Aries Horoscope 2024 ಮೇಷ ರಾಶಿಯವರ ಜನವರಿ ತಿಂಗಳ ರಾಶಿ ಭವಿಷ್ಯವನ್ನು ಇಂದು ನಾವು ಇಲ್ಲಿ ನೋಡಬಹುದು.ಮೇಷ ರಾಶಿಯವರು ಯಾವ ರೀತಿಯ ಲಾಭ ಹಾಗೂ ನಷ್ಟವನ್ನು ಅನುಭವಿಸುತ್ತಾರೆ ಮತ್ತು ಅದಕ್ಕೆ ಪರಿಹಾರವನ್ನು ಇಲ್ಲಿ ನಾವು ತಿಳಿಸಿಕೊಡುತ್ತೇವೆ.

ಜನವರಿ ತಿಂಗಳು ಮೇಷ ರಾಶಿಯವರಿಗೆ ತುಂಬಾ ಅನುಕೂಲಕರವಾಗಿರುತ್ತದೆ ಆದರೂ ಕೂಡ ಕೆಲವು ತೊಂದರೆಗಳು ಉಂಟಾಗಬಹುದು. ನಿಮ್ಮ ಖರ್ಚು ವೆಚ್ಚ ಕೂಡ ಹೆಚ್ಚಾಗಬಹುದು ಇದರಿಂದ ನಿಮಗೆ ಹಣಕಾಸಿನಲ್ಲಿ ಸ್ವಲ್ಪ ತೊಂದರೆ ಉಂಟಾಗಬಹುದು. ಸೂರ್ಯ ಮತ್ತು ಮಂಗಳ ನಿಂದ ನಿಮ್ಮ ಅದೃಷ್ಟಗಳು ಹೆಚ್ಚಾಗುತ್ತದೆ. ವ್ಯಾಪಾರಸ್ಥರಿಗೆ ಪ್ರಾರಂಭದಲ್ಲಿ ಸ್ವಲ್ಪ ನಷ್ಟ ಉಂಟಾಗಬಹುದು ಹಾಗಾಗಿ ಸ್ವಲ್ಪ ಬಂಡವಾಳವನ್ನು ಹೂಡಿಕೆ ಮಾಡುವ ಪರಿಸ್ಥಿತಿ ಬರುತ್ತದೆ ನಂತರ ಅವರಿಗೆ ಲಾಭ ಕೂಡ ಸಿಗುತ್ತದೆ.

ಖರ್ಚು ಮಾಡುವಾಗ ಸ್ವಲ್ಪ ನಿಯಂತ್ರಣವನ್ನು ಹೊಂದಿರಬೇಕಾಗುತ್ತದೆ ಏಕೆಂದರೆ ಶುಕ್ರ ಮತ್ತು ಬುಧ ನಿಮ್ಮ ಖರ್ಚುಗಳನ್ನು ಹೆಚ್ಚಿಸುತ್ತಾರೆ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ, ವಿದ್ಯಾಭ್ಯಾಸದಲ್ಲಿ ಒಳ್ಳೆಯ ಅಭಿವೃದ್ಧಿಯನ್ನು ಕಾಣಬಹುದು. ಈ ತಿಂಗಳು ಸ್ವಲ್ಪ ಜ್ವರ ಹಾಗೂ ಶೀತದಿಂದ ಬಳಲಬಹುದು. ಒಡಹುಟ್ಟಿದವರು ಜೊತೆ ಚೆನ್ನಾಗಿ ಇರಿ ಏಕೆಂದರೆ ಈ ತಿಂಗಳು ನಿಮಗೆ ಒಡಹುಟ್ಟಿದವರ ಜೊತೆ ಸ್ವಲ್ಪ ಕಲಹ ಉಂಟಾಗಬಹುದು. ನೀವು ತುಂಬಾ ತಾಳ್ಮೆಯಿಂದ ಇರಿ.

ವಿವಾಹಿತರಿಗೆ ತಿಂಗಳ ಪ್ರಾರಂಭ ತುಂಬಾ ಚೆನ್ನಾಗಿರುತ್ತದೆ. ಹಣಕಾಸಿನ ಒಂದು ವಿಷಯ ಬಿಟ್ಟರೆ ಮತ್ತೆಲ್ಲಾ ವಿಷಯದಲ್ಲಿ ಕೂಡ ನಿಮಗೆ ಒಳ್ಳೆಯ ಅಭಿವೃದ್ಧಿ ಕಾಣಬಹುದು. ಕೆಲವು ಕಾರಣದಿಂದ ನಿಮ್ಮ ಮನಸ್ಸು ಸ್ವಲ್ಪ ಚಂಚಲವಾಗಬಹುದು. ನಿಮ್ಮ ತಪ್ಪು ಊಹೆಯಿಂದ ಸ್ವಲ್ಪ ಹಾನಿ ಉಂಟಾಗಬಹುದು ಎಚ್ಚರಿಕೆ ವಹಿಸಿ. ಯಾವುದೇ ರೀತಿ ಸಮಸ್ಯೆ ಬಂದರೂ ಕೂಡ ಧೈರ್ಯದಿಂದ ಎದುರಿಸಿ. ನಾಗದೇವರ ದರ್ಶನ ಮಾಡುವುದು ಮತ್ತು ಧನ ,ಧಾನ್ಯ ದಾನ ಮಾಡುವುದರಿಂದ ನಿಮಗೆ ತುಂಬಾ ಕಷ್ಟಗಳು ಪರಿಹಾರವಾಗುತ್ತದೆ. ಮಂಗಳವಾರದಂದು ನಿಮ್ಮ ಬಲಗೈಗೆ ಬೆಳ್ಳಿಯ ತ್ರಿಕೋನ ಆಕಾರದ ಕೆಂಪು ಹವಳದ ಉಂಗುರವನ್ನು ಧರಿಸುವುದು ತುಂಬಾ ಪ್ರಯೋಜನಕಾರಿಯಾಗಿರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ

Leave a Reply

Your email address will not be published. Required fields are marked *