್ಯಾಪಾರ ವ್ಯವಹಾರ ಮಾಡುವರಿಗೆ ಅಧಿಕ ಲಾಭ ಕಂಡು ಬರುತ್ತದೆ ಹಣಕಾಸಿನ ಹರಿವು ಕಂಡು ಬರುವ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿತಿಯಲ್ಲಿ ವಿಪರೀತ ಪ್ರಗತಿ ಕಂಡು ಬರುತ್ತದೆ.

Leave a Reply

Your email address will not be published. Required fields are marked *